@Mobily@Mobily1100
I have been waiting for the recharge I made for the last ten days. But No profit. I have visited the Sulaimania branch two or three times, complained, and raised a ticket but till now no any update or not money return back...!!!
ಮಸೀದಿ-ಮಂದಿರಗಳ ಬಗ್ಗೆ ಅಪನಂಬಿಕೆ ಸೃಷ್ಟಿಮಾಡಿ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ನೀಡಿದ ಇಂತವರ ಮೇಲೆ @spdkpoliceಯವರ ಹದ್ದಿನಕಣ್ಣು ಬಿದ್ದಿಲ್ಲವೇ? @CybercrimeCIDಈ ಬಗ್ಗೆ ಗಮನ ಹರಿಸಿಲ್ಲವೇ? ಬೆಳ್ತಂಗಡಿಯ ಸೌಹಾರ್ದತೆಗೆ ಬೆಂಕಿ ಹಾಕುತ್ತಿರುವ ಮಾಧ್ಯಮ ನಕಲಿ ವಕ್ತಾರರ ಮೇಲೆ ಕ್ರಮ ಯಾವಾಗ?
ಮುಸಲ್ಮಾನರ ಮತಗಳನ್ನು ದೋಚಿ ಅಧಿಕಾರ ಗಳಿಸಿ ಸಂಘ ನಿಷ್ಠೆ ತೋರುವ ಜಾತ್ಯಾತೀತ ಅಲ್ಪಸಂಖ್ಯಾತ ನಾಯಕರ ಮಧ್ಯೆ ಅನ್ಯಾಯವನ್ನು ಸಹಿಸಿ ಕಣ್ಣನ್ನು ಮುಚ್ಚಿ ಕೈಯನ್ನು ಕಟ್ಟಿ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಘೋಷಣೆ ಮೊಳಗಿಸುತ್ತಾ ಒಂದು ಧೃಢ ಹೋರಾಟ ಪರಂಪರೆಯ ನಾಯಕತ್ವವನ್ನು ಅಲ್ಲಾಹನು ನನಗೆ ನೀಡಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ವಿಚಾರ !!
ರಾಷ್ಟ್ರಪಿತ ಗಾಂಧೀಜಿಯನ್ನೇ ಕೊಂದ ಭಯೋತ್ಪಾದಕ ಗೋಡ್ಸೆಯನ್ನು ಆರಾಧಿಸುವವರಿವರು,ಬ್ರಿಟಿಷರ ಬೂಟು ನೆಕ್ಕಿದ ಹೇಡಿ ಸಾರ್ವರ್ಕರ್ ನ್ನು ಪೂಜಿಸುವವರಿವರು,ದೇಶದ ಸಂವಿಧಾನವನ್ನೇ ಒಪ್ಪದ ಇವರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ರನ್ನು ಅಪಹಾಸಗೆಯ್ಯದೆ ಇರುತ್ತಾರೋ !,ವಲಸೆ ಬಂದ ಆರ್ಯ ಸಂತತಿಯೇ ಭಾರತದ ಸಂವಿಧಾನ ಒಪ್ಪಿ ಇಲ್ಲವೇ ಭಾರತ ಬಿಟ್ಟು ತೊಳಗಿ
ದೇಶದ ಕಾನೂನು ಮತ್ತು ಸಂವಿಧಾನದ ಅಡಿಯಲ್ಲಿ ನೋಂದಣಿ ಆಗದ ಹಾಗೂ ಸರ್ಕಾರದೊಂದಿಗೆ ಅಧಿಕೃತ ಸಂಬಂಧ ಇಲ್ಲದ ಸಂಘಪರಿವಾರದ ಮೋಹನ್ ಭಾಗವತ್ ಸೇರಿದಂತೆ ಹಲವು @RSSorg ಬೆಂಬಲಿತ ನಾಯಕರಿಗೆ ನಮ್ಮ ತೆರಿಗೆ ಹಣದಲ್ಲಿ Z+ ಭದ್ರತೆ ಮತ್ತು ಬಾಂಬ್ ನಿರೋಧಕ ಕಾರು ನೀಡಿದಾಗ ಪ್ರಶ್ನಿಸದ @BasanagoudaBJP ಹಾಗೂ ಅದನ್ನು ವಿವಾದ ಮಾಡದ ಮಾಧ್ಯಮಗಳು 1/2
ಶಾಲಾ ಮಕ್ಕಳಿಗೆ ರಜೆ ನೀಡಿ ಪ್ರಕೃತಿ ವಿಕೋಪ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ @DCDK9 ರವರೇ ಒಮ್ಮೆ ನಗರದ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಬಡವರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ವೈದ್ಯರಿಗೆ ಶಾಶ್ವತ ರಜೆ ನೀಡಿ ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಿ !!
#StopMedicalMafia
ಡಾ. ಕಕ್ಕಿಲಾಯ ರವರ ಮಾತನ್ನು ಸರಕಾರ ಆಲಿಸಬೇಕು.. @siddaramaiah@DKC@osd_cmkarnataka
ದ.ಕ ಜಿಲ್ಲೆಯ ಜನರ ಕಾಲಾಂತರದ ಈ ಬೇಡಿಕೆಗೆ ಕಾಂಗ್ರೆಸ್ಸ್ ಸರಕಾರ ಸ್ಪಂದಿಸಬಹುದೇ??? ಮಾನ್ಯ ಸಿದ್ದರಾಮಯ್ಯ ನವರೇ ನಿಮ್ಮಿಂದ ಜನರು ನಿರೀಕ್ಷಿಸುತ್ತಿದ್ದಾರೆ..
Click👉 https://t.co/LZ5hDJO3z0
https://t.co/CpB1qDdLiV
ಸರಕಾರಿ ಮೆಡಿಕಲ್ ಕಾಲೇಜ್ ಗಾಗಿ ಸಿಡಿದೆದ್ದ ಮಂಗಳೂರು..ವ್ಯಾಪಕ ಆಕ್ರೋಶ. @siddaramaiah@DKShivakumar ರವರೇ ನಿಮ್ಮಿಂದ ನ್ಯಾಯ ನೀರಿಕ್ಷಿಸುತ್ತಿದೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ.. ಕೆಲವು ಶಾಸಕರ ಹಿತಾಸಕ್ತಿಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ವಂಚಿಸದಿರಿ.. @osd_cmkarnataka
ಸರಕಾರಿ ಮೆಡಿಕಲ್ ಕಾಲೇಜ್ ಗಾಗಿ ಸಿಡಿದೆದ್ದ ಮಂಗಳೂರು..ವ್ಯಾಪಕ ಆಕ್ರೋಶ. @siddaramaiah@DKShivakumar ರವರೇ ನಿಮ್ಮಿಂದ ನ್ಯಾಯ ನೀರಿಕ್ಷಿಸುತ್ತಿದೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ.. ಕೆಲವು ಶಾಸಕರ ಹಿತಾಸಕ್ತಿಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ವಂಚಿಸದಿರಿ.. @osd_cmkarnataka
ಬೋಳಿಯಾರು ಘಟನೆಯನ್ನು ನೆಪವಾಗಿಟ್ಟು ಇಂದು ಮತ್ತೆ ಅಮಾಯಕ ಮುಸಲ್ಮಾನರನ್ನು ಬಂಧಿಸುವ ಮೂಲಕ ಬಿಜೆಪಿಗರನ್ನು ತೃಪ್ತಿ ಪಡಿಸಲು ಪೈಪೋಟಿ ನಡೆಸುತ್ತಿರುವ ಪೊಲೀಸ್ ಇಲಾಖೆ, ಸ್ಥಳೀಯ ಶಾಸಕ ಮತ್ತು ಕಾನೂನು ವ್ಯವಸ್ಥೆಯ ಬಲವಂತದ ಕ್ರಮ ನೋಡುವಾಗ ಕರ್ನಾಟಕ ಈಗಾಗಲೇ ಹಿಂದೂ ರಾಜ್ಯವಾಗಿ ಘೋಷಣೆಯಾಗಿದೆಯೇ ಎಂಬ ಸಂಶಯ ಮೂಡುತ್ತಿದೆ !!
#ShameOnYou
ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ "ಕಲ್ಲಾಪು ಗ್ಲೋಬಲ್ ಮಾರ್ಕೆಟ್" ನಲ್ಲಿ ವಿದ್ಯುತ್ ಅವಘಡದಿಂದಾಗಿ ಸುಮಾರು 20 ಅಂಗಡಿಗಳು ಬೆಂಕಿಗಾಹುತಿಯಾಗಿದ್ದು ಬಗ್ಗೆ @DCDK9 ರವರು ತನಿಖೆ ನಡೆಸಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. @CMofKarnataka@DKShivakumar#KallapuGlobalMarket
@Aliyassadi@RaghupathiBhat ಇತಿಹಾಸದಲ್ಲಿ ಅಕ್ರಮ ಮೆರೆದವರು ಯಾರೂ ಜಯಿಸಿದ ಚರಿತ್ರೆಯಿಲ್ಲ.... ಅನ್ಯಾಯವಾಗಿ ಜೈಲಿನಲ್ಲಿ ಬಂಧನದಲ್ಲಿ ಇರುವವರು, ಅನ್ಯಾಯವಾಗಿ ಅಕ್ರಮಿಸಲ್ಪಟ್ಟವರು ಮುಂದೊಂದು ದಿನ ಸ್ವತಂತ್ರವಾಗಿ ಇತಿಹಾಸ ಬರೆಯಲಿದ್ದಾರೆ..ಅಕ್ರಮಿಗಳು ಅಂದು ಕೈ ಬೆರಳು ಕಚ್ಚಿ ಆಸಹಾಯಕರಾಗಲಿದ್ದಾರೆ. ಕಾಲ ಶಾಕ್ಷಿ...ಚರಿತ್ರೆ ಶಾಕ್ಷಿ....!!!!
@Aliyassadi@RaghupathiBhat ಇತಿಹಾಸದಲ್ಲಿ ಅಕ್ರಮ ಮೆರೆದವರು ಯಾರೂ ಜಯಿಸಿದ ಚರಿತ್ರೆಯಿಲ್ಲ.... ಅನ್ಯಾಯವಾಗಿ ಜೈಲಿನಲ್ಲಿ ಬಂಧನದಲ್ಲಿ ಇರುವವರು, ಅನ್ಯಾಯವಾಗಿ ಅಕ್ರಮಿಸಲ್ಪಟ್ಟವರು ಮುಂದೊಂದು ದಿನ ಸ್ವತಂತ್ರವಾಗಿ ಇತಿಹಾಸ ಬರೆಯಲಿದ್ದಾರೆ..ಅಕ್ರಮಿಗಳು ಅಂದು ಕೈ ಬೆರಳು ಕಚ್ಚಿ ಆಸಹಾಯಕರಾಗಲಿದ್ದಾರೆ. ಕಾಲ ಶಾಕ್ಷಿ...ಚರಿತ್ರೆ ಶಾಕ್ಷಿ....!!!!