SIT ತನಿಖೆಗೆ ಹೆದರಿ ದಕ್ಷಿಣ ಕನ್ನಡ ಜಿಲ್ಲೆಯ ಬಿಚೆಪಿ ನಾಯಿಕರು ಕೇಂದ್ರದ ಬಿಚೆಪಿ ಏಜೆಂಟ್ NIA ಜಿಲ್ಲೆಗೆ ಬರುವಂತೆ ಮನವಿ ಮಾಡಿದ್ದಾರೆ. SIT ತನಿಖೆ ನಡೆದರೆ ಜಿಲ್ಲೆಯ ಬಹುತೇಕ ಬಿಚೆಪಿ ನಾಯಿಕರು ಜೈಲು ಸೇರಲಿದ್ದಾರೆ…
#UAPAforAshrafRaheemMurderers#JusticeForMangaloreMuslims
ಕಾನೂನಿನ ದುರ್ಬಳಕೆಗೆ ಈ ಘಟನೆ ಸಾಕ್ಷಿಯಾಗಿದೆ, ರೌಡಿ ಶೀಟರ್ ಒಬ್ಬನ ಕೊಲೆಯನ್ನು NIA ಗೆ ಒಪ್ಪಿಸಿ, UAPA ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಅಮಾಯಕ ಇಬ್ಬರು ಮುಸ್ಲಿಮರ ಹತ್ಯೆಗೆ ಯಾವ ಉನ್ನತ ಮಟ್ಟದ ತನಿಖೆಯೂ ಇಲ್ಲ! ಇದೆಂತಾ ನ್ಯಾಯ
#UAPAforAshrafRaheemMurderers#JusticeForMangaloreMuslims
ED, NIA, ಈ ಎರಡೂ ತನಿಖಾ ಸಂಸ್ಥೆ ಕೇವಲ ಸಂಘಪರಿವಾರವನ್ನು ಖುಷಿ ಪಡಿಸುವ ಸಲುವಾಗಿ ಹುಟ್ಟಿದಯೇ? ಇಲ್ಲದಿದ್ದರೆ ಒಬ್ಬ ರೌಡಿಯ ಕೊಲೆ ಕೇಸ್ NIA ಹಸ್ತಕ್ಷೇಪ ಬೇಕೆ? ಜನರಲ್ಲಿ ತನಿಖಾ ಸಂಸ್ಥೆಗಳ ಮೇಲಿರುವ ಭರವಸೆ ಸತ್ತು ಹೋಗಿದೆ.
#UAPAforAshrafRaheemMurderers#JusticeForMangaloreMuslims
ಸಂಘಪರಿವಾರದ ಗುಂಪು ಹತ್ಯೆಯಿಂದ ಕೊಲೆಯಾದ ಅಮಾಯಕ ಅಶ್ರಫ್ ಮತ್ತು ಸಂಘಪರಿವಾರದ ಕಾರ್ಯಕರ್ತ ದೀಪು ಮತ್ತು ತಂಡದಿಂದ ಕೊಲೆಯಾದ ಅಬ್ದುಲ್ ರಹ್ಮಾನರ ಹಿಂದುತ್ವವಾದಿ ಕೊಲೆಗಡುಕರನ್ನು ರಕ್ಷಿಸಲು ಕೇಂದ್ರ ಸರಕಾರ ದಕ್ಷಿಣ ಕನ್ನಡ ಜಿಲ್ಲೆಗೆ NIAಯನ್ನು ಕಳುಹಿಸುತ್ತಿದೆಯೇ?
#UAPAforAshrafRaheemMurderers#JusticeForMangaloreMuslims
ರಾಜ್ಯ ಸರಕಾರದ SIT ತನಿಖೆ ಸರಿಯಾಗಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಿಚೆಪಿಯ ಬಹಿತೇಕ ನಾಯಕರು ಜೈಲು ಕಂಬಿ ಎಣಿಸಲಿರುವ ಭಯದಿಂದ ತನಿಖೆಯನ್ನು ಹಾದಿಯನ್ನು ತಪ್ಪಿಸಲು ಕೇಂದ್ರದ NIA ರಾಜ್ಯಕ್ಕೆ ಬರುವಂತೆ ಮಾಡಿದರೇ?
#UAPAforAshrafRaheemMurderers#JusticeForMangaloreMuslims
ಮಾನ್ಯ ಮುಖ್ಯಮಂತ್ರಿ Chief Minister of Karnataka ಸಿದ್ದರಾಮಯ್ಯ ರವರೇ, ಕಲ್ಲಡ್ಕ ಪ್ರಭಾಕರ್ ಭಟ್ಗೆ ಈ ನೆಲದ ಯಾವ ಕಾನೂನೂ ಅನ್ವಯಿಸುವುದಿಲ್ಲವೇ? ಇನ್ನೂ ಬಂಧನ ಯಾಕಿಲ್ಲ?
"ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸಿ, ಮನುಕುಲವನ್ನು ಗೌರವಿಸಿ"
ಬೃಹತ್ ಪ್ರತಿಭಟನೆ - ಡಿಸೆಂಬರ್ 29 ಶುಕ್ರವಾರ 3:00pm
#ArrestKalladkaPrabhakarBhat
ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ..
ಅಯ್ಯೋ ಪಾಪ....!! 😅
ಇನ್ನು ಕೆಲವೇ ದಿನಗಳಲ್ಲಿ #SaveBandipur ( ಬಂಡಿಪುರ ಉಳಿಸಿ ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ..
ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ Narendra Modi ಜೀ..
◆ಅಮಿತ್ ಶಾ ಕರ್ನಾಟಕಕ್ಕೆ ಬಂದಾಗ ಅಮೂಲ್ ಬಗ್ಗೆ ಮಾತಡಿದ
◆ಅಮೂಲ್+ನಂದಿನಿ ವಿಲೀನ ಎಂದರು
◆ಮೊಸರಿಗೆ ಹಿಂದಿಯ 'ದಹಿ' ಇರಬೇಕು ಎಂದು ಕೇಂದ್ರ ಸರ್ಕಾರದ ಇಲಾಖೆ ಆದೇಶ ಹೊರಡಿಸಿತು.
◆KMFಗೆ ಹಾಲು ನೀಡುವ ರೈತರಿಗೆ 5,6 ತಿಂಗಳಿಂದ ಸಹಾಯಧನ ನಿಲ್ಲಿಸಲಾಯಿತು.
◆ಉದ್ದೇಶಪೂರ್ವಕವಾಗಿ ನಂದಿನಿ ಉತ್ಪನ್ನಗಳ ಕೊರತೆ ಸೃಷ್ಟಿಸಲಾಯಿತು.
#SaveNandini