ನಮ್ಮ ಬೆನ್ನ ಹಿಂದೆ ನಮ್ಮ
ಬಗ್ಗೆ ಮಾತಾಡೋರು
ನಮ್ಮ ಮುಂದೆ ಅವರು
ಎಷ್ಟು ಒಳ್ಳೆಯವರು
ಅನ್ನೊ ಅಷ್ಟು ನಾಟಕ
ಮಾಡ್ತಾರೆ.
ಆದರೆ ಪಾಪ ಅವರು
ಜೀವನ ಪೂರ್ತಿ
ಮುಖವಾಡ ಹಾಕೂಂಡು
ಹೀಗೆ ನಾಟಕ ಮಾಡ್ಕೊಂಡೆ
ಇರಬೇಕು.
😂😂😂😂
#ನಾಟಕೀಯ#ಮುಖವಾಡಗಳು
ಅಯ್ಯೊ ಎಷ್ಟು ಬಿಸಿಲು ಇದೆ
ತುಂಬಾನೆ ಸೆಕೆ ಆಗ್ತುಂಟು
ಸ್ವಲ್ಪ ಮಳೆ ಆದ್ರೂ ಬರ್ಬಾರದ
ಅಂತ ಅನ್ಕೊಳತಾ ಇದ್ವಿ
ಇವಾಗ....
ಬಿಸಿಲು ಕೂಡ ತುಂಬಾನೆ ಮುಖ್ಯ ಅಂತ ಅನಿಸ್ತಾವುಂಟು....
#ಮಳೆ#ಮತ್ತೆಮತ್ತೆಮಳೆ