ಶ್ರೀ. ಅಮಿತಾಭ್ ಬಚ್ಚನ್ ಅವರೇ, ನಿಮ್ಮ ಈ ಭಾವನಾತ್ಮಕ ಮಾತುಗಳಿಗೆ ಮತ್ತು ವಿಶೇಷ ಸಂದೇಶಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
.
Thank you for your gracious words and overwhelming gesture @SrBachchan sir.
We are humbled by your expression.
#DrPuneethRajkumar#GandhadaGudi#GGMovie#PowerInU
#HeadBushTrailer looks so Terrific 🔥
Stunning performance by @Dhananjayaka, the Karaga scene gives goosebumps.
A blockbuster loading with an amazing star cast.
Best wishes to entire team of #HeadBush
https://t.co/RszQqnVGTW
At this time when KFI is presenting unique and original stories to audiences, we are here presenting a political-crime drama that had unfurled in the 70s. Here is the much awaited trailer of #HeadBush.
https://t.co/SLunKKeATr
#HeadBush#HeadBushTheFilm#HeadBushOnOct21
I reiterate again… no vehicle SHALL BE STOPPED merely for checking documents unless it has committed a traffic violation visible to the naked eye. Only exception is drunken driving. Have instructed @CPBlr & @jointcptraffic for its implementation immediately.
#KashmirFiles
ಇಡೀ ಭಾರತ ಒಂದು,,ಈ ದೇಶ ಎಲ್ಲರದು ಎನ್ನುವ ನಾವು ,ಕಾಶ್ಮೀರದಲ್ಲಿ ಕಮ್ಮಿ ಸಂಖ್ಯೆಯಲ್ಲಿದ್ದ #Kashmiripandits ಅವರನ್ನು ಹೊರದಬ್ಬಿದ್ದಾಗ ಭಾರತ ಸುಮ್ಮನಿದ್ದದ್ದು ಅಮಾನವೀಯ..
"ಇದು ಚಿತ್ರವಲ್ಲ,,ತಿಳುವಳಿಕೆ"
ಈಗಲಾದರೂ ಹುಡುಕಿ ಅವರವರ ಮಾತೃಭೂಮಿ ಜಾಗವನ್ನು ಅವರವರಿಗೆ ತಲುಪಿಸಬೇಕು..
#JusticeForKashmiriHindus
ಇಡೀ ದೇಶಕ್ಕೆ ಒಂದೇ ಕನ್ನಡ ವಿಶ್ವವಿದ್ಯಾಲಯ
ಆದರೆ"ಸಂಸ್ಕೃತಕ್ಕೆ"16ವಿ.ವಿಗಳು
ಈಗ ರಾಜ್ಯದಿಂದಲ್ಲೂ ಮತ್ತಷ್ಟು ಅನುದಾನ
ಒಂದು ಪಕ್ಷ ಶಿವಾಜಿ ಬಗ್ಗೆ
ಮತ್ತೊಂದು ಪಕ್ಷ ಟಿಪ್ಪು ಬಗ್ಗೆ
ಹೇಳಿಕೊಟ್ಟಿದ್ದು ಸಾಕು
ಮುಂದಿನ ಪೀಳಿಗೆಗೆ ಪುಲಿಕೇಶಿ,ಗಂಗರು ರಾಷ್ಟ್ರಕೂಟರು"ಕರ್ಣಾಟಬಲ"ಬಗ್ಗೆ ತಿಳಿಸಿಕೊಡುವಂತಾಗಲಿ
#ಕನ್ನಡ#Kannada#SayNoToSanskrit
"ನಾವು ಎರಡರಲ್ಲೊಬ್ಬರಾಗಬೇಕು"
1)
ಕರೋನಾ ವಿರುದ್ಧ ಹೋರಾಡುವ..
ಹಾಸ್ಪಿಟಲ್..ಡಾಕ್ಟರ್ಸ್,,ನರ್ಸ್,,ಆಕ್ಸಿಜನ್ ಅಂಬುಲೆನ್ಸ್..ವ್ಯಾಕ್ಸಿನ್..ಪ್ಲಾಸ್ಮ ಡೋನರ್ಸ್ ಮೆಡಿಕಲ್ಸ್ ವಿಭಾಗ..ಗಾರ್ಡ್ಸ್..ಪೋಲಿಸ್
ಪು಼ಡ್ ಸಪ್ಲೈ..ಅಗತ್ಯ ವಸ್ತುಗಳ ವಿಲೇವಾರಿ ಇನ್ನಿತರ ಮುಖ್ಯ ಕಾರ್ಯನಿರ್ವಾವಾಹಕರು
or
2)
ಕರೋನಾ ಹರಡದಂತೆ..
ಮುಚ್ಕೊಂಡು ಮನೇಲಿರೋದು