🚨 News 🚨
Presenting the schedule for the first 20 matches of #TATAIPL 2026, to be played from March 28 to April 12, 2026 🗓️
Full schedule will be announced once poll dates are announced for three states set to undergo State Assembly elections.
More details ▶️ https://t.co/WBdo3CBben
ನೀನಿರದ ಹುಟ್ಟು ಹಬ್ಬವು
ಕೂಡ ಹಸಿದವರ ಹೊಟ್ಟೆ
ತುಂಬಿಸುತ್ತದೆ ಅಪ್ಪು ಬಾಸ್"
ಜಾಸ್ತಿ ಏನು ಹೇಳಲ್ಲ ಕೊನೆ
ಉಸಿರು ಇರೋವರೆಗೂ
ನಿಮಗಷ್ಟೇ ಅಭಿಮಾನಿ...❤️🩹
HAPPY BIRTHDAY APPU BOSS ❤️🥹
ಇಡೀ ಕರ್ನಾಟಕದಲ್ಲಿ #Appu ಸಿನಿಮಾದ
ಮೊದಲ ಶೋ #ಬಳ್ಳಾರಿ ಯಲ್ಲಿ - 5:30am
ಎರಡನೇ ಶೋ #ಹೊಸಪೇಟೆ ಯಲ್ಲಿ - 6:00am
ಮೂರನೇ ಶೋ #ಬೆಂಗಳೂರು ನಲ್ಲಿ - 6:30am
ಮೊಟ್ಟ ಮೊದಲ ಬಾರಿಗೆ Re-Release ಸಿನಿಮಾ
ಮೊದಲ ದಿನ
ಬಳ್ಳಾರಿ - 3 ಥೀಯೇಟರ್
ಹೊಸಪೇಟೆ - 2 ಥೀಯೇಟರ್
ಗಂಗಾವತಿ - 2 ಥೀಯೇಟರ್
#AppuReRelease#DrpuneethRajkumar