ಸೂರ್ಯನೊಬ್ಬ
ಚಂದ್ರನೊಬ್ಬ
ರಾಜನು ಒಬ್ಬ..
ನಮ್ಮೆಲ್ಲರ ಪ್ರೀತಿಯ ರಾಜಕುಮಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️
A legacy that lives beyond time ✨
#DrPuneethRajkumar’s journey continues to inspire generations. His kindness, humility, and grace remain a guiding light for millions.
Forever remembered. Forever cherished.
#AppuLivesOn
ಕೃಪೆ: ಶಶಿಕುಮಾರ್ ಆರ್ ಸಿರಾ.
ಯುವಕರು ಏನು ಮಾಡುತ್ತಿದಾರೆ...
1) IPL ಬೆಟ್ಟಿಂಗ್
2) BIG BOSS show
3) Rummy circle
4) Reels
5) Birthday celebration
6) Online PUBG
7) Finance Loan
8.) Party
9) ಸಿನಿಮಾ craze
10) ದುಡ್ಡಿಗಾಗಿ ಪಕ್ಷದ ಪರವಾಗಿ ಕೆಲಸ ಮಾಡುವ YouTube influencer
ಇಂದಿನ ಯುವಜನತೆ ಮನಸ್ಥಿತಿ
1) ರಾಜಸ್ತಾನ್ ದಿಂದ ಬಂದು ಕರ್ನಾಟಕ ದಲ್ಲಿ 14ಲಕ್ಷ ಜನ ಬ್ಯುಸಿನೆಸ್ ಮಾಡುತ್ತಿದಾರೆ ..
2) ನಮ್ಮ ರಾಜ್ಯದ ಯುವಕರು ಬ್ಯುಸಿನೆಸ್ ಮಾಡಿ ಎಂದರೆ ಸಾಕು. ..ಆಗೋದಿಲ್ಲ... ಬಂಡವಾಳ ಇಲ್ಲಾ... ದುಡ್ಡು ಇಲ್ಲಾ ಎನ್ನುತ್ತಾರೆ
3) 6 ತಿಂಗಳು Big boss ನಲ್ಲಿ busy ಇದಾರೆ
4) ಇನ್ನು ಉಳಿದ 6 ತಿಂಗಳು IPL ನಲ್ಲಿ BUSY ಇರುತ್ತಾರೆ
5) ರಾಜಕಾರಣಿಗಳ ಹಿಂದೆ ಸುತ್ತುತಾರೆ
6) ಕಸವನ್ನು ರಸ್ತೆಯಲ್ಲಿ ಹಾಕುತ್ತಾರೆ...Civic sense ಇಲ್ಲಾ...
7) Discipline ಇಲ್ಲಾ
8.) ಸಮಾಜದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿ ಇಲ್ಲಾ
9) ಭ್ರಷ್ಟಾಚಾರ ವಿರುದ್ಧ ಪ್ರೆಶ್ನೆ ಮಾಡೋ ಧೈರ್ಯ ಇಲ್ಲಾ
10) ನಮ್ಮ ಪಕ್ಷ... ನಮ್ಮ ಜಾತಿ ಎಂದು ಮತ ಹಾಕುತ್ತಾರೆ
11) ಸೋಂಬೇರಿ ಯುವಜನತೆ
12 ) ನಿರುದ್ಯೋಗ ಸಮಸ್ಯೆ ಇದೆ. ... ಸರ್ಕಾರಿ ಕೆಲಸಕ್ಕೆ ಲಂಚ ಕೊಡಬೇಕು
13) ಸರ್ಕಾರಿ ಇಲಾಖೆಯಲ್ಲಿ ಮತ್ತು ಪೊಲೀಸ್ ಸ್ಟೇಷನ್ ಲಂಚ ಕೊಡಬೇಕು ಅದನ್ನು ಪ್ರೆಶ್ನೆ ಮಾಡೋದಿಲ್ಲ
14) ಹುಡುಗಿಯರು ಮತ್ತು ಮಹಿಳೆಯರು ಧಾರಾವಾಹಿ ಮುಳುಗಿದ್ದಾರೆ
15)ತಪ್ಪುಗಳು ಮಾಡಿರುವ ರಾಜಕಾರಣಿಗಳನ್ನು ಸಮರ್ಥನೆ ಮಾಡೋ ಜನರು
16) Tv ಮಾಧ್ಯಮಗಳು ಉತ್ತಮ ಸಮಾಜಕ್ಕಾಗಿ ಎಂದು ಹೇಳುತ್ತಾರೆ. .. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದಿಲ್ಲ. .. ಸತ್ಯವನ್ನು ಜನರಿಗೆ ತಲುಪಿಸೋದಿಲ್ಲ
17) ಬಡವರ ಮಕ್ಕಳು ಬೆಳೆಯಬೇಕು ಎಂದರೆ ಬಡವರನ್ನು ರಾಜಕೀಯದಲ್ಲಿ ನಿಲ್ಲಿಸಿ ಮತ್ತು ಪ್ರಚಾರ ಮಾಡಿ ನೀವೇ ಗೆಲ್ಲಿಸಿ ನೋಡೋಣ
ಸಮಾಜ ಸಂಪೂರ್ಣ ಹಾಳಾಗಿದೆ... ಮುಂದಿನ ಪೀಳಿಗೆಗೆ ನಾವು ಕೊಡುವ ಸಂದೇಶ ಏನು ?
ಕಲುಷಿತ ಗಾಳಿ... ಕಲುಷಿತ ನೀರು... ಭ್ರಷ್ಟಾಚಾರದಿಂದ ತುಂಬಿದ ಸಮಾಜ... ಮೌಲ್ಯ ಮತ್ತು ಸಿದ್ದಂತಾ ಇಲ್ಲದ ಜನರು
ಯಾರೇ ಆಗಲಿ ಒಳ್ಳೆಯದನ್ನು ಸ್ವಾಗತಿಸಬೇಕು ಕೆಟ್ಟದ್ದನ್ನು ಮತ್ತು ಭ್ರಷ್ಟಾಚಾರ ಖಂಡಿಸಬೇಕು. ಆನ್ಯಾಯವನ್ನು ಪ್ರೆಶ್ನೆ ಮಾಡಬೇಕು.... ಆ ಕೆಲಸ ಪಕ್ಷಾತೀತವಾಗಿ ನಡಿಬೇಕು. ಆಗಲೇ ರಾಜ್ಯ ದೇಶ ಉದ್ದಾರ ಆಗೋದು
1) ರಾಜ್ಯದಲ್ಲಿ ಎಲ್ಲಾ ಕಡೆ ಭ್ರಷ್ಟಾಚಾರ...
2) ನಿರುದ್ಯೋಗ ) ಸಮಸ್ಯೆ ಇದೆ...
3) ಗುಂಡಿ ಬಿದ್ದಿರುವ ರಸ್ತೆಗಳು
4) ರೈತರ ಆತ್ಮಹತ್ಯೆ
5) ಬೆಲೆಯೇರಿಕೆ
6) ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಹಾಳಾಗಿವೆ
6) ಎಲ್ಲಾ ಪ್ರಜೆಗಳು ಸಾಲದಲ್ಲಿ ಜೀವನ ನೆಡೆಸುತಿದ್ದಾರೆ
ಇಷ್ಟೊಂದು ಸಮಸ್ಯೆಗಳು ಇದಾವೆ.... ಎಲ್ಲಾ. ಮಾಧ್ಯಮಗಳು ಬೇಕಿಲ್ಲದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ.... ಜನರ ಗಮನ ಬೇರೆಕಡೆ ಸೆಳೆಯುವ ಕೆಲಸ ನೆಡೆಯುತ್ತಿದೆ....
ಸರ್ಕಾರಿ ಅಧಿಕಾರಿಗಳು ಪ್ರತಿ transferಗೆ 30ಲಕ್ಷ -50 ಲಕ್ಷ ರಾಜಕಾರಣಿಗಳಿಗೆ ಕೊಡಬೇಕು....
ನಾವು ಜಾತಿ, ಧರ್ಮಕ್ಕೆ, ಹಣಕ್ಕೆ ಮತ ಹಾಕುತಿದ್ದೇವೆ....
ಮುಂದೆ ಬಾಳಿ ಬದುಕಬೇಕಾದ ಯುವಕರೇ ಎಚ್ಚೆತ್ತುಕೊಳ್ಳಿ...
So this might be the Top 6 IN ORDER :
->Gilli🏆
->Ashwini🥈
->Raghu🥉
->Rakshitha
->Dhruvanth
->Kavya
Winner Prediction🏆- Gilli Sureshot💯
#BBKSeason12 || #BBK12