ಇಂದು ನಾನು ಹಾಸನದಿಂದ ಬೆಂಗಳೂರಿಗೆ ಸೋಲಾಪುರ-ಹಾಸನ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಗಮನಿಸಿದ್ದೇನೆಂದರೆ. ಹಾಸನ ಪದವನ್ನು ತಪ್ಪಾಗಿ ಹಸನ್ ಎಂದು ಬರೆಯಲಾಗಿದೆ. ಆದ್ದರಿಂದ ನಾನು ಈ ಕೂಡಲೇ ಇದನ್ನು ಗಮನಿಸಿ ಸರಿಪಡಿಸಬೇಕಾಗಿ ಕಳಕಳಿಯ ವಿನಂತಿ.
@VatalNagaraj@karave_KRV@DKShivakumar@hd_kumaraswamy@narendramodi