"Feeling proud to share that I was awarded the Best Player at the Udupi District Chess Association Tournament today! Grateful for the experience and all the support along the way."
😍
#bestplayer#Chess
ಕತ್ತಲು ರಾತ್ರಿಯ ಅತಿಥಿ ಮಾತ್ರ, ಸೂರ್ಯನು ಮತ್ತೆ ಚೈತನ್ಯದಿಂದ ಎದ್ದು ಬಂದಾಗ ಬೆಳಗನ್ನು ಯಾರಿಂದಲೂ ತಡೆದಿಡಲು ಸಾಧ್ಯವಿಲ್ಲ.
ಇಂದು ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರ್ ಇಲ್ಲಿ ನನಗೆ ನೀವು ತೋರಿಸಿದ ಆಪಾರ ಪ್ರೀತಿ ಮತ್ತು ನೀವು ಮನಸ್ಸಿಂದ ನೀಡಿದ ಗೌರವ ಎರಡು ಅಭೂತಪೂರ್ಣ.