ಸತತ 3ನೇ ಅವಧಿಗೆ ಪ್ರಧಾನಮಂತ್ರಿಗಳಾಗುತ್ತಿರುವ ಮಾನ್ಯ ಶ್ರೀ @narendramodi ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
@INCIndia ನಡೆಸಿದ ವ್ಯವಸ್ಥಿತ, ಸಂಘಟಿತ ಅಪಪ್ರಚಾರದ ನಡುವೆಯೂ ಮೋದ�� ಅವರ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA) ಸ್ಪಷ್ಟ ಬಹುಮತ ಸಾಧಿಸಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ.
ಮಾನ್ಯ ಗೃಹ ಸಚಿವರಾದ ಶ್ರೀ @AmitShah ಅವರಿಗೂ ಹಾಗೂ @BJP4India ಅಧ್ಯಕ್ಷರಾದ ಶ್ರೀ @JPNadda ಅವರಿಗೂ ನನ್ನ ಕೃತಜ್ಞತೆಗಳು.
ಕರ್ನಾಟಕದಲ್ಲಿಯೂ @JanataDal_S @BJP4Karnataka ಮೈತ್ರಿಕೂಟ 19 ಕ್ಷೇತ್ರಗಳಲ್ಲಿ ಜಯಭೇರಿ ಮೊಳಗಿಸಿದೆ. ಮೈತ್ರಿ ಪಕ್ಷಗಳಿಗೆ ಆಶೀರ್ವಾದ ಮಾಡಿದ ರಾಜ್ಯದ ಸಮಸ್ತ ಜನತೆಗೆ ಹಾಗೂ ಉಭಯ ಪಕ್ಷಗಳ ಕಾರ್ಯಕರ್ತರು, ಮುಖಂಡರಿಗೆ ಅನಂತ ಧನ್ಯವಾದಗಳು.
#JDS #BJP #NDA
BIG BREAKING NEWS 🚨 PM Modi submits his resignation as Prime Minister. He is now caretaker Prime Minister.
President Droupadi Murmu invites him for the formation of New Govt.
All NDA parties will handover letter of support to PM Modi today itself.
He is likely to take oath on 8th June. He will equal Nehru's record of become PM for the 3rd consecutive time.
Thank you for your kind wishes PM @GiorgiaMeloni. We remain committed to deepening India-Italy strategic partnership which is underpinned by shared values and interests. Looking forward to working together for global good.
ಕುರಿ, ಕೋಳಿ, ಕೋಣ ಕಟ್ ಮಾಡಿ, ಶತ್ರು ಭೈರವಯಾಗ ಮಾಡಿ ಗೆದ್ದಿರೋದಲ್ಲ. ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿ ಹಿನ್ನೆಲೆಯಿಂದ ಗೆದ್ದಿರೋದು ಎಂದು ಡಿ.ಕೆ ಬ್ರದರ್ಸ್ ವಿರುದ್ಧ ಮಂಡ್ಯ ಚುನಾವಣೆಯಲ್ಲಿ ಗೆದ್ದ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
@hd_kumaraswamy@DKSureshINC@DKShivakumar#HDKumaraswamy#JDS
People have placed their faith in NDA, for a third consecutive time! This is a historical feat in India’s history.
I bow to the Janata Janardan for this affection and assure them that we will continue the good work done in the last decade to keep fulfilling the aspirations of people.
I also salute all our Karyakartas for their hard work. Words will never do justice to their exceptional efforts.
ಕನ್ನಡದ ಸಾಂಸ್ಕೃತಿಕ ಶಕ್ತಿ
ಕನ್ನಡ ನಾಡಿನ ಮೇರುನಟ
ಗಾನಗಂಧರ್ವ
ಪದ್ಮಭೂಷಣ
ಡಾ. ರಾಜ್ ಕುಮಾರ್ ರವರ ಜನ್ಮದಿನದ ಸವಿ ನೆನೆಪು...
ಕನ್ನಡಕ್ಕೆ ಒಬ್ಬರೇ ರಾಜಕುಮಾರ ♥️
#DrRajkumar𓃵 #HappyBirthdayDrRajkumar
ದೊಡ್ಮನೆಯ ಸರಳತೆ ಸಾಹುಕಾರ ನಮ್ಮ ಪ್ರೀತಿಯ ಮೆಗಾ ಪವರ್ ಸ್ಟಾರ್ ಯುವರಾಜಕುಮಾರ್ @yuva_rajkumar ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು...👑🍰🎂🎉🎊😍♥️💐
ನೂರಾರು ಕಾಲ ಸುಖವಾಗಿ ಬಾಳಿ ಗುರು ಅಣ್ಣ♥️, ಶ್ರೀಗುರು ರಾಯರು ಸಕಲವನ್ನೂ ಕೊಟ್ಟು ಕಾಪಾಡಲಿ ಬಾಸ್...🙌🙏🕉️🧡
#happybirthday#Yuva#boss