ರಾಮನಗರ ವಿಧಾನಸಭಾ ಕ್ಷೇತ್ರದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರ ಶುಭ ಸಮಾರಂಭಗಳಲ್ಲಿ ಭಾಗವಹಿಸಿ, ಶುಭ ಹಾರೈಸಿದೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.
A film driven by strong performances, powerful storytelling and an unforgettable screen presence. Celebrating 2 years of #BhairathiRanagal.⚔️👺
#KingShivanna 👑 #Shivanna
•Many will face the legal actions but there is no brake for their celebrations
•Female fans celebrated him in front of the screen that too for a mass movie
@NimmaShivanna ❤️
#2YearsForBhairathiRanagal
On this day 2 years ago K.G Road witness the most scariest celebrations 💥💥
•Fans are gone mad and brought 15-20 longs 💥
•Block the whole KG Road and made celebrations like never before
•More than 50% people are in BR getup
ಇವಯ್ಯ ಮತ್ತು ಇವರಪ್ಪಯ್ಯ ಕಳೆದ ನಾಲ್ಕು ದಶಕಗಳಿಂದ ಅದೇನು ಕಡೇದು ಕಟ್ಟೆ ಹಾಕಿದ್ದಾರೆ ಅದನ್ನ್ ಮೊದ್ಲು ಜನತೆಗೆ ಹೇಳಿ ಆಮೇಲೆ ಇನ್ನೊಬ್ಬರ ಮೇಲೆ ಕಾಗೆ ಕುರ್ಸೋಕ್ಕೆ ಬರ್ಲಿ
ಅಲ್ವೇ...... ತಾನೇ ದೊಡ್ಡ ವೇಸ್ಟ್ ಬಾಡಿ.... 😄😄
Karnataka’s governance at its finest! 😭
Taxpayers’ money is spent on freebies to cling to power, but apparently, the Chief Minister needs PM Modi to sponsor his metro ticket! 🤦🏻♀️
Freebies for votes, sponsorship for the CM! What a downfall! 💀
#CongressFailedKarnataka
ನೆಲಮಂಗಲ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಅವರ ದುರಹಂಕಾರದ ಮಾತುಗಳು ಕಾಂಗ್ರೆಸ್ನ ‘ಗೂಂಡಾ ಸಂಸ್ಕೃತಿ’ಗೆ ಸ್ಪಷ್ಟ ನಿದರ್ಶನ!
ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಿದೆ ಎಂದು ಸ್ವತಃ ಸಚಿವರೇ ಒಪ್ಪಿಕೊಳ್ಳುತ್ತಿರುವಾಗ, ಜನರ ಪರವಾಗಿ ವಾಸ್ತವವನ್ನು ಪ್ರಶ್ನಿಸಿದ ಪತ್ರಕರ್ತರಿಗೆ ದರ್ಪದಿಂದ ಧಮ್ಕಿ ಹಾಕುವುದು ಎಷ್ಟು ಸರಿ?
ಅಧಿಕಾರದ ಮದದಲ್ಲಿರುವ @INCKarnataka ನಾಯಕರು ಕೋತ್ವಾಲ್ ಸಂಸ್ಕೃತಿಯನ್ನು ಜಾರಿಯಲ್ಲಿಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
#CongressGoondaCulture #CongressFailsKarnataka
ಗೃಹ ಸಚಿವ @PriyankKharge ಅವರೇ,
ಈ "ಊರಲ್ಲಿ ಯಾರಾದ್ರೂ ಸತ್ತರೆ ಹೆಣ ಹೊರಲು 4 ಜನರಿಲ್ಲ!" - ಇದು ನಿಮ್ಮ ಉಸ್ತುವಾರಿಯ ಕಲಬುರ್ಗಿ ಜಿಲ್ಲೆಯ ಸೋನಾರ್ ತಾಂಡಾದ ಜನರ ಆಕ್ರಂದನ.
ನಿಮ್ಮ ತವರು ಜಿಲ್ಲೆಯ ಕಮಲಾಪುರದ ಸೋನಾರ್ ತಾಂಡಾ ಶೇ.80 ರಷ್ಟು ಖಾಲಿಯಾಗಿದೆ! ಕುಡಿಯಲು ಹನಿ ನೀರಿಲ್ಲ, ಜೀವನ ಸಾಗಿಸಲು ಉದ್ಯೋಗವೂ ಇಲ್ಲ. ಮಕ್ಕಳು ಶಾಲೆ ಬಿಟ್ಟು ಪೋಷಕರ ಜೊತೆ ಊರು ತೊರೆದು ಕೂಲಿಗೆ ಹೋಗುತ್ತಿದ್ದಾರೆ. @INCKarnataka ಸರ್ಕಾರ ಸತ್ತಿದೆಯೋ, ಬದುಕಿದೆಯೋ?
ನೀವು ಇಡೀ ರಾಜ್ಯದ ಗೃಹ ಖಾತೆ ನಿಭಾಯಿಸುತ್ತಿರಬಹುದು, ಆದರೆ ನಿಮ್ಮದೇ ಸ್ವಂತ ಜಿಲ್ಲೆಯ ರೈತರು, ಬಡ ಜನರು ತುತ್ತು ಅನ್ನಕ್ಕಾಗಿ ಗುಳೆ ಹೋಗುತ್ತಿರುವ ಕರುಣಾಜನಕ ಸ್ಥಿತಿ ನಿಮಗೆ ಕಾಣದಿರುವುದು ದುರಂತ. ಕಲಬುರಗಿ ಜನರಿಗೆ ಬದುಕಲು ದಾರಿ ಕಲ್ಪಿಸುವಲ್ಲಿ ನೀವು ಸಂಪೂರ್ಣ ವಿಫಲರಾಗಿದ್ದೀರಿ.
ಕೇವಲ ಟ್ವಿಟರ್ ಶೂರತ್ವ, ಪತ್ರಿಕಾಗೋಷ್ಠಿಗಳಲ್ಲಿ ಬುರುಡೆ ಭಾಷಣ ಹಾಗೂ ಅಧಿಕಾರದ ದರ್ಪ ಬಿಟ್ಟು ಉಸ್ತುವಾರಿ ಸಚಿವರಾಗಿ ನಿಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿ. ಕೂಡಲೇ ಎಚ್ಚೆತ್ತು ಕಲಬುರಗಿ ಜನರಿಗೆ ಕುಡಿಯುವ ನೀರು, ಉದ್ಯೋಗ ಕೊಡಿ, ಬರಪೀಡಿತರ ನೆರವಿಗೆ ಧಾವಿಸಿ.
#Kalaburagi #KarnatakaDrought #PriyankKharge
https://t.co/U0ETNI1pln