@Madhu_Bangarapp ಸರ್ಕಾರಿ ಶಾಲೆ ಗಳಿಗೆ ಬೀಗ ಬೀಳ್ತಾ ಇದ್ರು ನೋಡ್ಕೊಂಡು ಕೂರೋದೇ ಆಯ್ತು. ಮೊದಲು ಶಿಕ್ಷಕರನ್ನ ನೇಮಿಸಿ. ಪ್ರತಿ ದಿನ ಮೀಡಿಯಾದಲ್ಲಿ ಶಿಕ್ಷಕರ ಕೊರತೆ ಬಗ್ಗೆ ಪ್ರಸಾರ ಆಗುತ್ತಾ ಇದೆ. ಸ್ವಲ್ಪ ಆ ಕಡೆ ಗಮನ ಕೊಡಿ
@siddaramaiah ಸರ್ 13,000 ಸಾವಿರ ಶಿಕ್ಷಕರು ಒಂದು ವರ್ಷದಿಂದ ಆರ್ಡರ್ ಕಾಪಿಗಾಗಿ ಕಾಯುತ್ತಿದ್ದೇವೆ. ಶಿಕ್ಷಣ ಇಲಾಖೆಯ ನಿರ್ಲಕ್ಷದಿಂದ ಪ್ರತಿ ದಿನ ಒಂದೊಂದು ಶಾಲೆಗಳು ಶಿಕ್ಷಕರಿಲ್ಲದೆ ಬೀಗ ಹಾಕುವ ಸ್ಥಿತಿಗೆ ಬಂದು ನಿಂತಿದೆ. ನೀವಾದರೂ ಆರ್ಡರ್ ಕಾಪಿ ಕೊಡಿಸುವ ಕೆಲಸ ಮಾಡಿ @DKShivakumar@Madhu_Bangarapp@siddaramaiah
ಶಾಲೆಗಳಿಗೆ ಶಿಕ್ಷಕರನ್ನ ನೇಮಿಸದೇ ಬಹುತೇಕ ಸರ್ಕಾರಿ ಶಾಲೆಗಳಿಗೆ ಬೀಗ ಹಾಕಿಸಿ ಆಡಂಬರದ ಶಿಕ್ಷಕರ ದಿನಾಚರಣೆಯ ಮಾಡುತ್ತಿರುವ ಶಿಕ್ಷಣ ಇಲಾಖೆಗೆ ಶುಭಾಶಯಗಳು. ಶಿಕ್ಷಣ ಸಚಿವರನ್ನ ದಾರಿ ತಪ್ಪಿಸಿ ತೆರೆಮರೆಯಲ್ಲಿ ಎಲ್ಲಾ ಸರ್ಕಾರಿ ಶಾಲೆ ಮುಚ್ಚುತ್ತಿರುವುದೇ ಇಲಾಖೆ ಸಾಧನೆ @Madhu_Bangarapp@DKShivakumar@siddaramaiah
@Madhu_Bangarapp@DKShivakumar@siddaramaiah
ಮೊದಲು ಶಿಕ್ಷಕರನ್ನ ಶಾಲೆಗಳಿಗೆ ನೇಮಿಸಿ
ಶಿಕ್ಷಕರ ನೇಮಕಾತಿ ಪೂರ್ತಿ ಮಾಡಿ. ತಿಂಗಳಿಗೆ ನೂರಾರು ಶಾಲೆಗಲನ್ನ ಮುಚ್ಚುತ್ತಾ ಬರ್ತಾ ಇದ್ದೀರಾ. ಇದು ಹೀಗೆ ಆದರೆ ಕೊನೆಗೆ ಶಿಕ್ಷಕರ ಇಲಾಖೆ ಇರೋದಿಲ್ಲ, ನೀವು ಇರೋದಿಲ್ಲ. ಶಿಕ್ಷಕರ ನೇಮಿಸಿ ಶಾಲೆ ಉಳಿಸಿ
@DKShivakumar ಸರ್ ಇದೆ ರೀತಿ 2022 ರ gpstr ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾಗಿ ಸುಮಾರು ಒಂದೂವರೆ ವರ್ಷದಿಂದ ಆದೇಶ ಪ್ರತಿಗಾಗಿ ಕಾಯುತ್ತಲಿದ್ದೇವೆ. ಶಿಕ್ಷಕರನ್ನ ಶಾಲೆಗೆ ಕಳಿಸಲು ಶಿಕ್ಷಕಣ ಇಲಾಖೆಗೆ ಇಷ್ಟವಿಲ್ಲ. ಕಾರಣ ಸರ್ಕಾರಿ ಶಾಲೆ ಬಗ್ಗೆ ಅಷ್ಟು ತಾತ್ಸಾರ. ತಾವಾದರೂ ಆದೇಶ ಪ್ರತಿ ಕೊಡಿಸಿ
ಕಾನೂನಾತ್ಮಕ ಸಮಸ್ಯೆ ಇರುವ ಕೇವಲ 300-400 ಅಭ್ಯರ್ಥಿಗಳನ್ನು ಕಾಯ್ದಿರಿಸಿ ಆಯ್ಕೆಯಾದ 13000 ಕ್ಕು ಹೆಚ್ಚು ಅಭ್ಯರ್ಥಿಗಳನ್ನು ಸತಾಯಿಸದೆ ನೇಮಕಾತಿ ಆದೇಶ ಕೊಡುವಂತೆ @ShalaShikshana ಕ್ಕೆ ಆದೇಶಿಸಿ...
@Madhu_Bangarapp ಸರ್ ತಾವು ಕೂಡ ಹಿಂದಿನ ಮತ್ರಿಗಳ ಹಾಗೆ ಶಿಕ್ಷಕರ ನೇಮಕಾತಿ ತಾತ್ಸಾರ ಮಾಡಬೇಡಿ. ಒಂದು ವರ್ಷದಿಂದ ಆದೇಶ ಪ್ರತಿಗಾಗಿ ಕಾಯುತ್ತಿದ್ದೇವೆ. Gpstr ನೇಮಕಾತಿ ಪೂರ್ಣ ಮಾಡಿ. ಆರಂಭದಲ್ಲಿ ಸಚಿವರ ಮೇಲೆ ಬೆಟ್ಟದಷ್ಟು ನಿರೀಕ್ಷೆ. ಕ್ರಮೇಣ ಎಲ್ಲಾ ಉಸಿಯಾಗುತ್ತವೆ. ತಾವಾದರೂ 2022 ನೇಮಕಾತಿ ಪೂರ್ತಿ ಮಾಡಿ ಆದೇಶ ಪ್ರತಿ ಕೊಡಿ..
@siddaramaiah 2022 gpstr ಶಿಕ್ಷಕರ ನೇಮಕಾತಿ ಆದೇಶ ಪ್ರತಿಗಾಗಿ 13,000 ಹೆಚ್ಚು ಶಿಕ್ಷಕರು ಒಂದು ವರ್ಷದಿಂದ ಕಾಯುತಿದ್ದವೇ. ತಾವುಗಳು ದಯವಿಟ್ಟು ಈ ನೇಮಕಾತಿ ಬಗ್ಗೆ ಗಮನ ಹರಿಸಿ ಬಗೆಹರಿಸಿ ಕೊಡಿ ಸರ್. ಇದು ನಿಮ್ಮಿಂದ ಮಾತ್ರ ಸಾಧ್ಯ ಸರ್
@siddaramaiah ಸರ್ gpstr 2022 ಶಿಕ್ಷಕರ ನೇಮಕಾತಿಯಲ್ಲಿ ಆಯ್ಕೆಯಾದ 13,000 ಹೆಚ್ಚು ಅಭ್ಯರ್ಥಿಗಳು ನೇಮಕಾತಿ ಆದೇಶ ಪ್ರತಿಗಾಗಿ ಸುಮಾರು ಒಂದು ವರ್ಷದಿಂದ ಕಾಯುತ್ತಿದ್ದೇವೆ ಸರ್. ದಯವಿಟ್ಟು ಆರ್ಡರ್ ಕಾಪಿ ಕೊಟ್ಟು ಶಾಲೆಗಳಿಗೆ ತೆರಳಲು ಅವಕಾಶ ಮಾಡಿಕೊಡಿ ಸರ್
@CMofKarnataka@siddaramaiah ಒಂದು ವಿನಂತಿ ಸರ್, ಮೊದಲಿಗೆ 2022-23 gpstr ಶಿಕ್ಷಕರ ನೇಮಕಾತಿ ಅಂತಿಮ ಹಂತದಲ್ಲಿದ್ದು ಒಂದು ವರ್ಷದಿಂದ ಆದೇಶ ಪ್ರತಿಗಾಗಿ ಕಾಯುತ್ತಿದ್ದೇವೆ, ದಯವಿಟ್ಟು ಸುಮಾರು 13,000 ಹೆಚ್ಚು ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಿ ಜೀವನ ರೂಪಿಸಿಕೊಳ್ಳಲು ಅವಕಾಶ ಮಾಡಿ ಕೊಡಿ, ಅದು ನಿಮ್ಮಿಂದ ಮಾತ್ರ ಸಾಧ್ಯ...
@siddaramaiah ಸರ್ ತಾವು ಕೇವಲ ನಿರುದ್ಯೋಗ ಭತ್ಯೆ ಕೊಡೊವುದು ಅಲ್ಲ ಸರ್, ಶಿಕ್ಷಕರ ಹುದ್ದೆಗೆ ಆಯ್ಕೆಯಾಗಿ 1 ವರ್ಷದಿಂದ ಕಾಯುತ್ತಿದ್ದೇವೆ. ತಾವಾದರೂ ಕೂಡ ನೇಮಕಾತಿ ಆದೇಶ ಪ್ರತಿ ನೀಡಿ ನಮ್ಮ ಜೀವನಕ್ಕೆ ದಾರಿ ಮಾಡಿ ಕೊಡಿ ಸರ್. ನೇಮಕಾತಿಗಳನ್ನು ಮಾಡಿ ನಿರುದ್ಯೋಗ ಸಮಸ್ಯೆ ತೊಲಗಿಸಿ ಸರ್, gpstr ಶಿಕ್ಷಕರ ನೇಮಕಾತಿ ಪೂರ್ತಿ ಮಾಡಿ
@Madhu_Bangarapp ಶಿಕ್ಷಕರಿಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹೇಗೆ ನೀಡುವಿರಿ. ಅರ್ಹತೆ ಪಡೆದ ಶಿಕ್ಷಕರನ್ನ ನೇಮಿಸಿಕೊಂಡು ಶಿಕ್ಷಣ ನೀಡಿ. ಒಂದು ವರ್ಷದಿಂದ ಆದೇಶ ಪ್ರತಿಗಾಗಿ ಕಾಯುತ್ತಿರುವ gpstr ನೊಂದ ಅಭ್ಯರ್ಥಿಗಳ ಕಡೆ ಸ್ವಲ್ಪ ಗಮನ ಹರಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಮಾಡಿ ಸರ್.