@Nikhil_Kumar_k@BCCI@INCKarnataka ಜೊತೆಗೆ ಇದು ಒಂದು ಬಿಸಿನೆಸ್ ಕೂಡ ಚಿನ್ನಸ್ವಾಮಿ ಮೈದಾನದಲ್ಲಿ ಕೇವಲ ಕಡಿಮೆ ಸೀಟ್ ಇರೋದು,
ಆದ್ರೆ ಅಲ್ಲಿ ಅಹ್ಮದಾಬಾದ್ಅಲ್ಲಿ 1ಲಕ್ಷಕ್ಕಿಂತ ಹೆಚ್ಚು ಸೀಟ್ ಇದಾವೆ, ಅವ್ನು ಯಾರೋ ನಮ್ಮ ಕರ್ನಾಟಕದ ಮರ್ಯಾದೆ ತೆಗಿತೀದ್ರೆ ನಿಮ್ಮ ಯೋಗ್ಯತೆಗೆ ಇಲ್ಲೂ ನಿಮ್ಮ ನೀಚ ರಾಜಕೀಯ ತೋರುಸ್ತೀದ್ದೀರಾ ನಾಚಿಕೆ ಆಗ್ಬೇಕು.
@Nikhil_Kumar_k@BCCI@INCKarnataka ಗುರು @BCCI ಇರೋದೇ ಬಿಜೆಪಿ ನಾಯಕರ ಕೈ ಅಲ್ಲಿ ಅಂಥದ್ರರಲ್ಲಿ ಅವ್ನು ಹೇಳ್ತಿರೋದು ಸುಳ್ಳು ಅನ್ನೋದು ಅವ್ನ ಮುಖದಲ್ಲಿ ಗೊತ್ತಿಗ್ತಿದೆ,
ನಿಮಗೆ ಮಾಡೋದಕ್ಕೆ ಕೆಲಸ ಇಲ್ಲ ಅಂದ್ರೆ ಸುಮ್ಮ್ನೆ ಇರಿ ಇಲ್ಲಸಲ್ಲದ ಆರೋಪ ಮಾಡ್ಬೇಡಿ.
@chandra88651@ChetanAhimsa ಲೊ ಮರಿ ನೀನೂ ಹೇಳೋ ಅರ್ಥ ನೋಡಿದ್ರೆ, ರಾಜಕುಮಾರ್ ಯಾವ ಪುಡಂಗು ಅಂಬೇಡ್ಕರ್ ಅವರಿಗೆ ಹೋಲಿಸಬೇಡ, ಇವತ್ತು ಅವ್ರು ಇಲ್ಲದಿದ್ರೆ ನಿಮ್ಮ ಮನೆ ಹೆಣ್ಣು ಮಕ್ಕಳು ಆಗ್ಲಿ ನೀನು ಆಗ್ಲಿ ಈ ಮಟ್ಟಕ್ಕೆ ಇರ್ತಿರಲಿಲ್ಲ, ನಿಮ್ಮ ರಾಜಕುಮಾರ್ ಬರಿ ನಟನೆಗೆ ಮಾತ್ರ ಸೀಮಿತ ಅದು ದುಡ್ಡಿಗೋಸ್ಕರ ಆದರೆ avru ಹಾಗೆ ಅಲ್ಲ
@alpasankhyata ಗುರು ಆ ತರ ಲಿರಿಕ್ಸ್ ಇದೆ ಅಂತ ಅವ್ರಿಗೆ ಗೊತ್ತಿದ್ರೆ ಮೆಟ್ ತಗೊಂಡು ಹೊಡಿರೋಳು,
ನಮ್ಮ ಕನ್ನಡ ಹೀರೋಯಿನ್ ಯಾಕೆ ಐಟಂ ಸಾಂಗ್ಗೆ ಕುಣಿಯೋದಿಲ್ಲ ಅಂತ ಇವಾಗ ಅರ್ಥ ಅಯ್ತು ಅನ್ಸುತ್ತೆ
ನಲ್ಮೆಯ ಸೆಲೆಬ್ರಿಟಿಗಳಿಗೆ
ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ.
ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲಿ ಬಿಡುಗಡೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ. @dasadarshan@saregamasouth@YoodleeFilms #Dboss #thedevil #thedevilmovie #shrijaimathacombines #darshanthoogudeepa #saregama