ರಾಷ್ಟ್ರೀಯ ಹೆದ್ದಾರಿ 75 ನೇ ಕಣ್ಣೂರು ರಸ್ತೆಯಲ್ಲಿ ಫ್ಲ್ಯಾಟ್ ಒಂದರ ಡ್ರೈನೆಜ್ ನೀರು ಹಾದು ಹೋಗುತ್ತಿದ್ದು ಇದರಿಂದ ದ್ವಿಚಕ್ರ ಸವಾರರು ಹಾಗೂ ಜನ ಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದ್ದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸರಿಪಡಿಸಲು ಆಗ್ರಹಿಸುತ್ತಿದ್ದೆನೇ.
@mangalurucorp@SmartMangaluru@DCDKOfficial@daijiworldnews
What a shame, Election Commission of India (@ECISVEEP).
Open distribution of money to voters is happening in Davangere South, right near polling booths. This is a direct attack on democracy.
@INCIndia @ @RahulGandhi
must answer for this blatant malpractice.
Karnataka Police — your silence is deeply disappointing. Where is the enforcement?
@DgpKarnataka@dcdavanagere@SpDavanagere — immediate action is needed. Uphold the law or step aside.
Free and fair elections are non-negotiable
ಹೇಯ್ @ArunPutthila ಪುತ್ತೂರಿನಲ್ಲಿ ಹಿಂದೂ ಮಹಿಳೆ ನ್ಯಾಯಕ್ಕಾಗಿ ಹಿಂದುತ್ವ ಮುಖಂಡರು & ಕಾಂಗ್ರೆಸ್ ಶಾಸಕರ ಬಳಿ ಬೇಡಿಕೊಂಡರೂ ನ್ಯಾಯ ಸಿಗಲಿಲ್ಲ ಎಂದು ಮಾದ್ಯಮಗಳ ಮುಂದೆ ಅಳಲನ್ನು ತೋಡಿಕೊಂಡಾಗಲೂ ಎಚ್ಚರವಾಗದ ನೀವು ನ್ಯಾಯಕ್ಕಾಗಿ ಎಸ್ಡಿಪಿಐ ನಡೆಸಿದ ಪ್ರತಿಭಟನೆಯನ್ನು ಅವಮಾನ ಮಾಡುತ್ತಿರುವ ನಿಮ್ಮ ಮನಸ್ಸಿನಲ್ಲಿ ಇನ್ನೂ ಇರುವುದು 1/2
ಸುಹಾಸ್ ಶೆಟ್ಟಿ ಕೊಲೆಯನ್ನು NIA ಗೆ ಕೊಡುವುದು ಅನಿವಾರ್ಯವಾಗಿ ಕಂಡ ಸರ್ಕಾರಕ್ಕೆ, 2 ಅಮಾಯಕ ಮುಸ್ಲಿಮರ ಕೊಲೆ ದೊಡ್ಡ ವಿಚಾರವೇ ಆಗಿಲ್ಲ.ತನಿಖೆ SIT ನೀಡಲು, ಕಾಂಗ್ರೆಸ್ ಸರ್ಕಾರಕ್ಕೆ ತಡೆಯಾಗಿರುವುದು BJP ನಾಯಕರ ಒತ್ತಡ ಎಂದಾದರೆ ಮುಸ್ಲಿಮರ 92% ಓಟಿಗೆ ನೀಡುವ ಮೌಲ್ಯವೇನು?
#JusticeForMangaloreMuslims#SITProbeForAshrafRahiman
Land sliding in the kettikal area of NH 169, a direct result of negligent and unscientific work by contractors. Commuters are at risk every day. @NHAI_Official@nitin_gadkari, how many warnings will it take to act?
Sanghi goons who orphaned innocent children
A Muslim yut was murdered the same person who once donated blood to the murderer Deepak's father.Even after such humanity he was killed just for being Muslim
tragic reality of coastal Karnataka
#CoastalKarnataka#MuslimsLivesMatters
ದಕ್ಷಿಣ ಕನ್ನಡದ ಸಂಘ ಪರಿವಾರದ, ರಕ್ತ ದಾಹಕ್ಕೆ, ಬಂಟ್ವಾಳ, ಕೊಳತ್ತಮಜಲ್, ಸ್ಥಳೀಯ ಮಸೀದಿಯ ಕಾರ್ಯದರ್ಶಿ ಇಂತಿಯಾಜ್ ಬಲಿಯಾಗಿದ್ದಾರೆ, ಮತ್ತೋರ್ವ ಯುವಕ ಅಬ್ದುಲ್ ರಹಮಾನ್, ತಲ್ವಾರ್ ದಾಳಿಯಿಂದ ತೀವ್ರ ಗಾಯಗೊಂಡಿದ್ದಾನೆ. ಬಜರಂಗದಳವನ್ನು ನಿಯಂತ್ರಿಸಲಾಗದ, @INCKarnataka
ಸರ್ಕಾರವೇ ಈ ಕೊಲೆಗೆ ಹೊಣೆ. ಗೃಹಮಂತ್ರಿ ರಾಜೀನಾಮೆ ನೀಡಿ.
@ndtv
ಮಾನ್ಯ ಮುಖ್ಯಮಂತ್ರಿ @siddaramaiah ರವರೇ ಮಂಗಳೂರಿನ ಕುಡುಪುವಿನಲ್ಲಿ ನಡೆದ ಗುಂಪುಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್ಪೆಕ್ಟರ್ ಸಹಿತ ಮೂವರು ಪೊಲೀಸರನ್ನು ಅಮಾನತು ಮಾಡಿರುವುದು ಅಭಿನಂದನಾರ್ಹ. ಆದರೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಮೂಲ ರೂವಾರಿ ACP ಧನ್ಯಾನಾಯಕ್ ಅಮಾನತು ಯಾವಾಗ?
ದೇಶಭಕ್ತಿ, ದ್ವೇಷವನ್ನು ಹರಡುವುದಲ್ಲ ದೇಶಭಕ್ತಿ ಸತ್ಯ,ನ್ಯಾಯ ಹಾಗೂಏಕತೆಯನ್ನು ರಕ್ಷಿಸುವುದರಲ್ಲಾಗಿದೆ. ಮಾನ್ಯ@CMofKarnatakaರಾಜಕೀಯ ಲಾಭಕ್ಕಾಗಿ ಮುಸ್ಲಿಮರ ಮೇಲೆ ಏನಾದರೊಂದು ಆರೋಪ ಹೊರಿಸಿ ಸಂಘಿಗಳನ್ನು ರಕ್ಷಿಸಲು ಗುಂಪು ಹತ್ಯೆಗೀಡಾದ ಯುವಕನನ್ನೇ ಅಪರಾಧಿಯನ್ನಾಗಿ ಮಾಡಲು @DrParameshwara ಮುಂದಾಗಿರುವಾಗ ನ್ಯಾಯ ನಿರೀಕ್ಷಿಸೂದು ಹೇಗೆ?
This is not the first time under Modi-Shah rule that we’ve seen such failures. Pulwama, Uri, Nagrota... the list goes on.
#ResignModiSha#PahalgamTerrorAttack
ಎಸ್ ಡಿ ಪಿ ಐ ರಾಷ್ಟ್ರೀಯ ಅಧ್ಯಕ್ಷರ ಬಂಧನದ ವಿರುಧ್ದ ಮಂಗಳೂರಿನ ಕ್ಲಾಕ್ ಟವರ್ ಬಳಿ ಬೀದಿಗಿಳಿದ ಎಸ್ ಡಿ ಪಿ ಐ
ಬೃಹತ್ ಸಂಖ್ಯೆಯಲ್ಲಿ ಜೊತೆ ಸೇರಿದ ನಾಗರಿಕರು
ಫ್ಯಾಸಿಸ್ಟರ ಮುಂದೆ ಶರಣಾಗತಿಯಾಗಲು ಸಾಧ್ಯವೇ ಇಲ್ಲ. ಫ್ಯಾಸಿಸಂ ಕೊನೆಯಾಗಲಿ.
#ReleaseMKFaizy#StandWithMKFaizy