@siddaramaiah@narendramodi ನಿನ್ನಷ್ಟು ಆರ್ಥಿಕ ವಿಚಾರ ಬೇರೆ ಯಾರಿಗೂ ಗೊತ್ತಾಗಲ್ವಪ್ಪಾ..... ನೀನು ಶೋಕಿಗೆ ಬಿಟ್ಟಿ ಕೊಟ್ಟೂ ರಾಜ್ಯದ ಅಭಿವೃದ್ಧಿ ಮಾಡ್ತಿರೋ ಥರಹ ಎಲ್ಲರಿಗೂ ಮಾಡೋಕ್ಕೆ ಬರಲ್ವಲ್ಲಾ
@karave_KRV ಪುನರ್ವಿಂಗಡಣೆ ಆಗಿದ್ದರೆ ರಾಜ್ಯಕ್ಕೆ 14 ಹೆಚ್ಚುವರಿ ಸ್ಥಾನ ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯತ್ವ ಸಿಕ್ಕಿರೋದು..... ನಿಮ್ಮಥರಹದ ಸ್ವಾರ್ಥ ರಾಜಕಾರಣ ಮಾಡುವ ನಾಯಕರಿರುವುದು ರಾಜ್ಯದ ದುರಾದೃಷ್ಟ
ಈ ಹಿಂದೆ ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು.
ಈಗ, ವಲಸಿಗರ ಗುಂಪು ಯಾರ ಭಯವಿಲ್ಲದೆ ವಿಧಾನಸೌಧದ ಮುಂದೆಯೇ ಹೊಡೆದಾಡುತ್ತಿದೆ.
ಇದು @INCKarnataka ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಕೈಗನ್ನಡಿ.
ಕಾಂಗ್ರೆಸ್ ಅಧಿಕಾರದಲ್ಲಿ ಕರ್ನಾಟಕವು ಗೂಂಡಾರಾಜ್ಯವಾಗುತ್ತಿದೆ.
#CongressFailsKarnataka #Goondaraj
@SupriyaShrinate Aaj ka photoshoot pappu ke sath.... this is entertainment time for the student after college studies.... don't worry.... if you have any doubts just one more time see and hear Bihar election results