4,399 ದಿನಗಳ ಅಸಾಧಾರಣ ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಪ್ರಯಾಣ.
ಶ್ರೀ ನರೇಂದ್ರ ಮೋದಿ ಅವರು ಭಾರತದ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನ ಮಂತ್ರಿಯಾಗುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇದು 140 ಕೋಟಿ ಭಾರತೀಯರ ನಂಬಿಕೆ ಹಾಗೂ ಪ್ರಗತಿಯ ಸಂಕೇತವಾಗಿದೆ.
ಆರ್��ಿಕ ಸುಧಾರಣೆ, ಮೂಲಸೌಕರ್ಯ, ಗರೀಬ್ ಕಲ್ಯಾಣ್ ಮತ್ತು ನಾರಿ ಶಕ್ತಿಯಿಂದ ಹಿಡಿದು ಜಾಗತಿಕ ಮಟ್ಟದಲ್ಲಿ ಭಾರತದ ಹೆಜ್ಜೆಯವರೆಗೆ, ದೇಶದ ಅಭಿವೃದ್ಧಿ ಹೊಸ ಎತ್ತರಕ್ಕೆ ತಲುಪಿದೆ. 'ರಾಷ್ಟ್ರ ಪ್ರಥಮ' ತತ್ವದೊಂದಿಗೆ 'ವಿಕಸಿತ ಭಾರತ 2047' ಕನಸಿಗೆ ಇದು ಭದ್ರ ಬುನಾದಿ.
#LongestServingElectedPMModi
A historic & momentous day as PM Shri Narendra Modi becomes India's longest continuously serving democratically elected Prime Minister.
Under his visionary leadership, India has emerged as the 4th largest economy with 12 years of transparent, corruption-free governance.
We pray for his good health and strength to fulfil the dream of a #ViksitBharat and #AtmanirbharBharat by 2047. People across the nation join in celebrating this landmark occasion!
#LongestServingElectedPMModi
ಬೆಂಗಳೂರಿನಲ್ಲಿ ಕಸ ಸಂಸ್ಕರಣೆ ಮಾಡುವ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ₹39,000 ಕೋಟಿ ಹಗರಣ ನಡೆಸಿದೆ. 35 ವರ್ಷಗಳ ಸುದೀರ್ಘ ಅವಧಿಗೆ ಎಂಎಸ್ಡಬ್ಲ್ಯು ಸೊಲ್ಯೂಶನ್ಸ್ ಲಿಮಿಟೆಡ್ಗೆ ನೀಡುತ್ತಿರುವ ಟೆಂಡರ್ನ ಒಟ್ಟು ಮೊತ್ತದಲ್ಲಿ ₹10,000 ಕೋಟಿ ಲಂಚ ಪಡೆಯಲಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು.
- ಶ್ರೀ ಆರ್. ಅಶೋಕ್, ಪ್ರತಿಪಕ್ಷ ನಾಯಕರು
#CongressLootsKarnataka
#CongressFailsKarnataka
ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗುವುದರಿಂದ ಹಿಡಿದು ಐತಿಹಾಸಿಕ ಮೂರನೇ ಅವಧಿಗೆ ರಾಷ್ಟ್ರವನ್ನು ಮುನ್ನಡೆಸುವವರ��ಗೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪ್ರಯಾಣವು ರಾಷ್ಟ್ರ ನಿರ್ಮಾಣಕ್ಕೆ ಅಚಲವಾದ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.
✨ 32 ಅಂತರರಾಷ್ಟ್ರೀಯ ಗೌರವಗಳು
🌍 19 ವಿದೇಶಿ ಸಂಸತ್ಗಳನ್ನುದ್ದೇಶಿಸಿ ಭಾಷಣ
🏛️ ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ಪ್ರಧಾನಿ
✅ ರಾಜಕೀಯ ಜೀವನದಲ್ಲಿ ಒಂದೇ ಒಂದು ಚುನಾವಣೆ ಸೋತಿಲ್ಲ
ದಾಖಲೆಗಳನ್ನು ಮೀರಿದ ಪರಂಪರೆ, ಪ್ರಯಾಣ ಮುಂದುವರಿಯುತ್ತಿದೆ...
#LongestServingElectedPMModi
From lifting millions out of poverty to establishing India as a global economic powerhouse, PM Shri @narendramodi's continuous 4,399 days in office mark a historic chapter.
#LongestServingElectedPMModi
हमारी सरकार के बीते 12 वर्ष विश्वास, विकास और जनकल्याण को समर्पित रहे हैं। 140 करोड़ देशवासियों के आशीर्वाद और राष्ट्र प्रथम की भावना से हमने युवाओं, महिलाओं और अपने किसान भाई-बहनों को सशक्त बनाने में क��ई कोर-कसर नहीं छोड़ी है। यह हमारे अथक प्रयासों का ही परिणाम है कि इंफ्रास्ट्रक्चर से लेकर डिजिटल क्रांति तक आज देश को दुनियाभर में एक नई पहचान मिली है। विकसित भारत के संकल्प को साकार करने के लिए हम सेवा, सुशासन और समृद्धि के इसी पथ पर निरंतर आगे बढ़ते रहेंगे।
#12YearsOfSeva
2014ರ ಶೂನ್ಯದಿಂದ 2026ರ 160+ ವಂದೇ ಭಾರತ್ ರೈಲುಗಳವರೆಗೆ, 5 ನಗರಗಳಿಂದ 21ಕ್ಕೂ ಹೆಚ್ಚಿನ ಮೆಟ್ರೋ ಜಾಲದವರೆಗೆ ಭಾರತದ ವೇಗ ಅಭೂತಪೂರ್ವವಾದುದು. ಹೆದ್ದಾರಿಗಳು, ವಿಮಾನ ನಿಲ್ದಾಣಗಳು ದುಪ್ಪಟ್ಟಾಗಿವೆ. ಪ್ರದೇಶಗಳನ್ನು ಜೋಡಿಸುವ ಸುರಂಗ ಮಾರ್ಗಗಳು ದೇಶಕ್ಕೆ ರಕ್ಷಣೆ ನೀಡುತ್ತಿ���ೆ.
#NarendraModi #ModiKiGuarantee #TransformingIndia
Congratulations to Major Abhilasha Barak on being conferred the UN Military Gender Advocate of the Year Award. Major Barak is serving as an Engagement Team Commander and Gender Focal Point within the United Nations Interim Force in Lebanon (UNIFIL). This honour is a recognition of her exemplary service and also of India’s longstanding contribution to United Nations peacekeeping efforts. Her achievement is also an inspiration to countless young Indians, especially our daughters, who aspire to serve the nation and humanity.
प्रकृति के साथ संतुलन बिठाकर समस्त जीवों का कल्याण हो, यही हमारी संस्कृति की मूल भावना रही है। इसी व्यापक दृष्टि से आज भारतवर्ष प्रगति और समृद्धि के पथ पर निरंतर आगे बढ़ रहा है।
यावच्चतस्रः प्रदिशश्चक्षुर्यावत् समश्नुते।
तावत् समैत्विन्द्रियं मयि तद्धस्तिवर्चसम्॥
We discussed ways to increase cooperation in infrastructure, energy, agriculture, technology and financial services. We also view defence and security as a key means of furthering bilateral friendship. Emphasis will remain on boosting cultural as well as people-to-people ties.
Happy to have met President Nikos Christodoulides in Delhi. We held extensive deliberations on further strengthening the India-Cyprus friendship. Considering the close ties between our nations, we have decided to elevate our friendship into a Strategic Partnership. Ours is indeed a strong and futuristic partnership rooted in shared values. The growing investment linkages between our nations are a matter of immense joy and we hope to increase trade and economic ties in the times to come.
@Christodulides
कौशल, परिश्रम और करुणा हमारे जीवन की अद्भुत शक्तियां हैं। इनके माध्यम से हम न केवल हर चुनौती को पार कर सकते हैं, बल्कि ये हमारे लक्ष्यों की प्राप्ति में भी मददगार हैं।
को हि भारः समर्थानां किं दूरं व्यवसायिनाम्।
को विदेशः सुविद्यानां कः परः प्रियवादिनाम्॥
Scorching Sunday afternoon in Purulia but the enthusiasm is record high!
This video is from the helipad. There was an impromptu roadshow as well, followed by a packed rally of course.