#DBoss Aura — unmatched, unshakable, unstoppable! 👑
ರಾಜ್ಯಾದ್ಯಂತ ಎಲ್ಲರ ಮನಗೆದ್ದು ಯಶಸ್ವಿಯಾಗಿ 25ನೇ ದಿನಗಳತ್ತ ಮುನ್ನಡೆಯುತ್ತಿರುವ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪವರ್ಫುಲ್ ಮಾಸ್ ಫ್ಯಾಮಿಲಿ ಎಂಟರ್ಟೈನರ್ ಬ್ಲಾಕ್ಬಸ್ಟರ್ ಹಿಟ್ ’ದಿ ಡೆವಿಲ್’ 🔥
#BoxOfficeSultan
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೋಸ್ಟ್ ಎಕ್ಸ್ಪೆಕ್ಟೆಡ್ “ದಿ ಡೆವಿಲ್” ಚಿತ್ರ 12-12-2025 ರಂದು ರಾಜ್ಯದಾದ್ಯಂತ ಬೆಳ್ಳಿಪರದೆಯ ಮೇಲೆ ರಾರಾಜಿಸಲಿದೆ. ಬಿಡುಗಡೆಯಾದ 2 ಹಾಡುಗಳು ಭರ್ಜರಿ ಯಶಸ್ಸು ಕಂಡಿದ್ದು ಚಿತ್ರದ ನಿರೀಕ್ಷೆ ಮುಗಿಲುಮುಟ್ಟಿದೆ.😊
The Devil In THEATRE 12Th December 🔥ಏನೇ ಆಗೋಗ್ಲಿ ನಿಮ್ನ ಬಿಡೋರ್ ನಾವಲ್ಲ, ನಿಮ್ಮ ಮನಸಲ್ಲಿ ಹಚ್ಚೇಯಾಗಿರ್ತೀವ್ ನಾವೆಲ್ಲಾ 🫶❤️🙏 "ಇದ್ರೇ ನೆಮ್ಮದಿಯಾಗ್ ಇರ್ಬೇಕು" ಅಷ್ಟೇ 🤙
@dasadarshan Boss 👑 ಉಸಿರುರವ ತನಕ ಇರ್ತೀವಿ ನಿಮ್ಮಿಂದೆ 🙏
ದಿ ಡೆವಿಲ್ ನ ಮೊದಲನೆ ಹಾಡು
" ಇದ್ರೆ ನೆಮ್ದಿಯಾಗ್ ಇರ್ಬೇಕ್ " ನಾಳೆ ಬೆಳಗ್ಗೆ 10 - 05 ಕ್ಕೆ ನಿಮ್ಮ ಮುಂದೆ
#IdreNemdiyaagIrbek First Single from #TheDevil Drops Tomorrow at 10.05 AM! 😎
ಪ್ರಿಯ ಅಭಿಮಾನಿಗಳೇ, ದಯಮಾಡಿ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿ. ನ್ಯಾಯ ಸದಾ ನಂಬಿದವರನ್ನು ಕಾಯುತ್ತದೆ. ನಮ್ಮೆಲ್ಲರ ಡಿ ಬಾಸ್ ಶೀಘ್ರದಲ್ಲೇ ನಮ್ಮ ಬಳಿ ಬಂದು ಸೇರಲಿ ಎಂದು ಆಶಿಸೋಣ. ನಿಮ್ಮ ವಿಶ್ವಾಸ ಮತ್ತು ಪ್ರೀತಿಯ ನೆರವಿನಿಂದ, ಈ ಸಮಯವನ್ನು ಧೈರ್ಯದಿಂದ ಎದುರಿಸಬಹುದು.
ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್
ಅಭಿನಯಿಸುತ್ತಿರುವ ಬಹು ನಿರೀಕ್ಷಿತ 'ದಿ ಡೆವಿಲ್' ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಸದ್ಯದಲ್ಲೇ ಚಿತ್ರ ಬೆಳ್ಳಿ ತೆರೆಯ ಮೇಲೆ ರಾರಾಜಿಸಲಿದೆ. ನಮ್ಮ “ದಿ ಡೆವಿಲ್” ಚಿತ್ರದ ಕುರಿತು ಇಂದಿನ ದಿನಪತ್ರಿಕೆಯಲ್ಲಿ ಪ್ರಕಟವಾದ ಆರ್ಟಿಕಲ್ ನಿಮಗಾಗಿ .
ನಮ್ಮ RKಚಂದು ರವರು ಅಭಿನಯಿಸಿರುವ @rk_studios24 ನಿರ್ಮಾಣದ ಅಡಿಯಲ್ಲಿ ಶಂಕರ್ ಸರ್ ರವರ ನಿರ್ದೇಶಕದಲ್ಲಿ ಮೂಡಿಬರುತ್ತಿರುವ #ಬಿಂಗೊ ಚಿತ್ರದ ಮೊದಲ ಹಾಡು
a2 music ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ
https://t.co/i41BhkwUBs
ದಯವಿಟ್ಟು ಆದಷ್ಟು ಎಲ್ಲರೂ ಶೇರ್ ಮಾಡಿ ಪ್ರೋತ್ಸಾಹಿಸಿ ಎಂದಿನಂತೆ