ಸಿಎಂ @siddaramaiah ನವರೇ, ನಿಮ್ಮ so-called secular, ಜಾತ್ಯತೀತ ಸರ್ಕಾರದಲ್ಲಿ ಹಿಂದೂಗಳು ಹೇಗೆ ಎರಡನೇ ದರ್ಜೆ ಪ್ರಜೆಗಳಾಗಿದ್ದಾರೆ ಎನ್ನುವುದನ್ನ ಈ ಹೆಣ್ಣುಮಗಳು ಬಹಳ ಚೆನ್ನಾಗಿ ಹೇಳಿದ್ದಾಳೆ ನೋಡಿ.
ಡಿಸಿಎಂ @DKShivakumar ಅವರೇ, ನಿಮ್ಮ so-called "ಬ್ರದರ್ಸ್" ಗಳು ಹೇಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನುವುದನ್ನು ಕಿವಿಗೊಟ್ಟು ಕೇಳಿ ಸ್ವಾಮಿ. "ನಮಸ್ತೇ ಸದಾ ವತ್ಸಲೇ" ಎಂದು ಹೇಳಿದ್ದಕ್ಕೆ ವಾರ್ನಿಂಗ್ ಬಂದ ಕೂಡಲೇ ಎದ್ದೆನೋ ಬಿದ್ದೆನೋ ಎಂದು ಹೆದರಿಕೊಂಡು ಸುದ್ದಿಗೋಷ್ಠಿ ಮಾಡಿ ಹೈಕಮಾಂಡ್ ನಾಯಕರಿಗೆ ಕ್ಷಮೆ ಕೇಳಿದರಲ್ಲ, ಈಗ ಗಣೇಶೋತ್ಸವಕ್ಕೆ ಭದ್ರತೆ ಕೊಡಲಾಗದ ತಾವು ಹಿಂದೂಗಳ ಕ್ಷಮೆ ಕೇಳುತ್ತೀರಾ?
ನಾಚಿಕೆಯಾಗಬೇಕು ನಿಮ್ಮ ಹಿಂದೂ ವಿರೋಧಿ @INCKarnataka ಪಕ್ಷಕ್ಕೆ.
Feeling so overwhelmed & grateful for all your sweet wishes from so many. Thanks a ton for taking the time to tweet & share the love. Wishing you all ,, the happiest & bestest things life can offer! 🙌✨ Much love to each one of you!
L&H's
❤️🤗
Ķ
A very very happy birthday @KicchaSudeep sir. #BRB is going to be epic and I can’t wait to see @anupsbhandari’s vision for this come alive on the big screen. Best wishes ❤️😊
Happy Birthday, Sudeep Sir! Wishing you the very best in everything. May this year bring you immense joy, happiness, good health, and continued success 🫶🏻♥️🎉 @KicchaSudeep
ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟರು, ನನ್ನ ಆತ್ಮೀಯ ಮಿತ್ರರು ಆಗಿರುವ ಶ್ರೀ @KicchaSudeep ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಹಾಗೂ ಇನ್ನೂ ಉತ್ತಮ ಆಯುರಾರೋಗ್ಯ ಕರುಣಿಸಿ ಇನ್ನಷ್ಟು ಸುದೀರ್ಘ ಕಾಲ ಜನತೆಯನ್ನು ಮನರಂಜಿಸಿ, ನಾಡು-ನುಡಿಗೆ ಸೇವೆ ಸಲ್ಲಿಸುವ ಸೌಭಾಗ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ.
Happy Birthday @KicchaSudeep sir 🎉 May you leave an even greater #MARK on the world of cinema this year, with your style and standards shining brighter than ever 💫 #hbdKichchaSudeepa