KAS, FDA, PSI, SDA, PC, PDO ಹಾಗೂ ಇನ್ನಿತರೆ ಪರೀಕ್ಷೆಗಳ ಮಾಹಿತಿಗಾಗಿ ಹಾಗೂ ವಿಸ್ಮಯ ಸಂಗತಿಗಳನ್ನು ತಿಳಿಯಲು ನಮ್ಮ ಟ್ವಿಟರ್ ಅಕೌಂಟ್ ಅನ್ನು ಪ್ರೋತ್ಸಾಹಿಸಿ & ಬೆಂಬಲಿಸಿ
@mahithimitra
ಕ್ರಿಸ್ಟಿಯಾನೋ ರೋನಾಲ್ಡೋ ಮೈಮೇಲೆ ಒಂದೇ ಒಂದು ಟ್ಯಾಟೂ ಹಾಕಿಸಿಕೊಂಡಿಲ್ಲ.
ಟ್ಯಾಟೂ ಹಾಕಿಕೊಂಡರೆ ಅದಕ್ಕೆ ಬಳಸುವ ಶಾಯಿಯಲ್ಲಿನ ರಾಸಾಯನಿಕ ಅಂಶ ರಕ್ತ ಸೇರುತ್ತದೆ.ನಂತರ 5ತಿಂಗಳು ರಕ್ತದಾನ ಮಾಡಬಾರದು ಎಂಬ ನಿಯಮ ಯುರೋಪ್ ದೇಶಗಳಲ್ಲಿದೆ.ಆದ್ದರಿಂದ 3 ತಿಂಗಳಿಗೊಮ್ಮೆ ರಕ್ತ ನೀಡುವ ಅವಕಾಶ ತಪ್ಪುತ್ತದೆ ಎಂಬ ಕಾರಣಕ್ಕೆ ಟ್ಯಾಟೂ ಸಹವಾಸಕ್ಕೆ ಹೋಗಿಲ್ಲ.
ಮದುವೆಯಾದ 9 ತಿಂಗಳಿಗೆ ಪುಲ್ವಾಮ ದಾಳಿಯಲ್ಲಿ ಗಂಡನನ್ನು ಕಳೆದುಕೊಂಡ ನಿಕಿತಾ ಕೌಲ್, ಅದರಿಂದ ಕಿಂಚಿತ್ತೂ ಕುಗ್ಗದೆ ಅದನ್ನು ಸವಾಲಾಗಿ ಸ್ವೀಕರಿಸಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿ SSC ಪರೀಕ್ಷೆ ಬರೆದು ಪಾಸಾಗಿ ನಿನ್ನೆ ಸೇನೆಯ ಸೇವೆಗೆ ಸೇರಿದ್ದಾರೆ!.🇮🇳🙏
ನಿಮಗಿದು ಗೊತ್ತೇ ಬಸವನ ಹುಳುಗಳಿಗೆ ಸಕ್ಕರೆ ಅಥವಾ ಉಪ್ಪು ಮಾರಕ ಇವುಗಳ ಮೇಲೆ ಉಪ್ಪು ಅಥವಾ ಸಕ್ಕರೆಯನ್ನು ಹಾಕಿದ ತಕ್ಷಣ ಇವುಗಳ ದೇಹದಿಂದ ನೀರಿನಾಂಶ ಹೊರಗಡೆ ಬಂದು ದೇಹ ನಿರ್ಜಲೀಕರಣ( Dehydration) ಆಗಿ ಬಸವನ ಹುಳು ಸಾಯುತ್ತವೆ
#generalknowledge#Facts#upsc#Karnataka#Kannada