@vijayanagartrps & @blrcitytraffic Dear Sir, I have received a challan to my vehicle number KA02KM7120 on 08th Oct 23 @8:22AM place : Pavitra paradise signal, which is unfair, I am taking my children's to drop to the school, please cancel the challan, will helps lot.
@blrcitytraffic ನೀವು ನಮೂದಿಸಿರುವ ಸಮಯದಲ್ಲಿ ವಾಹನ ಚಾಲನೆಯಲ್ಲಿ ಇರಲಿಲ್ಲ, ಮತ್ತು ನಾನು ಅಂದು ಸಂಜೆ ಐದರಿಂದ ರಾತ್ರಿ ೮:೫೦ರವರೆಗೆ ನನ್ನ ವಾಹನವನ್ನೇ ಚಲಾಯಿಸಿಲ್ಲ. ದಯಮಾಡಿ ಈ ದಂಡವನ್ನು ತೆಗೆದು ಹಾಕಿ.
@blrcitytraffic ನೀವು ನಮೂದಿಸಿರುವ ಸಮಯದಲ್ಲಿ ವಾಹನ ಚಾಲನೆಯಲ್ಲಿ ಇರಲಿಲ್ಲ, ಮತ್ತು ನಾನು ಅಂದು ಸಂಜೆ ಐದರಿಂದ ರಾತ್ರಿ ೮:೫೦ರವರೆಗೆ ನನ್ನ ವಾಹನವನ್ನೇ ಚಲಾಯಿಸಿಲ್ಲ. ದಯಮಾಡಿ ಈ ದಂಡವನ್ನು ತೆಗೆದು ಹಾಕಿ.
@LabourDeptGOK@CMofKarnataka@shivaramhebbar ಯಾವುದೇ ಸಂಸ್ಥೆಯ ಫಾರಮ್ ಸಿಯನ್ನು ನವೀಕರಿಸುವ ಅಹವಾಲು ಎಷ್ಟು ವರ್ಷಕ್ಕೆ ಅನುಮೋದನೆಗೊಳ್ಳಬಹುದು. ಪ್ರತಿ ನವೀಕರಣದಲ್ಲೂ ಸರ್ಕಾರ ನಿರ್ಧರಿಸಿದ ಮೊತ್ತ ಚಲನ್ ಮೂಲಕ ತುಂಬಿದ್ದರೂ, ಹೆಚ್ಚಿನ ದರ ಕೊಟ್ಟು ನವೀಕೃತಗೊಳಿಸಬೇಕೆ ?
@BBMPCOMM@rajajinagartrps @BBMPSplHealth ರಾಜಾಜಿನಗರದ ಮೋದಿ ಆಸ್ಪತ್ರೆ ಬಳಿಯಲ್ಲಿ ಪ್ರತಿದಿನ ಕೋಳಿ ಸಾಗಿಸುವ ವಾಹನದ ಮಾಲೀಕರು ಜನವಾಸಿಸುವ ರಸ್ತೆಯ ಮಧ್ಯೆ ನಿಲ್ಲಿಸಿ ಹೋಗುತ್ತಾರೆ. ಅವರಿಗಾಗಲೇ ಎಷ್ಟೇ ಬಾರಿ ವಿನಂತಿಸಿದರೂ ಉಪಯೋಗವಾಗಿಲ್ಲ, ದಯಮಾಡಿ ಸಮಸ್ಯೆ ಪರಿಹರಿಸಿ.
https://t.co/g64oSq2q1x
ಎರಡು ಸಾವಿರ ವರ್ಷಗಳಿಗೂ ಹಳೆಯದಾದ ನಮ್ಮ ಭಾಷೆಯನ್ನು ಹಳಿಯುವುದನ್ನು, ನಿಮ್ಮ ಸಂಸ್ಥೆಗೆ ಕಲಿಸಿಕೊಟ್ಟವರಾರು ?
ಕೆರ ಕಿತ್ತೋಗುತ್ತೆ ನೋಡು
#google#kannada#karnataka@Google@GoogleIndia
@DCPTrWestBCP@Mvmtraffic ನಮಸ್ತೆ, ಬಹುಶಃ, ಇದು @Mvmtraffic ಬರದೇ ಇರಬಹುದು. ಆದರೂ ಸಮಸ್ಯೆ ನಿಮ್ಮಗಮನಕ್ಕೆ... ಪವಿತ್ರ ಪ್ಯಾರಡೈಸ್ ಸಿಗ್ನಲ್ಲಿನಲ್ಲಿ ಮಂಗಳಮುಖಿಯರ ತೊಂದರೆ ಹೆಚ್ಚಾಗಿದೆ, ಮಾಸ್ಕ್ ಇರೋಲ್ಲ, ಸಿಗ್ನಲ್ಲಿನಲ್ಲಿ ನಿಂತವರ ಮೈಮುಟ್ಟಿ ಭಿಕ್ಷೆ ಬೇಡುತ್ತಾರೆ. ಬಹಳ ಸಾರಿ ತಿಳಿಸಿದರೂ ಸರಿಹೋಗುತ್ತಿಲ್ಲ..
ರಾಜಾಜಿನಗರದ ನವರಂಗ್ ಸಿಗ್ನಲ್ಲಿನಲ್ಲಿ ಯಶವಂತಪುರದ ಕಡೆಯಿಂದ ಬರುವ ವಾಹನಗಳ ಕೆಂಪು ಬಣ್ಣದ ಸಮಯಕ್ಕೂ ಹಾಗೂ ಮಲ್ಲೇಶ್ವರದ ಕಡೆಯಿಂದ ಬರುವ ವಾಹನಗಳ ಹಸಿರು ಬಣ್ಣದ ಸಮಯಕ್ಕೂ ಒಂದು ಸಮಯಾವಕಾಶವನ್ನು ಹೆಚ್ಚಿಸಿ, ಇಲ್ಲದಿದ್ರೆ ರಸ್ತೆ ಮಧ್ಯದಲ್ಲಿ ಅನಗತ್ಯ ಟ್ರಾಫಿಕ್ ತಡೆಯಬಹುದು.
@Mvmtraffic@rajajinagartrps@blrcitytraffic
@HPCL#Complaint#hpgas I have booked cylinder to dirsbuse to my agency by sunday 02/01/21, got confirmation on the same day, but waiting up to today, no cylinder supply. Gas agency Krishan gas, Vijaynagar, Bangalore, let me know if want any more details