Had the opportunity to address aspiring young minds of KVG Medical College in Sullia today along with @CaptBrijesh avl, State Co-convenor of Yuva Samvada. Thanks to @BJYM President & Convenor of #YuvaSamvada, Thiru @Tejasvi_Surya avl, for creating this platform. (1/3)
ರಾಜ್ಯದ ಪ್ರಗತಿಗಾಗಿ ಭಾರತೀಯ ಜನತಾ ಪಾರ್ಟಿ ಈ ಬಾರಿ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ.
ಮಾಜಿ ಮುಖ್ಯಮಂತ್ರಿ ಶ್ರೀ @DVSadanandGowda, ಸಚಿವರಾದ @karkalasunil, ಮಾಜಿ ಉಪಮುಖ್ಯಮಂತ್ರಿ ಶ್ರೀ @ikseshwarappa, ವಿಧಾನ ಪರಿಷತ್ ಸದಸ್ಯ ಶ್ರೀ ಪ್ರತಾಪ ಸಿಂಹ ನಾಯಕ್, ಮತ್ತಿತರ ಪ್ರಮುಖರು, ಪಕ್ಷದ ಕಾರ್ಯಕರ್ತರು ಪಾಲ್ಗೊಂಡರು.
2/2
ನಮ್ಮ ಸುಳ್ಯದಲ್ಲಿ ಜರುಗಿದ #ವಿಜಯಸಂಕಲ್ಪಯಾತ್ರೆ ಬೃಹತ್ ರೋಡ್ ಶೋನಲ್ಲಿ ಪಕ್ಷದ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೀಡುತ್ತಿರುವ ಅಭಿವೃದ್ಧಿ ಪರ ಆಡಳಿತಕ್ಕೆ ಅಪಾರ ಬನ ಬೆಂಬಲ ಸಿಗುತ್ತಿದ್ದು, ಎಲ್ಲೆಡೆಯೂ #ಬಿಜೆಪಿಯೇಭರವಸೆ ಎಂಬ ಧ್ವನಿ ಮೊಳಗುತ್ತಿದೆ.
#VijayaSankalpaYatre
1/2
41 ವರ್ಷಗಳ ಬಳಿಕ ಸಕ್ಕರೆ ನಾಡು ಮಂಡ್ಯಕ್ಕೆ ಪ್ರಧಾನಿಯೊಬ್ಬರ ಆಗಮನವಾಗಿದೆ. ಭಾರತ್ ಮಾತಾ ಕೀ ಜೈ ಘೋಷಣೆಯೊಂದಿಗೆ ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಮಂಡ್ಯದ ಜನತೆ ಹೂಮಳೆಗೈದು ಸ್ವಾಗತಿಸಿದ್ದಾರೆ.
#ModiHawaInMandya#BJPYeBharavase
ಮಂಡ್ಯದಲ್ಲಿ ಅಭಿವೃದ್ಧಿ ಕಹಳೆ ಊದಿದ ಪ್ರಧಾನಿ ಶ್ರೀ @narendramodi ಅವರು ಡಬಲ್ ಎಂಜಿನ್ ಬಿಜೆಪಿ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಬೀತುಪಡಿಸಿದರು. ಸಕ್ಕರೆ ನಾಡಿನ ಜನತೆ ಅಕ್ಕರೆಯಿಂದ ಪ್ರಧಾನಿಯವರನ್ನು ಬೆಂಬಲಿಸಿದ ಕ್ಷಣಗಳು ಅವಿಸ್ಮರಣೀಯ.
#BJPYeBharavase#ModiHawaInMandya
ದಣಿವರಿಯದ ಜಗ ಮೆಚ್ಚಿದ ಪ್ರಧಾನಿ ಶ್ರೀ @narendramodi ಅವರು ಧಾರವಾಡದಲ್ಲಿ ಪರಿಸರಸ್ನೇಹಿ IIT ಕ್ಯಾಂಪಸ್ ಉದ್ಘಾಟನೆ ಮಾಡಿದರು. 535 ಎಕರೆಯಲ್ಲಿ 852 ಕೋಟಿ ರೂ. ವೆಚ್ಚದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪರಿಸರ ಸ್ನೇಹಿ ಕ್ಯಾಂಪಸ್ ನಿರ್ಮಿಸಲಾಗಿದೆ. ಅಭಿವೃದ್ಧಿಗೆ ಮತ್ತೊಂದು ಹೆಸರೇ ಪ್ರಧಾನಿ ಶ್ರೀ ನರೇಂದ್ರ ಮೋದಿ.
#BJPYeBharavase
ಜಗದ್ವಂದ್ಯ ನಾಯಕ, ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಇಂದು, ರೈತಶಕ್ತಿಯ ಸಂಕೇತವಾದ ಹಸಿರು ಶಾಲು, ಮಂಡ್ಯದ ಹೆಗ್ಗುರುತಾದ ಬೆಲ್ಲ, ಮೈಸೂರು ಪೇಟ, ಮೈಸೂರು ಮಲ್ಲಿಗೆಯ ಹೂಮಾಲೆ, ಜಗತ್ಪ್ರಸಿದ್ಧ ಮೈಸೂರು ದಸರೆಯ ಅಂಬಾರಿಯ ರೂಪಕವಾದ ಆನೆಯ ಪ್ರತಿಮೆಯನ್ನು ನೀಡಿ ಅಭಿಮಾನದಿಂದ ಸನ್ಮಾನಿಸಲಾಯಿತು.
#ModiHawaInMandya
#ವಿಜಯಸಂಕಲ್ಪಯಾತ್ರೆ ಅಂಗವಾಗಿ ಮಾರ್ಚ್ 11 ರ ಮಧ್ಯಾಹ್ನ 2:30ಕ್ಕೆ ನಮ್ಮ ಸುಳ್ಯದಲ್ಲಿ ಬೃಹತ್ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಬನ್ನಿ, ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ.
ನಾಡಿನ ಪ್ರಗತಿಗಾಗಿ ಶ್ರಮಿಸುತ್ತಿರುವ ಜನಸಾಮಾನ್ಯರ ಪಕ್ಷ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ.
#ಬಿಜೆಪಿಯೇಭರವಸೆ
#ವಿಜಯಸಂಕಲ್ಪಯಾತ್ರೆ ಅಂಗವಾಗಿ ಮಾರ್ಚ್ 11 ರ ಮಧ್ಯಾಹ್ನ 2:30ಕ್ಕೆ ನಮ್ಮ ಸುಳ್ಯದಲ್ಲಿ ಬೃಹತ್ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಬನ್ನಿ, ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ.
ನಾಡಿನ ಪ್ರಗತಿಗಾಗಿ ಶ್ರಮಿಸುತ್ತಿರುವ ಜನಸಾಮಾನ್ಯರ ಪಕ್ಷ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ.
#ಬಿಜೆಪಿಯೇಭರವಸೆ
ಪಾಠ ಕಲಿಸಿದ ಗುರುಗಳಿಗೂ ಗೌರವವಿಲ್ಲ, ರಾಜ್ಯದ ಪ್ರಮುಖರಿಗೂ ಗೌರವವಿಲ್ಲ, ಮತ ಕೊಟ್ಟ ಮತದಾರನಿಗಂತೂ ಮೊದಲೇ ಇಲ್ಲ. ತಮ್ಮ ಈ ದುರ್ವತನೆಯನ್ನು ಸದಾ ಹಳ್ಳಿಸೊಗಡೆಂದು ತೇಪೆ ಹಚ್ಚುವ @siddaramaiah ಅವರು ಇಂದು ಜಗಜ್ಯೋತಿ ಬಸವಣ್ಣನವರಿಗೆ ಅಪಮಾನವೆಸಗಿ ತಮ್ಮ ಅಹಂಕಾರದ ದಣಿವಾರಿಸಿಕೊಂಡಿರುವುದು ಅಕ್ಷಮ್ಯ ಅಪರಾಧ.