@UNC_AHS Paramedics are core of health care system..
Their contribution to must be recognised...
Paramedics needs an official registration council inorder to build their future.
#ImplementNCAHPact#AHPNeedsKarGovCouncil
@UNC_AHS ಯೂನಿಯನ್ ಹೆಲ್ತ್ ಮಿನಿಸ್ಟರ್ ಹರ್ಷ ವರ್ಧನ್ ಅವರೇ ಮಾರ್ಚ್ 16ರಂದು ರಾಜ್ಯ ಸಭೆಯಲ್ಲಿ NCAHP ಬಿಲ್ಲು ಪಾಸ್ ಮಾಡುವಾಗ ಇದ್ದ ಉತ್ಸಾಹ ಅದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಯಾಕಿಲ್ಲ?
#ImplementNCAHPact#AHPNeedsKarGovCouncil
@UNC_AHS NCAHP ಆಕ್ಟ್ ನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಯೋಜನೆ ರೂಪಿಸದೆ ಇದ್ದರೆ ಅರೆ ವೈದ್ಯಕೀಯ ವಿದ್ಯಾರ್ಥಿಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ.
#ImplementNCAHPact#AHPNeedsKarGovCouncil
@UNC_AHS NCAHP bill is passed on 16th may and signed by president on 28th may..
This act ensures providing quality education, code of ethics , registration council for paramedics and many more. This act must be implemented immediately.
#ImplementNCAHPact#AHPNeedsKarGovCouncil