@rajanna_rupesh ನನ್ನ ಖುಷಿಗೆ ಮಾತ್ರ ಪಾರವೇ ಇಲ್ಲ. ಯಾಕಂದ್ರೆ ನಾ ಪಾಪ್ ಕಾರ್ನ್ ತಿನ್ನಲ್ಲ, ಕಾರು ತೊಗೊಳ್ಳೊ ಪ್ಲ್ಯಾನಿಲ್ಲ, ಹಳೆ ಕಾರು ಮಾರ್ಬೇಕಂದ್ರೆ ನನ್ನ ಹತ್ರ ಕಾರೇ ಇಲ್ಲ 😁 ಅಂತ ಹೇಳ್ತ ನನ್ನ ಮಾತನ್ನು ಮುಗಿಸುತ್ತಿದ್ದೆನೆ.🤣😅
@mepratap ಸರಿ ಕಣಪ್ಪ ಪ್ರತಾಪ್ ಅಣ್ಣ ನಿನ್ನ ಮಾತಿಗೆ ಒಪ್ಪಿ ಅಪ್ಪಿ ಟೀ ಕಾಫಿ ಕುಡಿದು ವ್ಯವಹಾರ ಚುಕ್ತಾ ಮಾಡೋಣ ಅಮೇಲೆ ಟೀ ಕಾಫಿ ಎಲ್ಲಾ ಕುಡಿದ ಮೇಲೆ ಹೋಗುವ ಸಂದರ್ಭದಲ್ಲಿ ನಿನ್ನ ಅಕ್ಕ ತಂಗಿ ನಿನ್ನ ಹೆಂಡತಿಗೆ @CTRavi_BJP ಹೇಳಿದ ಮಾತು ಹೇಳುತ್ತೇನೆ ಅಂದು ನೀನು ಇದೆ ಕೆಲ್ಸಾ ಮಾಡುತ್ತೀಯಾ
@WillJacksRCB ಸತತ ಐಪಿಎಲ್ ಹುಟ್ಟಿದಾಗಿನಿಂದ ಪ್ರಾಣ ಬಿಟ್ಟೆವು ಆದರೇ ನಮ್ಮ ಮನೆ ದೇವರು ಆರ್ ಸಿ ಬಿ ಬಿಟ್ಟುಕೊಟ್ಟಿಲ್ಲ ಆದರೇ ನಿನ್ನ ಕೈ ಮುಗಿದು ಕೇಳುತ್ತೇನೆ ಮುಂಬೈ ಮೇಲೆ ಎರಡು ಪಂದ್ಯ ಇರುತ್ತೆ ಈ ಎರಡು ಪಂದ್ಯ ಗಳಲ್ಲಿ ನೀನು ಹೇಗೆ ಆಡಬೇಕು ಅಂದ್ರೆ ಹುಚ್ಚು ನಾಯಿಗೆ ಹೊಡೆದ ಹಾಗೆ ಹೊಡಿರಿ ಈ ಬಡ್ಡಿ ಮಕ್ಕಳಿಗೇ ನಿನ್ನ ಬೆಲೆ ತಿಳಿಯುತ್ತೆ
@AsianetNewsSN ಬಂದಿದ್ದು ಪಾರ್ಸೆಲ್ ಮಾಡಿ ನಿಮ್ಮ ಮೀಡಿಯಾ ಅವ್ರ್ಗೆ ಕಳಿಸ್ತಾರೆ ಪ್ಲೇಟ್ ಅಲ್ಲಿ ಹಾಕ್ಕೊಂಡು ನೆಕ್ಕಿ , ತಿಂದ ಮೆಲೆ ರುಚಿ ಹೇಗಿತ್ತು ,ಯಾವ್ಯಾವ ತಿಂಡಿ ತಿಂದಿದ್ರೆ ಆ ತರ ರುಚಿ ಬಂದಿರ್ಬೋದು ಅಂತಾ ಒಂದು ದಿನಾ ಡಿಬೆಟ್ ಮಾಡಿ...
@Patilprajwal123@mepratap ನಾಯಿ ಮಾಂಸ ಪ್ರಿಯರು ನಾಯಿಗಳ ಹಾಗೆ ಗುಂಪು ಗುಂಪಾಗಿ ಬಂದರು ಅವರ ಎದುರು ಸಿಂಗಂ ಸಿಂಗಲ್ ಆಗೇ ನಿಂತಿದೆ..ಕೆರೆಹಳ್ಳಿ ಒಬ್ಬ ಸುಳ್ಳುಕೋರ ರೋಲ್ ಕಾಲ್ ಗಿರಾಕಿ,ತಾನು ಬಚಾವ್ ಆಗಲು ಏನ್ ಬೇಕಿದ್ರು ಕಥೆ ಕಟ್ಟುತ್ತಾನೆ, ಅದಕ್ಕೆ ಸಾಕ್ಷಿ ನಾಯಿ ಬಾಲ😂ಈ ಪೆಕ್ರ ಪ್ರತಾಪ್ ಗೆ ಮಾಡೋಕೆ ಕೆಲಸ ಇಲ್ಲ ಅದಕ್ಕೆ ಇವನ ಜೊತೆಗೆ ಕುಂಟಾಬಿಲ್ಲೆ ಆಡೋಕೆ ಬಂದಿದ್ದಾನೆ