@MeghanaGaonkar Hello Meghanaji, we would like to request you to please come to Bidar district and we organize a seminar on the values of the Constitution for the youth and women . Please give ur time. Save construction commity Bidar,ph 9448258667
@CMofKarnataka@CMofKarnataka ಪ್ರಸ್ತುತ ವರ್ಷದಿಂದ ಜಿಲ್ಲಾ ಪಂಚಾಯಿತಿಗೆ ವರ್ಗಾವಣೆಗೊಂಡಿರುವ ವಿಶೇಷ ಚೇತನರ ಯೋಜನೆಗಳಿಗೆ ಅನುದಾನದ ಕೊರತೆ ಆಗುತ್ತಿದ್ದು, ವಿಶೇಷ ಶಿಕ್ಷಕರ, ಹಾಗೂ ವಿಶೇಷ ಮಕ್ಕಳ ಆಹಾರ ಧಾನ್ಯದ ಊಟದ ಅನುದಾನವನ್ನು ಹಲವಾರು ಜಿಲ್ಲೆಗಳಲ್ಲಿ ಅನುದಾನದ ಕೊರತೆಯಾಗಿದ್ದು ಇಲ್ಲಿವರೆಗೆ ಬಿಡುಗಡೆ ಆಗಿರುವುದಿಲ್ಲ !
@CMofKarnataka@DKShivakumar ವಿಶೇಷ ಚೇತನರ ಯೋಜನೆಗಳಿಗೆ ಜಿಲ್ಲಾ ಪಂಚಾಯತಿಯಿಂದ ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ವಾಗುತ್ತಿದ್ದು, ಕಳೆದು ನಾಲ್ಕು, ಐದು ತಿಂಗಳಿಂದ ಹಲವಾರು ಜಿಲ್ಲೆಗಳಲ್ಲಿ ವಿಶೇಷ ಶಿಕ್ಷಕರಿಗೆ ಗೌರವಧನ, ಮತ್ತು ಮಕ್ಕಳ ಊಟದ ಖರ್ಚುವೆಚ್ಚಿನ ಹಣ ಬಿಡುಗಡೆಯಾಗಿರುವುದಿಲ್ಲ ZP ನಲಿ ಅನುದಾನದ ಕೊರತೆ ಇದೆ, ದಯವಿಟ್ಟು ಕ್ರಮ ಜರುಗಿಸಿ
@CMofKarnataka Hello sir, from this year some schemes from the Department of Disabled have been transferred to the Zilla Panchayat, but for the last five to six months, no funds have been released for the teachers salaries and childrens Food expenses Please give the direction concern department
Respected Chief Minister DK Shivakumar Ji ,u knows that has insulted the Shri Mallikarjun Kharge ji ,by caste.we appeal to Under your leadership, should be launch in large scale agitation Karnataka to Delhi. this caste discrimination our AICC national president.
@DKShivakumar
@CMofKarnataka ಸನ್ಮಾನ್ಯ ಮುಖ್ಯಮಂತ್ರಿಗಳೇ ಯೋಜನೆ ಒಳ್ಳೆಯದು , ಗ್ರಾಮ ಪಂಚಾಯಿತಿ ಮತ್ತು ಪಿಡಿಒಗಳು and,EO ,CEO ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ನಿಮ್ಮ ಯೋಜನೆಯ ರಾಜ್ಯದ ಜನಸಾಮಾನ್ಯರಿಗ ತಲುಪಲು ಸಾಧ್ಯ, ಯೋಜನೆ ಸಂಪೂರ್ಣ ಜಾರಿಬೇಕಾದರೆ ನುರಿತ ಸ್ವಯಂಸೇವಾ ಸಂಸ್ಥೆಗಳು ಹಾಗೂ ಗ್ರಾಮಮಟ್ಟದ ಸಮುದಾಯದ ಜನರನ್ನು ಸೇರಿಸಿ
@CMofKarnataka ಸನ್ಮಾನ್ಯ ಮುಖ್ಯಮಂತ್ರಿಗಳೇ ದಯಮಾಡಿ ತಾವು ಕಲ್ಯಾಣ ಕರ್ನಾಟಕದಲ್ಲಿ ಎಲ್ಲಾ ವರ್ಗದ ಮಕ್ಕಳಿಗೂ ಶೈಕ್ಷಣಿಕ ಸಂಸ್ಥೆಗಳ ಮೂಲಕ ಮತ್ತು ತಾವು ಮಾಡುತ್ತಿರುವ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಬೇಕಾದರೆ,ಈ ಭಾಗದ ಕೆಲವು ಗುತ್ತಿದಾರರು ಹಾಗೂ ಕಳಂಕಿತ ಅಧಿಕಾರಿಗಳನ್ನು ಮೊದಲು ತೊಲಗಿಸಿ, ತದನಂತರ ಈ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಿ, ಜೈ ಸಂವಿಧಾನ
@RekhaSri590 ನಮಸ್ತೆ ಮೇಡಂ, ಇಂದು ಎಲ್ಲಾ ಮಹಿಳೆಯರಿಗೆ ಭಾರತದ ಸಂವಿಧಾನದ ಮೂಲಕ ಗೌರವ, ಘನತೆ ಅಧಿಕಾರ ಆಸ್ತಿ ಅಂತಸ್ತು ಮತ್ತು ಇಂದು ಎಲ್ಲಾ ಕ್ಷೇತ್ರದಲ್ಲಿ ಭಾರತೀಯ ಮಹಿಳೆಯರಿಗೆ ಅಧಿಕಾರ ಸಿಕ್ಕಿರುವುದು ಅದು ನಮ್ಮ ಸಂವಿಧಾನದಿಂದ ಮಾತ್ರ ಅದಕ್ಕೆ ಕಾರಣಿ ಪುರುಷರಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, Jia savidhan.
@Star_Of_Mysore@alokkumar6994 ನಮಸ್ತೆ ಸರ್ ಇಲಾಖೆಯ ಯಾವುದೇ ಜವಾಬ್ದಾರಿ ಕೊಟ್ಟೂರು ತಮ್ಮ ಕಾರ್ಯ ಶೈಲಿ ಮುಖಾಂತರ ಎಲ್ಲವನ್ನು ಸರಿಪಡಿಸುವ ಧೈರ್ಯವಂತ ಅಧಿಕಾರಿಗಳು, ಬೆಂಗಳೂರು ಹಾಗೂ ರಾಜ್ಯದ ಇನ್ನಿತರ ಕಡೆಗಳಲ್ಲಿ ರಾತ್ರಿ ಹೊತ್ತಿನಲ್ಲಿ ಪಬ್ಬು ಡಾನ್ಸ್ ಬಾರ್ ಗಳಲ್ಲಿ ಕುಡಿದು ಯುವಕರು ಹೆಚ್ಚಿನ ರೀತಿಯಲ್ಲಿ ಅನಾಹುತಕ್ಕೆ ಒಳಗಾಗುತ್ತಿದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳಿ
@Ravivamshi3@Bhavyanmurthy ಹೆಣ್ಣು ಮಕ್ಕಳ ಮೇಲೆ ಎಲ್ಲೇ ಅನ್ಯಾಯ ಅತ್ಯಾಚಾರವಾದರೆ ಹೋರಾಡುತ್ತಿರುವ ಭವ್ಯ ಅವರು ಧೈರ್ಯವಂತ ಮಹಿಳೆ, ಮಣಿಪುರ ವಿಷಯವಾಗಲಿ ಈ ದೇಶದ ದಿನದಲಿತರ ಹೆಣ್ಣು ಮಕ್ಕಳ ಮೇಲೆ ದಿನನಿತ್ಯ ನಡೆಯುತ್ತಿರುವ ದೌರ್ಜನ್ಯ ಕೊಲೆ ಅತ್ಯಾಚಾರ ಕುರಿತು ಯಾವುದಾದರೂ ಒಬ್ಬ ಬಿಜೆಪಿ ಮತ್ತು ಸಂಘ ಪರಿವಾರದವರು ಇದನ್ನು ಎಲ್ಲಾದರೂ ಖಂಡಿಸಿದರೆ ಒಂದು ಉದಾಹರಣೆ ತೋರಿಸಿ