ದೃವ್ ವಿಕ್ರಂ ತಮಿಳು ನುಡಿಯಲ್ಲಿ ಹೇಳಿದ್ದಿದ್ರು ಅಲ್ಲಿರೋ ಕನ್ನಡದ ನಟ - ನಟಿಯರಿಗೆ ಚನ್ನಾಗಿ ಅರ್ಥ ಆಗ್ತಾ ಇತ್ತು. ಆದ್ರೆ ಕನ್ನಡದಲ್ಲೇ ಹೇಳ್ಬೇಕು ಅಂತಾ ಹೇಳಿದ್ದು ಇಷ್ಟ ಆಯ್ತು..
#vikram#kannadiga 💛❤️
ಕನ್ನಡವೆಂಬುದು ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಆತ್ಮಗೌರವ ಮತ್ತು ಬದುಕಿನ ಉಸಿರು!! ಸಕಲ ಕನ್ನಡ ರಾಶಿ ಜೀವಿಗಳಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️
#KannadaRajyotsava#kannada#Karanataka