#Kubusa - A film that follows the life of Sankamu, a stonecutter living in harmony with nature
▶️ The full film is releasing on 10th May 2026 on @PRKAudio YouTube channel.
Produced by V Shobha
Banner: V Shobha Cinemas
Starring: B Manjamma Jogathi, Actor Nataraj
#PRKAudio
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಾಗಿ, ತನ್ನ ನಗುಮುಖದಿಂದಲೇ ಎಲ್ಲರ ಮನಗೆದ್ದಿದ್ದ ,ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.
#punithrajkumar
ಕರ್ನಾಟಕದ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವನ್ನು ಸ್ವಾಗತಿಸುವ ಈ ಹಬ್ಬವು ಎಲ್ಲರ ಜೀವನದಲ್ಲಿ ಸಂತೋಷ, ಒಗ್ಗಟ್ಟು ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ.
Remembering Kannada actor, philanthropist, and Karnataka Ratna Dr. Puneeth Rajkumar avare on his birth anniversary. Though he is no longer with us, his noble contributions to cinema and society continue to inspire generations.
He carried forward with dignity the rich legacy of his father, Dr. Rajkumar avare, and his brother, Karunada Chakravarthi Sri @NimmaShivanna avare. May his inspiring life and selfless service continue to guide and give strength to his fans and well-wishers - @PawanKalyan
#PuneethRajKumar
ಅಳಿಯದು ಹೆಸರು ನೂರು ಯುಗ
ಜನರೇ ಮೆಚ್ಚಿದ ಬಂಗಾರದ ಮನುಷ್ಯ……..❤️
ಪರದೆ ಮೇಲೆ ಹೀರೋ
ಜೀವನದಲ್ಲಿ ನಿಜವಾದ ಹೀರೋ….
ನಿಮ್ಮ ಒಳ್ಳೆಯತನ, ನಿಮ್ಮ ನಗು, ನಿಮ್ಮ ವಿನಯ
ಯುಗಯುಗಾಂತರಗಳಿಗೂ ನೆನಪಾಗಿ ಉಳಿಯುತ್ತದೆ.
ಹುಟ್ಟುಹಬ್ಬದ ಶುಭಾಶಯಗಳು ಅಪ್ಪು 👑
#DrPuneethRajkumar ❤️🔥
#Akash in 4K Remastered is winning hearts all over Karnataka. 💕
ಕರ್ನಾಟಕದಾದ್ಯಂತ ಎಲ್ಲೆಡೆ ಯಶಸ್ವೀ ಪ್ರದರ್ಶನ.🔥
ವಿಶಾಲ ಕರ್ನಾಟಕಕ್ಕೆ ಹಂಚಿಕೆ: PRK Productions
▶️ #AkashReRelease in cinemas now
🎟Book your tickets now
#DrPuneethRajkumar@divyaspandana
Directed by #MaheshBabu
Some stars shine only on screen…
But a few shine in people’s hearts forever.
@PuneethRajkumar Anna is one of them. Your smile, kindness and humble heart will never fade.
We miss you every single day. 💔
Happy Birthday Power Star Appu ⭐
#PuneethRajkumar#Appu#PowerStar
ನಾನು ಎಂಬ ಅಹಂಕಾರವಿಲ್ಲದ
ನಾವು ಎಂಬ ಮಮಕಾರವಿದ್ದ
ನಗು ಮುಖದ ಸಾಹುಕಾರ
ಗೆದ್ದರು ಬೀಗದ ರಾಜಕುಮಾರ
No one can reach you, No one can match You ❤️
Happy Birthday King ❤️
#HBDPuneethRajkumar#AppusirLivesOn