@siddaramaiah@JagadishShettar@BJP4Karnataka ನಿಮ್ಮ ಸಂಸ್ಕೃತಿ ಅವರಿಗೆ ಇಷ್ಟ ಆಗಿಲ್ಲಾ ಬಿಡ್ರಿ
ನೀವು ಬರೀ ಒಂದು ಕೋಮುವನ್ನು ಮೆಚ್ಚಿಸಲು ಹೋಗ್ತೀರಾ, ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತರ್ತೀರಾ
ಅವರಿಗೆ ಬಿಜೆಪಿ ಏನೂ ಅನ್ಯಾಯ ಮಾಡಿಲ್ಲ
@hd_kumaraswamy@Nikhil_Kumar_k ಹುಟ್ಟುಹಬ್ಬದ ಶುಭಾಶಯಗಳು ಯುವನಾಯಕರಿಗೆ, ನೋಡಿ ಇವತ್ತು ಶ್ರೀರಾಮರ ಪ್ರಾಣ ಪ್ರತಿಷ್ಟಾಪನೆ ದಿನ ಇವತ್ತು ನಿಮ್ಮ ಜನ್ಮ ದಿನ ನಿಮಗೆ ಆ ಶ್ರೀರಾಮ ಪ್ರಭು ಆಯುರಾರೋಗ್ಯ ಭಾಗ್ಯ ಕೊಟ್ಟು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಬೆಳೀರಿ, ಜೈ ಶ್ರೀರಾಮ್
@CMofKarnataka ಅವರು ಹೇಳುವ ಮೊದಲೇ ನಿಮ್ಮ ಘಟಬಂದನ್ ಖುಷಿ ಪಡಿಸೋಕೆ ಬಿಟ್ರಲ್ಲ ಆ ನೀರು ಯಾವದು ಸರ್?
ಅದು ಪುಕ್ಸಟ್ಟೆ ಆಗಿ ಹೋಯ್ತಾ,
ಇದಕ್ಕೆ ನಿಮ್ಮ ಮೇಲಿನ ನಾಯಕರು ಹೇಳಿದ್ದಕ್ಕೆ ಅಲ್ವಾ ಬಿಟ್ಟಿದ್ದು
@siddaramaiah@BJP4India ಅಂಬೇಡ್ಕರ್ ಅವರು ಸೇರಿಸಿಲ್ಲದಿರುವ ಪದಗಳನ್ನು ಇಂದಿರಾ ಯಾಕೆ ಸೇರಿಸಿದ್ದು?
ಜಾತ್ಯತೀತ ಪದ ಅಂಬೇಡ್ಕರ್ ಅವರು ಸೇರಿಸಿದ್ದಲ್ಲ
ನೀವು ಅವರಿಗೆ ಅವಮಾನ ಮಾಡಿದ್ರಿ,
ಮೋದೀಜಿ ಸರ್ಕಾರ ಸರಿ ಮಾಡಿದೆ
ಇಡೀ ದೇಶಕ್ಕೆ ಭೀಗ ಹಾಕಿ ಸಂವಿಧಾನ ಬದಲಾವಣೆ ಮಾಡಿದ ಪಕ್ಷದ ಬಾಯಲ್ಲಿ ಇಂತಹ ಮಾತು 🤔
@siddaramaiah ಈಗಲಾದರೂ ನಿಮ್ಮ ರಾಹುಲ್ ನಿಷ್ಠೆ ಬಿಟ್ಟು ರಾಜ್ಯ ಹಾಗೂ ದೇಶಕ್ಕೆ ಒಳ್ಳೇದು ಆಗುವ ಮಾತು ಆಡಿ
Dr. ಅಂಬೇಡ್ಕರ್ ಅವರ ಬಗ್ಗೆ ನಿಮ್ಮ ಕಾಂಗ್ರೆಸ್ ಗೆ ಯಾವದೇ ಅಧಿಕಾರ ಇಲ್ಲಾ, ಅವರನ್ನು ಚುನಾವಣೆ ಅಲ್ಲಿ ಸೋಲಿಸಿದ್ದು ನಿಮ್ಮ ನೆಹರು, ಅವರ ಅಂತಿಮ ಸಂಸ್ಕಾರ ಮಾಡಲು ದೆಹಲಿಯಲ್ಲಿ ಒಂದು ಇಂಚು ಜಗಹ ಕೊಡದಿರುವ ಪಕ್ಷ ನಿಮ್ಮದು
@siddaramaiah ರೀ ಸ್ವಾಮಿ ಭಾರತ ಅನ್ನೋದು ಮೊದಲಿಂದ ಇದೆ ಬ್ರಿಟಿಷರು ಭಾರತಕ್ಕೆ ಬಂದಾಗ ಇಂಡಿಯಾ ಅಂತಾ ಮಾಡಿದ್ರು, ಆಮೇಲೆ ಅದನ್ನು ಹಾಗೆ ಮುಂದುವರಿಯಲಿ ಅಂತಾ ಬಿಟ್ಟವರು ನಿಮ್ಮ ನೆಹರು, ಈಗಲೂ ನೀವು ಹೇಳಿದ ಹಾಗೆ make in india ಮುಂತಾದ ಹೆಸರು ಇಟ್ಟಿದ್ದಾರೆ, ಈಗ ಅವೆಲ್ಲ ಬದಲಾವಣೆ ಆಗ್ತಾವೆ ಬಿಡ್ರಿ, ದೇಶ ಸ್ವತಂತ್ರ ಬಂದು 75ವರ್ಷ ಆದ್ರೂ ಗುಲಾಮಗಿರಿ ಬಿಡಿ