Right to Freedom vs. Social Norms;
Laws can give us freedom, but they cannot instantly change society’s mindset.
In my villages, when boys and girls go out together, campaign, ride bikes, or celebrate together, different situations can arise.
ದಿನಾಂಕ: 21/01/2023 ರಂದು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 1420.40 ಕೆ.ಜಿ ಪಡಿತರ ಅಕ್ಕಿ,1ಲಾರಿ ಮತ್ತು1ಕಾರು ಜಪ್ತಿ ಮಾಡಲಾಗಿರುತ್ತದೆ,ಹೊಸಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
https://t.co/vd1TjbVGhp
ವಿಜಯನಗರ ಜಿಲ್ಲೆಯ ಹೊಸಹಳ್ಳಿ ಮತ್ತು ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರು ಕಳೆದುಕೊಂಡಿದ್ದ 02 ಮೊಬೈಲ್ ಗಳನ್ನು CEIR PORTAL ಮೂಲಕ ಪತ್ತೆ ಹಚ್ಚಿ ಸದರಿ ಮೊಬೈಲ್ ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.https://t.co/TCb94F7Fmr @DgpKarnataka
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬೆದರಿಕೆ ಹಾಕಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂತರರಾಜ್ಯ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ, ₹1,15,000/- ನಗದು ಮತ್ತು ₹26,00,000/- ಮೌಲ್ಯದ 520g ಚಿನ್ನಾಭರಣಗಳು ಹಾಗೂ ₹3,50,000 ಮೌಲ್ಯದ 02 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. @DgpKarnataka@alokkumar6994@112raichur
ಇಂದು 2022 ನೇ ಸಾಲಿನ ವಾರ್ಷಿಕ ಪೊಲೀಸ್ ಕ್ರೀಡಾ ಕೂಟ���ನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ಯಾರಾ-ಬ್ಯಾಡ್ಮಿಂಟನ್ ಕ್ರೀಡಾಪಟುವಾದ ಶರಣಪ್ಪರವರಿಂದ ಉದ್ಘಾಟನೆ ಮಾಡಲಾಯಿತು, ನಂತರ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಯಿತು. @DgpKarnataka @alokkumar6994 @112raichur
Hindu Maha Sabha Ganesha procession,Shimoga
Almost all main Ganesha processions in the state are over peacefully
A lot of planning , preparations and efforts required on the part of police to ensure peaceful celebrations
Kudos to our Policemen
Gratitude to all the citizens
ಸಿಂಧನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ₹46,23,360/- ಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಲವೇ ಗಂಟೆಗಳಲ್ಲಿ ಆರೋಪಿತರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ..
@DgpKarnataka@alokkumar6994@112raichur
ಸಿಂಧನೂರು ಗ್ರಾಮಿಣ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕುಂದಾ ಗ್ರಾಮದ ದೇವಸ್ಥಾನದ ದಡದಲ್ಲಿ ನದಿ ತುಂಬಿ ಹರಿಯುತ್ತಿದ್ದು, ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿ ತಿಳಿ ಹೇಳಲಾಯಿತು...
@DgpKarnataka@alokkumar6994@112raichur
ದಿನಾಂಕ 21/06/22 ರಂದು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ಮಾಡಿ. ಸಿಬ್ಬಂದಿಗಳ ಕುಂದು ಕೊರತೆ ಕೇಳಲಾಗಿ, ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸಲಹೆ ಸೂಚನೆಗಳನ್ನು ನೀಡಲಾಯಿತು.
@DgpKarnataka@alokkumar6994@112raichur