ನಮ್ಮ ಪ್ರೀತಿಯ ಅಮ್ಮಂದಿರ ಶುಭ ಚಪ್ಪಾಳೆಯೊಂದಿಗೆ 'ಲಕ್ಷ್ಮಿಪುತ್ರ' ಆರಂಭ 🎬
ಅವಧೂತ ಶ್ರೀ ಅರ್ಜುನ ಗುರೂಜಿಯವರ ಆಶೀರ್ವಾದದೊಂದಿಗೆ, ಎ.ಪಿ. ಅರ್ಜುನ್ ಮತ್ತು ಚಿಕ್ಕಣ್ಣ ತಾಯಂದಿರು ಕ್ಲಾಪ್ ಮಾಡುವ ಮೂಲಕ AP ARJUN FILMSS ನಿರ್ಮಾಣದ "ಲಕ್ಷೀಪುತ್ರ" ಸಿನಿಮಾ ಮುಹೂರ್ತ ಭಕ್ತಿಪೂರ್ವಕವಾಗಿ ನೆರವೇರಿತು 📷
#ApArjunFilms#LakshmiPutra