ಯುವಕರು ಈ ದೇಶದ ಶಕ್ತಿ- ಅವರೇ ಮುಂದಿನ ಭವಿಷ್ಯ
ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳೊಂದಿಗೆ ನಿಂತಿದೆ.
ಯುವಕರು ಈ ದೇಶದ ಆಸ್ತಿ ಮತ್ತು ನಮ್ಮ ನಾಳಿನ ಭವಿಷ್ಯ. ಭಾರತದ ಉಜ್ವಲ ಭವಿಷ್ಯ ಯುವ ವಿದ್ಯಾರ್ಥಿಗಳ ಮೇಲೆಯೇ ನಿಂತಿದೆ. 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಗಲಿರುಳು ಶ್ರಮಿಸಿ ಪರೀಕ್ಷೆಗೆ ತಯಾರಿ ನಡೆಸಿದ್ದಾಗ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ಅವರ ಕನಸು ಮತ್ತು ಶ್ರಮವನ್ನು ಸಂಪೂರ್ಣವಾಗಿ ಮಣ್ಣುಪಾಲು ಮಾಡಿವೆ. ತಮಗೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಹಾಗೂ ತಮ್ಮ ನೋವನ್ನು ವ್ಯಕ್ತಪಡಿಸಲು ದೇಶದಾದ್ಯಂತ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ, ಶಾಂತಿಯುತವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೆ ಪ್ರತಿಭಟನೆ ಮಾಡುತ್ತಿರುವ ಯುವಜನರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯವಾಗಿದೆ. ದೇಶದ ಮುಂದಿನ ಭವಿಷ್ಯವಾದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಈ ಅನ್ಯಾಯ, ನಿಮ್ಮದೇ ಮಕ್ಕಳ ಮೇಲೆ ಮಾಡುತ್ತಿರುವ ಹಲ್ಲೆಯಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಈ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ವಿದ್ಯಾರ್ಥಿಗಳು, ಯುವಜನರು ಮತ್ತು ಪೋಷಕರ ಪರವಾಗಿ ಗಟ್ಟಿಯಾಗಿ ನಿಂತಿದ್ದು, ಅವರ ಭಾವನೆಗಳಿಗೆ ಸ್ಪಂದಿಸಿ ಧ್ವನಿ ಎತ್ತಿದೆ.
ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ರಾಹುಲ್ ಗಾಂಧಿ ಅವರು ಹೋರಾಟದ ಮುಂಚೂಣಿಯಲ್ಲಿದ್ದರೆ, ಪ್ರಿಯಾಂಕಾ ಗಾಂಧಿ ಅವರು ಕೂಡ ನೇರವಾಗಿ ಭಾಗಿಯಾಗಿದ್ದಾರೆ. ಸಂಕಷ್ಟದಲ್ಲಿದ್ದಾಗ ಜನರ ಪರವಾಗಿ ನಿಂತು ಹೋರಾಡುವುದೇ ಗಾಂಧಿ ಕುಟುಂಬದ ನೈಜ ಶಕ್ತಿಯಾಗಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ನಮ್ಮ ನಾಯಕರನ್ನು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿರುವ ಸರ್ಕಾರದ ಸರ್ವಾಧಿಕಾರಿ ನಡೆಯನ್ನು ಕರ್ನಾಟಕ ರಾಜ್ಯ ಸೇರಿದಂತೆ ಇಡೀ ದೇಶವು ತೀವ್ರವಾಗಿ ಖಂಡಿಸುತ್ತದೆ. ಇದು ಭಾರತದ ಯುವಜನತೆಯ ಬದುಕಿನ ಪ್ರಶ್ನೆಯಾಗಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಈ ಹೋರಾಟ ಮುಂದುವರಿಯಲಿದೆ.
📍 ಕರ್ನಾಟಕ ಭವನ, ನವದೆಹಲಿ.
With the academic cycle disrupted & the university taking to online teaching, half the student population has not even received the required study materials to prepare for the exams. Many are in their native places where there’s a lot of network issues
#savefarmsciencestudents
Please cancel online examinations for farm science students 🙏🏻Beacuse of seal down we are not able to take printouts of notes and we have to read everything in our cell phone which affects our eyes
#savefarmsciencestudents@cmofkarnataka@bcpatilkourava
ನಮ್ಮ ದೇಶದ ಬುದ್ದಿವಂತಿಕೆ ಹಾಗೂ ಸೌಲಭ್ಯ ಪಡೆದು ವಿದೇಶ ದಲ್ಲೀ ದುಡಿಯಲು ಹಾಗೂ ವಿದೇಶಿ ಕಂಪನಿ ಉದ್ಧರಿಸಲು ಎಂಜಿನಿಯರ್ ವಿದ್ಯಾರ್ಥಿಗಳನ್ನು pramote ಮಾಡುತ್ತೀರಾ... ದೇಶದ ಬೆನ್ನೆಲುಬು ರೈತರ ಮಕ್ಕಳನ್ನು. ನಮ್ಮ ದೇಶದಲ್ಲೇ ಸೇವೆ ಸಲ್ಲಿಸಲು ಸಿದ್ದರಾದ ಕೃಷಿಕರನ್ನು Pramote ಮಾಡಿ
#savefarmsciencestudents#saveagrarians
Please cancel the agriculture exams in Karnataka state as similar to engineering and degree student ...but universities are ready to conduct online examination and also they issued notification regarding this...
@CMofKarnatak@KirikKeerthi@bcpatilkourava#savefarmscience
Please cancel the agriculture exams in Karnataka state as similar to engineering and degree student ...but universities are ready to conduct online examination and also they issued notification regarding this...
@CMofKarnatak@KirikKeerthi@bcpatilkourava#savefarmscience