ಚಕ್ರವರ್ತಿ ಸೂಲಿಬೆಲೆಯವರನ್ನು ಟೀಕಿಸುವುದು ಬೇರೆ ಮಾತು, ಅವರ ಬಗ್ಗೆ ಮಾತನಾಡುವ ಕನಿಷ್ಠ ಅರ್ಹತೆಯೂ ಪ್ರಿಯಾಂಕ ಖರ್ಗೆಗಿಲ್ಲ. ಅವರ ಜ್ಞಾನದ ಎದುರು ನಿಮ್ಮ ಲಕ್ಷ ಕೋಟಿ ವ್ಯರ್ಥ...
@astitvam#ಅಸ್ತ್ರ
ಯಾರು ಎಷ್ಟೇ ಟೀಕಿಸಲಿ, ನಿಂದಿಸಲಿ,ನಮ್ಮ ಕಾರ್ಯಕ್ಕೆ ಅದು ಅಡ್ಡಿಯಾಗದು... ಸಂಘದ ಸೇವಕರು ಎಂದಿಗೂ ನಿಸ್ವಾರ್ಥ ಜೀವಿಗಳು. ವ್ಯಕ್ತಿಗೆ ಸಾವಿರಬಹುದು, ಸಂಘಕ್ಕೆ ಸಾವಿಲ್ಲ,ಸೋಲೂ ಇಲ್ಲ...
#ಅಸ್ತ್ರ
ಹಲವಾರು ವರ್ಷಗಳಿಂದ ನೂರಾರು ಗೋವುಗಳನ್ನು ಆರೈಕೆ ಮಾಡುತ್ತಿರುವ ಗೋ ಪ್ರಿಯ ನಾಯಕ ಗುರ್ಮೆ ಸುರೇಶ್ ಶೆಟ್ಟಿ ಮುಂದಿನ ಶಾಸಕರಾಗಲಿ... ಓರ್ವ ಸರ್ವಶ್ರೇಷ್ಠ ನಾಯಕನನ್ನು ಈ ಬಾರಿ ಆರಿಸೋಣ...
#gurmesureshshetty#ಅಸ್ತ್ರ
ಬಿಲ್ಲವರು ಸ್ವಾಭಿಮಾನಿಗಳು. ಬಿಲ್ಲವರನ್ನು ಒಡೆದು ಜಾತಿ ರಾಜಕೀಯ ಮಾಡಲು ಯತ್ನಿಸಿದರೆ ಅದು ಕಾಂಗ್ರೆಸ್ ಪಕ್ಷದಿಂದ ಸಫಲವಾಗದು. ಇದು ಇಂದಿರಾ ಗಾಂಧಿ ಕಾಲವಲ್ಲ. ಜಾತಿಯ ಹೆಸರು ಹೇಳಿಕೊಂಡು ಓಟು ಕೇಳುವ ನಮ್ಮ ಜಿಲ್ಲೆಯಲ್ಲಿ ಈಗ ಆಗಲ್ಲ. ಇದಕ್ಕೆ ಜ್ವಲಂತ ಉದಾಹರಣೆ ಬೆಳ್ತಂಗಡಿ ಬಿಲ್ಲವರು...
ನಾವು ರಾಷ್ಟ್ರೀಯವಾದಿ ಬಿಲ್ಲವರು...
#ಅಸ್ತ್ರ
ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನ ಹಾಗೂ ಮಠಗಳಿಗೆ 4.5 ಕೋಟಿ ಅನುದಾನ ನೀಡಿದ ರಾಜ್ಯ ಸರ್ಕಾರ. ಮಂಗಳೂರು ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲು ರವರ ವಿಶೇಷ ಶಿಫಾರಸ್ಸಿನ ಮೇರೆಗೆ ಅನುದಾನ ಬಿಡುಗಡೆ ಮಾಡಿದ ಮುಖ್ಯಮಂತ್ರಿಗಳು.
@nalinkateel#ಅಸ್ತ್ರ
ಯಾವ ಟೀಕೆಗೂ ಉತ್ತರಿಸಲು ಹೋಗದ ನಟ ರಕ್ಷಿತ್ ಶೆಟ್ಟಿ ಉಡುಪಿ ಮಠದ ವಿಚಾರ ಬಂದಾಗ ಇಷ್ಟೊಂದು ಕೆಂಡ ಕಾರಿದ್ದಾರೆ ಎಂದರೆ ಮಿಥುನ್ ರೈ ಹೇಳಿಕೆ ಹಿಂದೂ ಸಮಾಜಕ್ಕೆ ಎಷ್ಟು ನೋವಾಗಿರಬಹುದು ಎಂದು ಊಹಿಸಿಕೊಳ್��ಬಹುದು...
#ಅಸ್ತ್ರ
ಚುನಾವಣೆ ಬಂದಾಗ ಕಾಂಗ್ರೆಸ್ ನಾಯಕರಿಗೆ ಮುಸ್ಲಿಂ ವ್ಯಾಮೋಹ ಆರಂಭ ಆಗೋದು ಸಹಜ.ಆದರೆ ಹಿಂದೂ ಧರ್ಮವನ್ನು ನಿಂದಿಸಿ ತಮ್ಮತನಕ್ಕೆ ಅವಮಾನಿಸಿ ದೇವಸ್ಥಾನವೇ ಮುಸ್ಲಿಂ ರಾಜರು ಕೊಟ್ಟಿದ್ದು ಎಂದ ಕಾಂಗ್ರೆಸ್ ನಾಯಕರಿಗೆ ಸ್ವತಃ ಶ್ರೀಗಳೇ ಉತ್ತರ ನೀಡಿದ್ದಾರೆ.
#ಅಸ್ತ್ರ
ಕಾಂಗ್ರೆಸ್ ನಾಯಕರ ಬ್ರದರ್ ಬಿರುದಾಂಕಿತ ಬಡ್ಡಿಮಗ ಶಾರಿಕ್ ಎಂಬಾತನನ್ನು ಕಳಿಸಿದ್ದೇ ಐಸಿಸ್ ಉಗ್ರ ಸಂಘಟನೆ ಎಂದು ಬಹಿರಂಗವಾಗಿದೆ... ಕಾಂಗ್ರೆಸ್ ನಾಲಾಯಕ್ ನಾಯಕರೇ ಎಲ್ಲಿ ಮಲಗಿದ್ದೀರಿ..?
#ಅಸ್ತ್ರ
ವೇಣೂರಿನಲ್ಲಿ ಅತ್ಯಂತ ಅದ್ಭುತವಾಗಿ ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮ ಕಲಶ ಉತ್ಸವ ನಡೆದಿದೆ. ಆದರೆ ಕಾಂಗ್ರೆಸ್ ನಾಯಕರಿಗೆ ಅದು ದುಂದುವೆಚ್ಚ, ಆಡಂಬರದಂತೆ ಕಂಡಿದೆ. ನಮಗೆ ಮಾತ್ರ ಅದು ಹಿಂದೂ ಧರ್ಮದ ವೈಭವದಂತೆ ಕಂಡಿದೆ... ಏಪ ಸುದರು���ರ ಮಾರೆ🙄
#ಅಸ್ತ್ರ
ಜಾತಿಯ ಹೆಸರನ್ನು ಮುಂದಿಟ್ಟುಕೊಂಡು ಸುಂದರ ಕಾರ್ಯಕ್ರಮಕ್ಕೆ ಅಡ್ಡಗಾಲು ಹಾಕಿ ಕಳಂಕ ತರಲು ಯತ್ನಿಸುತ್ತಿರುವ ಕಾಣದ ಕೈಗಳಿಗೆ ಧಿಕ್ಕಾರವಿದೆ. ನಿಮ್ಮ ರಾಜಕೀಯ ಚಪಲಕ್ಕೆ ಜಾತಿಯ ಹೆಸರನ್ನು ಎಳೆದು ತರಬೇಡಿ. @HPoonja#ಅಸ್ತ್ರ
ನಿರಂತರ ಹೋರಾಟದ ಫಲ. ಸಮಸ್ತ ಹಿಂದುಳಿದ ವರ್ಗಗಳನ್ನು ಮೇಲಕ್ಕೆತ್ತುವ ಜೊತೆಗೆ ತನ್ನ ಸಮುದಾಯಕ್ಕೂ ನ್ಯಾಯ ಒದಗಿಸಲು ಕೋಟ ಶ್ರೀನಿವಾಸ ಪೂಜಾರಿಯವರು ಕೈಗೊಂಡ ಹೋರಾಟ ಅಷ್ಟಿಷ್ಟಲ್ಲ. ಧನ್ಯವಾದಗಳು ಸರ್, ಹಾಗೂ ಸಮಸ್ತ ಬಿಲ್ಲವ ಸಮುದಾಯಗಳಿಗೆ ಅಭಿನಂದನೆಗಳು.
@KotasBJP#ಅಸ್ತ್ರ
ಮೂಡುಬಿದಿರೆಯ ಸಾಂಸ್ಕೃತಿಕ ಸೊಬಗನ್ನು ವಿಶೇಷ ಅನುದಾನಗಳ ಮೂಲಕ ಮತ್ತಷ್ಟು ಹೆಚ್ಚಿಸಿದ ಕೀರ್ತಿ ಶಾಸಕ ಉಮನಾಥ್ ಕೋಟ್ಯಾನ್ ರವರದ್ದು. ಮಾಜ��� ಸಚಿವ, ಕಾಂಗ್ರೆಸ್ ನಾಯಕ ಅಭಯಚಂದ್ರ ಜೈನ್ ರವರೇ ಹಾಡಿ ಹೊಗಳುವಂತೆ ಮಾಡಿದ ಅಭಿವೃದ್ಧಿ ಕಾರ್ಯವಿದು. @UmanathaKotian
#ಬಿಜೆಪಿಯೇಭರವಸೆ
ರಾಜ್ಯದಲ್ಲಿ ಉನ್ನತ ಹುದ್ದೆಗೇರಲು ಶಕ್ತರಾಗಿದ್ದ ��ಾಂಗ್ರೆಸ್ ಪಕ್ಷದ ಎಲ್ಲಾ ದಲಿತ ನಾಯಕರನ್ನು ಸೋಲಿಸಿ ಬದಿಗೆ ಸರಿಸಿದ ಕೀರ್ತಿವೆತ್ತ ನಾಯಕನೆಂದರೆ ಅದು ಸಿದ್ದರಾಮಯ್ಯ ಮಾತ್ರ.
#ಅಸ್ತ್ರ
ಇಂತಹ ಸಾವಿರ ನಕಲಿ ಪೇಜುಗಳು ಅಂತಹ ಸಾವಿರ ಸುಳ್ಳು ಸುದ್ಧಿ ಬಿತ್ತರಿಸಿದರೂ ಬೆಳ್ತಂಗಡಿ ಶಾಸಕರ ಕೂದಲು ಕೀಳಲೂ ಸಾಧ್ಯವಿಲ್ಲ. ನಕಲಿ ನಾಯಕನ ಅಪ್ಪಣೆಯಂತೆ ಕಾರ್ಯಾಚರಿಸುವ ನಕಲಿ ಪೇಜುಗಳಿಂದ ಶಾಸಕ ಹರೀಶ್ ಪೂಂಜಾರವರ ಜನಪ್ರಿಯತೆ ಕಡಿಮೆ ಮಾಡಲು ಸಾಧ್ಯವೇ?
@HPoonja#ಅಸ್ತ್ರ
ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಕರಣವನ್ನು NIA ಅಧಿಕಾರಿಗಳು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ಇದರಲ್ಲಿ ಸಾಬೀತಾಗುತ್ತದೆ. ಸೌದಿ ಅರೇಬಿಯಾದಲ್ಲಿ ಹಂತಕರ ಬೆನ್ನತ್ತಿದೆ ಎಂದರೆ ನಮ್ಮ ಭಯೋತ್ಪಾದನಾ ��ಿಗ್ರಹ ದಳದ ಬಗ್ಗೆ ಹೆಮ್ಮೆ ಎನಿಸುತ್ತದೆ. ಅಭಿನಂದನೆಗಳು ಅಧಿಕಾರಿಗಳೇ...
#ಅಸ್ತ್ರ