Most of the teachers
now started to give assignment that
must be in the form of MS word & PDFs, becomes the big trouble to students who don't have computers and PC's.
@publictvnews@tv9kannada#savefarmsciencestudents
.." ನಾನ್ ರೈತ, ನಾನು ಅನ್ನದಾತ, ನನ್ನ ಮೇಲೆ ನಿನ್ನ ಸರ್ಕಾರದ ಕ್ರೂರತನ ತೋರಿಸಬೇಡ "🌱
.We are the students of Farmscience
Low network connectivity, How it's possible to write online exams man.
"🙏. Cancel online exams. "🙏.
@bcpatilkourava#savefarmsciencestudents#saveagrarians
#savefarmsciencestudent#covid ಕಷ್ಟದ ಸಮಯದಲ್ಲಿ ಪಠ್ಯಕ್ರಮ ಪೂರ್ಣಗೊಳ್ಳದೆ,ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಇಲ್ಲದೆ ಕೃಷಿ ವಿಶ್ವ ವಿದ್ಯಾಲಯಗಳು ಪರೀಕ್ಷೆಗಳನ್ನು ನಡೆಸಲು ಸಜ್ಜಾಗಿರುವುದು ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿವೆ @bcpatilkourava ಉಳಿದ ಪದವಿಗಳ ಹಾಗೆ ಕೃಷಿ ಪರೀಕ್ಷೆ ರದ್ದುಮಾಡಿ ನ್ಯಾಯ ಒದಗಿಸಿಕೊಡಿ
ನಮ್ಮ ದೇಶದ ಬುದ್ದಿವಂತಿಕೆ ಹಾಗೂ ಸೌಲಭ್ಯ ಪಡೆದು ವಿದೇಶ ದಲ್ಲೀ ದುಡಿಯಲು ಹಾಗೂ ವಿದೇಶಿ ಕಂಪನಿ ಉದ್ಧರಿಸಲು ಎಂಜಿನಿಯರ್ ವಿದ್ಯಾರ್ಥಿಗಳನ್ನು Promote ಮಾಡುತ್ತೀರಾ... ದೇಶದ ಬೆನ್ನೆಲುಬು ರೈತರ ಮಕ್ಕಳನ್ನು. ನಮ್ಮ ದೇಶದಲ್ಲೇ ಸೇವೆ ಸಲ್ಲಿಸಲು ಸಿದ್ದರಾದ ಕೃಷಿಕರನ್ನು Promote ಮಾಡಿ 🙏🏻
#savefarmsciencestudents
Amidst the pandemic when students of all other branches are exempted from exams, agriculture universities have decided to conduct exams. Farm science students need justice. We are not ready to attend these exams
@bcpatilkourava#savefarmsciencestudents#saveagraians