Before Saturday episode gilli vote share was 70% .
After Saturday episode,
Now it is nearly 90%...
May be makers didn't expected this.
They thought may be KC will convince people but in return, it backfired heavily.
#BBK12#Gilli#BBK12
@HPungli2025 😂😂
ನಾನು ಇನ್ನೊಬ್ಬರ ಗೆಲುವಲ್ಲಿ ಖುಷಿ ಆಗಿದಿನಿ..
ನಿನ್ನ ತರ ..
ಇನ್ನೊಬ್ಬರ ಗೆಲುವು ನೋಡಿ ಉರುಕೊಂಡು..
ಅದನ್ನ ಹೇಳೋ ಟ್ವೀಟ್ ಅಲ್ಲೂ ಬಾಯಿ ಬಡ್ಕೊತಿಲ್ಲ..
ನಿಂದು ಹೆಂತಾ ಹತಾಶವಾದ ಜೀವನ ಮಾರಾಯಾ...
😂😂😂🤡
@nhjaganntha ನಾನು ಗೆದ್ದಿಲ್ಲ ಅಂತ ನಿಮಗೆ ಯಾರು ಹೇಳಿದ್ದು?..
ಇನ್ನೊಬ್ಬರಿಗೆ ಬೋಧನೆ ಮಾಡುವ ಅಧಿಕಾರ ನಿಮಗೆ ಕೊಟ್ಟವರಾರು??
ಗೆದ್ದವರು ಇನ್ನೊಬ್ಬರ ಗೆಲುವನ್ನು ನೋಡಿ ಖುಷಿ ಪಡುತ್ತಾರೆ..
ಮೊಸರಿನಲ್ಲಿ ಕಲ್ಲು ಹುಡುಕುವಂತೆ, ಅತೃಪ್ತ ಮನಸ್ಥಿತಿ ಮಾತ್ರ ಹೀಗೆ ಎಲ್ಲದರಲ್ಲೂ ನ್ಯೂನತೆಯನ್ನು ಹುಡುಕುತ್ತದೆ..
#BBK12