ಈಡೇರಿದ ಭರವಸೆಗಳು
ಎನ್ ಪಿ ಎಸ್ ರದ್ಧತಿಗೆ ಬದ್ಧ
ಎರಡು ತಿಂಗಳ ಕಾಲಾವಕಾಶ ಕೇಳಿದ ಸರಕಾರ
ಸಮಿತಿ ಏನೇ ವರದಿ ಕೊಡಲಿ ಅದಕ್ಕೆ ಆದ್ಯತೆ ಇಲ್ಲ
ಮೇಲ್ಕಂಡ ಅಂಶಗಳ ಬಗ್ಗೆ ಕ.ರಾ.ಸ.ಎನ್ ಪಿ ಎಸ್ ನೌಕರರ ಸಂಘಕ್ಕೆ ಲಿಖಿತ ಆಶ್ವಾಸನೆ ನೀಡಿದ ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು
ಎನ್ ಪಿ ಎಸ್ ಹಟಾವೋ,ನೌಕರ ಬಚಾವೋ,
#ಬೆಳಗಾವಿ_ಚಲೋ
12/12/2018
ನಾಲೆಯ ಪಕ್ಕದಲ್ಲಿ ಕಲ್ಲುಗಳನ್ನು ನೆಟ್ಟು ತಡೆ ಗೋಡೆಗಳನ್ನು ನಿರ್ಮಿಸದೇ ಇರುವುದೇ ಮಂಡ್ಯದ ಈ ಬಸ್ ದುರಂತಕ್ಕೆ ಕಾರಣ. ದೇವರೇ ನಮ್ಮ ಜನರ, ಅಧಿಕಾರಿಗಳ, ಜನಪ್ರತಿನಿಧಿಗಳ ಈ ನಿರ್ಲಕ್ಷ ಮನೋಭಾವವನ್ನು ನೀಗಿಸಿ ಇನ್ನು ಮುಂದಾದರೂ ವಿವೇಚನೆಯನ್ನು ನೀಡಿ ಮುಂಜಾಗ್ರತೆಯ ಕೆಲಸ ಮಾಡುವಂತಾಗಲಿ 🙏🙏🙏
@HDKumaraswamy1 NPSರದ್ಧುಮಾಡಿಹಳೆಯ ಪಿಂಚಣಿ ಜಾರಿ ಮಾಡಿದರೆ ಸ್ವಇಚ್ಛೆಯಿಂದ ನನ್ನ1ತಿಂಗಳವೇತನವನ್ನುಸರ್ಕಾರಕ್ಕೆ ಮರಳಿಸಲು ಸಿದ್ಧನಿದ್ದೇನೆ
ಹಾಗೂ ಸರ್ಕಾರಕ್ಕೆವಾರ್ಷಿಕವಾಗಿ 150 ಕೋಟಿ ಹಣ ಉಳಿತಾಯಮಾಡಬಹುದು.ಹಾಗೂ ಈವರೆಗೆ ಸರ್ಕಾರದ 2500ಕೋಟಿ ಹಣ ಕೂಡ ಸರ್ಕಾರಕ್ಕೆ ಮರಳುವುದು.
ಅರವಿಂದ ಅಣ್ಣಿಗೇರಿ ರಾಜ್ಯ ಸಮಿತಿ ಸದಸ್ಯರು9740424097
#HDKumaraswamy#HDK
ಹೆಚ್.ಡಿ. ಕುಮಾರಸ್ವಾಮಿಯವರು ಮಾನ್ಯ ಮುಖ್ಯಮಂತ್ರಿಗಳು.
ಮಾನ್ಯರೇ
ನೂತನ ಪಿಂಚಣಿ ಯೋಜನೆ(NPS) ರದ್ದುಗೊಳಿಸಿದರೆ ಪ್ರತಿ ವರ್ಷ ಸರ್ಕಾರಕ್ಕೆ 150ಕೋಟಿಗೂ ಅಧಿಕ ಹಣ ಉಳಿತಾಯ ಮಾಡಬಹುದು.
ಹಾಗೂ ನೌಕರರು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುವುದು.
ಹೆಚ್.ಡಿ. ಕುಮಾರಸ್ವಾಮಿಯವರು ಮಾನ್ಯ ಮುಖ್ಯಮಂತ್ರಿಗಳು.
ಮಾನ್ಯರೇ
ನೂತನ ಪಿಂಚಣಿ ಯೋಜನೆ(NPS) ರದ್ದುಗೊಳಿಸಿದರೆ ಪ್ರತಿ ವರ್ಷ ಸರ್ಕಾರಕ್ಕೆ 150ಕೋಟಿಗೂ ಅಧಿಕ ಹಣ ಉಳಿತಾಯ ಮಾಡಬಹುದು.
ಹಾಗೂ ನೌಕರರು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುವುದು.
ನಮಸ್ಕಾರ ಮಾನ್ಯ ಮುಖ್ಯ ಮಂತ್ರಿಯವರಿಗೆ ಎಲ್ಲರ ಹಿತ ಬಯಸುವ ತಾವುಗಳು ಇತ್ತ NPS ನೌಕರರ ಕಡೆ ಸ್ವಲ್ಪ ಗಮನ ಹರಿಸಬೇಕು ತಮ್ಮ ಮಹತ್ವಾಕಾಂಕ್ಷೆ ನಿರ್ಧಾರ ರೈತರ ಸಾಲ ಮನ್ನಾ ಮಾಡುವ ಯೋಚನೆ ಸ್ವ ಇದಕ್ಕೆ ಪೂರಕವಾಗಿ ನಮ್ಮ NPS ಯೋಜನೆ ರದ್ದು ಇದರಿಂದ ಸರ್ಕಾರಕ್ಕೆ ಯಾವುದೇ ಹೊರೆ ಇಲ್ಲದೆ ನಿಮ್ಮ ಸಾಲ ಮನ್ನಾ ಮಾಡಿ NPS ನೌಕರರಿಗೆ ನ್ಯಾಯ ಒದಗಿಸಬಹುದು
@BSYBJP ಕಮೀಷನ್ ಸರಕಾರವೂ ಬೇಡ, ಮಿಷನ್ ಸರಕಾರವೂ ಬೇಡ, ಎಂಥ ಸರಕಾರ ಎಂದು ಪ್ರಧಾನ ಮಂತ್ರಿ ಮೋದಿಯವರೇ ಹೇಳಿದ್ದಾರೆ, ಕೇಳಿ.
ಗ್ರಾಮೀಣಾಭಿವೃದ್ಧಿಯಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದ ಸರಕಾರ ಬೇಕಲ್ಲವೇ?
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಎನ್.ಪಿ ಎಸ್ ರದ್ದು ಪಡಿಸುವೆನೆನ್ನುವಗೆ ನಮ್ಮ ಮತವೆನ್ನಯ್ಯಾ, ಕೂಡಲಸಂಗಮದೇವಾ ಸರಕಾರಿ ನೌಕರನನ್ನು ಮನೆ ಮಗನೆನ್ನದ ಸರಕಾರ ಬರದೇ ಇರಲಿ,
ನಮ್ಮ ಮೊರೆ ಕೇಳಯ್ಯಾ ದೇವ,
'ಹೇಡಿಗಳಿಗಳಿವುಂಟು,ಹೋರಾಟಗಾರರಿಗಳಿವಿಲ್ಲ.
-ಕೇಶವಪ್ರಸಾದ್
KSGNPSEA