ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪರಮೇಶ್ವರ ಯಡ್ರಾವಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸಂತೋಷ ಜೀವನಗೌಡ್ರ, ಗ್ರಾಮದ ಶ್ರೀ ಗುರಪ್ಪ ಕಂಪ್ಲಿ, ಶ್ರೀ ವಿರೂಪಾಕ್ಷಪ್ಪ, ಹಾಗೂ ರಾಜಣ್ಣ ಕಂಪ್ಲಿ ಮತ್ತು ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು
Sanctioned staff for Agriculture Dept is 9007 posts, of which only 4020 posts been filled. This means there are only 44% of staffers working in the department. One of the important Dept in govt that works for farmers has less staff
@bcpatilkourava
https://t.co/3oQ8167PBa
ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ಉಪಸ್ಥಿತಿಯಲ್ಲಿ, ನೂತನವಾಗಿ ನಿರ್ಮಿಸಿದ ಶ್ರೀ ಗ್ರಾಮದೇವತೆ ದೇವಾಲಯ ಉದ್ಘಾಟನೆ, ಜಾತ್ರಾ ಮಹೋತ್ಸವ, ನೂತನ ಗ್ರಾಮದೇವತೆಯರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ನಡೆದ ಧರ್ಮ ಸಭೆಯಲ್ಲಿ ಭಾಗವಹಿಸಲಾಯಿತು.
ಕಡಿಮೆ ಖರ್ಚಿನ ಹಾಗೂ ಪರಿಸರ ಸ್ನೇಹಿ ಕೃಷಿ ಉಪಕರಣಗಳ ಸಂಶೋಧನೆಗಳಿಂದ ಪ್ರಸಿದ್ಧಿಗಳಿಸಿರುವ #ಧಾರವಾಡ ಜಿಲ್ಲೆಯ ಹೆಮ್ಮೆಯ ಕೃಷಿ ವಿಜ್ಞಾನಿ ಶ್ರೀ ಅಬ್ದುಲ್ ಖಾದರ್ ನಾಡಕಟ್ಟಿನ್ ರವರು ಇಂದು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಶ್ರೀ ಅಬ್ದುಲ್ ಖಾದರ್ ನಾಡಕಟ್ಟಿನ್ ಅವರಿಗೆ ಹಾರ್ದಿಕ ಅಭಿನಂದನೆಗಳು.
#PadmaAwards
Sri Abdul Khader Nadakattin, a farmer from Dharwad, Karnataka who received Padma Shri today is called "hunase huccha" (tamarind maniac) owing to his portfolio of innovations related to tamarind. Thank you PM @narendramodi ji for recognising & honouring such grassroot innovators.
Miss out on Cool Pets today? We’ve got you covered.
We’re giving away 1 Cool Pets Egg! @coolcatsnft 🥚
⭐️ Ends in 24 hours
⭐️ To enter, RT & be following @nametagtweets
Winner will be announced as a reply to this Tweet 🐣 Good luck, everyone!
#RepublicDay ನಲ್ಲಿ ರಾಜ್ಯದಿಂದ ಪ್ರದರ್ಶನಗೊಂಡ 'ಕರ್ನಾಟಕ: ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು' ವಿಷಯದ ಆಕರ್ಷಕ ಸ್ತಬ್ಧಚಿತ್ರಕ್ಕೆ ತಮ್ಮೆಲ್ಲರ ಮತ ನೀಡಿ.
ಕೊನೆಯ ದಿನ ಜನವರಿ 31, 2022. ಈಗಲೇ ಮತ ನೀಡಿ ಬೆಂಬಲಿಸಿ.
ಲಿಂಕ್:
https://t.co/n2Bvn3er0N
@CMofKarnataka