@IndianExpress I would like to ask for your support in this issue now. Education has become a business and it has to stop now. Make a news segment and reach this issue that we are facing to the public.
#karnatakastipendhike
ಅವನು ( ಉಪೇಂದ್ರ ಅಥವಾ ಇನ್ನೊಬ್ಬ ) ಬಂದು ಅದು ಮಾಡ್ಲಿ, ಇವನ್ ಬಂದು ಇದು ಮಾಡ್ಲಿ ಅಂತ “ನಾನು” ಕೂತಿದ್ರೆ ನಾನು ಈ ಭ್ರಷ್ಟ ರಾಜಕೀಯ ವ್ಯವಸ್ತೇಲೇ ಕೊಳೀಬೇಕಾಗುತ್ತೆ.. ಈ “UPP” “ಉತ್ತಮ ಪ್ರಜಾಕೀಯ ಪಾರ್ಟಿ” ನನ್ನ ವೇದಿಕೆ.. ನಾನು ನನಗೋಸ್ಕರ ನನ್ನವರಿಗೋಸ್ಕರ ನನ್ನ ಸ್ವಲ್ಪ ಸಮಯ ಇದಕ್ಕೆ ಮೀಸಲಿಡುತ್ತೇನೆ... ಅಂತ “ನಾನು”ಹೊರಡೋದೇ ಪ್ರಜಾಕೀಯ