ಸಮಸ್ತ ನಾಡಿನ ಜನತೆಗೆ
ವಿಶ್ವಪರಿಸರ ದಿನಾಚರಣೆಯ ಶುಭಾಷಯಗಳು.
ಪರಿಸರ ದಿನಾಚರಣೆಯ ಅಂಗವಾಗಿ ಇಂದು ಚೇಳಿಕೆರೆ-ಬಾಬುಸಾಪಾಳ್ಯಪಾರ್ಕ್ ನಲ್ಲಿ ಗಿಡ ನೆಡುವುದರ ಮೂಲಕ ಆಚರಿಸಲಾಯಿತು.
ಈ ಪಾರ್ಕ್ ಗೆ ಪ್ರತಿನಿತ್ಯ ಸುಮಾರು ಸಾರ್ವಜನಿಕರು ಆಗಮಿಸುತ್ತಾರೆ,ಅವರಿಗೆ ಕುಳಿತುಕೊಳ್ಳಲು ಆಸನಗಳನ್ನು ನೂತನವಾಗಿ ಅಳವಡಿಸಲಾಯಿತು.
#WorldEnvironmentDay
ಇಂದು ಕಲ್ಕೆರೆಯ ಎ.ಆರ್.ಐ. ಬಡಾವಣೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಅಸೋಸಿಯೇಷನ್ ಜೊತೆ ಸಭೆ ನಡೆಸಿ, ಅವರುಗಳ ಸಮಸ್ಯೆಗಳನ್ನು ಆಲಿಸಿ ಅತೀ ಶೀಘ್ರವಾಗಿ ಬಗೆಹರಿಸಲು ಅಧಿಕಾರಿಗಳಿಗೆ ತಿಳಿಸಲಾಯಿತು.
ಹಾಗೂ ಮುಂದೆ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
#Krpura#Kalkere#nrilayout
ಇಂದು ಬಸವನಪುರ ವಾರ್ಡಿನ ಮೇಡಹಳ್ಳಿಯ ಕುರುಡುಸೊಣ್ಣೆನಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಮಹೇಶ್ವರಪ್ಪ ಗಾರ್ಡನ್ ರಸ್ತೆಗೆ
ಕಾಂಕ್ರೀಟ್ ರಸ್ತೆ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಊರಿನ ಪ್ರಮುಖ ಮುಖಂಡರುಗಳು,ಸಂಬಂಧಪಟ್ಟ ಅಧಿಕಾರಿಗಳು, ಬಡಾವಣೆಯ ನಿವಾಸಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
#KRpura
ಇಂದು ಕೆ.ಆರ್.ಪುರ ವಾರ್ಡಿನ ಎಸ್.ಬಿ.ಐ.ಬ್ಯಾಂಕ್ ಕಾಲೋನಿ, ಆನಂದಪುರದ ಶ್ರೀ ಗಣೇಶ ದೇವಸ್ಥಾನ,
ಮನಂ ನಗರ, ಮತ್ತು ಅಕ್ಕ ಪಕ್ಕ ಬಡಾವಣೆ,
ಪಿ&ಟಿ ಬಡಾವಣೆ, ಶ್ರೀ ಸಾಯಿ ಗಾರ್ಡನ್ ಬಡಾವಣೆಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಎಲ್ಲಾ ಬಡಾವಣೆಗಳ ಪರಿವಿಕ್ಷಣೆ ನಡೆಸಿ,ಸಮಸ್ಯೆಗಳನ್ನು ಆಲಿಸಿ ಅತೀ ಶೀಘ್ರದಲ್ಲೇ ಬಗೆಹರಿಸಲು ತಿಳಿಸಲಾಯಿತು.
#Krpura
Our talks covered ways to deepen cooperation in trade, rare earths, healthcare, connectivity, heritage restoration and capacity building. We also agreed to work closely in areas such as maritime security, cyber security and more.
Had a productive meeting with President U Min Aung Hlaing of Myanmar. We in India are honoured that he has chosen India for his first foreign visit as President. Equally gladdening is the fact that he began the visit from Bodh Gaya, with the blessings of Lord Buddha. We reviewed the full range of India-Myanmar relations. Myanmar is vital to India’s policies of ‘Neighbourhood First’, ‘Act East’ and Indo-Pacific.
Before 2014, India's street vendors were largely invisible to the formal economy — excluded from banking, dependent on moneylenders, and denied the financial support needed to grow their businesses.
PM Shri @narendramodi changed that. With PM SVANidhi, millions of small vendors received not just credit, but recognition, dignity, and a chance to build a better future.
📌 75 Lakh+ vendors benefited
📌 ₹17,800 Crore+ in loans disbursed
📌 95% received their first-ever formal bank loan
📌 841 Crore+ digital transactions worth nearly ₹9 Lakh Crore
📌 34 Lakh+ women beneficiaries
📌 Nearly 70% beneficiaries from marginalized communities
𝐅𝐫𝐨𝐦 𝐬𝐮𝐫𝐯𝐢𝐯𝐢𝐧𝐠 𝐝𝐚𝐲-𝐭𝐨-𝐝𝐚𝐲 𝐭𝐨 𝐛𝐞𝐜𝐨𝐦𝐢𝐧𝐠 𝐩𝐚𝐫𝐭 𝐨𝐟 𝐈𝐧𝐝𝐢𝐚'𝐬 𝐝𝐢𝐠𝐢𝐭𝐚𝐥 𝐚𝐧𝐝 𝐟𝐨𝐫𝐦𝐚𝐥 𝐞𝐜𝐨𝐧𝐨𝐦𝐲, 𝐬𝐭𝐫𝐞𝐞𝐭 𝐯𝐞𝐧𝐝𝐨𝐫𝐬 𝐚𝐫𝐞 𝐭𝐨𝐝𝐚𝐲 𝐞𝐦𝐞𝐫𝐠𝐢𝐧𝐠 𝐚𝐬 𝐬𝐲𝐦𝐛𝐨𝐥𝐬 𝐨𝐟 𝐠𝐫𝐚𝐬𝐬𝐫𝐨𝐨𝐭𝐬 𝐞𝐧𝐭𝐫𝐞𝐩𝐫𝐞𝐧𝐞𝐮𝐫𝐬𝐡𝐢𝐩 𝐚𝐧𝐝 𝐬𝐞𝐥𝐟-𝐫𝐞𝐥𝐢𝐚𝐧𝐜𝐞. 𝐓𝐡𝐢𝐬 𝐢𝐬 𝐭𝐡𝐞 𝐬𝐭𝐨𝐫𝐲 𝐨𝐟 𝐡𝐨𝐰 𝐠𝐨𝐯𝐞𝐫𝐧𝐚𝐧𝐜𝐞 𝐫𝐞𝐚𝐜𝐡𝐞𝐝 𝐭𝐡𝐞 𝐥𝐚𝐬𝐭 𝐦𝐢𝐥𝐞 — 𝐚𝐧𝐝 𝐡𝐨𝐰 𝐨𝐩𝐩𝐨𝐫𝐭𝐮𝐧𝐢𝐭𝐲 𝐫𝐞𝐚𝐜𝐡𝐞𝐝 𝐭𝐡𝐨𝐬𝐞 𝐰𝐡𝐨 𝐡𝐚𝐝 𝐰𝐚𝐢𝐭𝐞𝐝 𝐝𝐞𝐜𝐚𝐝𝐞𝐬 𝐟𝐨𝐫 𝐢𝐭. 🇮🇳
#6YearsOfPMSVANidhi
ನುಡಿದಂತೆ 10 ಕೆಜಿ ಅಕ್ಕಿ ನೀಡಲು ಯೋಗ್ಯತೆ ಇಲ್ಲದ @INCKarnataka ಸರ್ಕಾರ, ಕೇಂದ್ರ ಸರ್ಕಾರ ಕೊಡುತ್ತಿದ್ದ 05 ಕೆಜಿ ಅಕ್ಕಿಗೂ ಸರ್ವರ್ ಸಮಸ್ಯೆ ಎಂಬ ನೆಪವೊಡ್ಡಿ ಬಡವರ ಹೊಟ್ಟೆ ಮೇಲೆ ತಣ್ಣೀರು ಎರಚಿದೆ.
ಹೊಸದಾಗಿ ಯಾರೇ ಸಿಎಂ ಆದರೂ ಕೂಡಲೇ ಪಡಿತರ ವಿತರಣೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಆದ್ಯತೆ ನೀಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.
#CongressFailsKarnataka
ಮೋದಿ ಸರ್ಕಾರದಡಿ ಕ್ರೀಡೆಗಳ ಸುವರ್ಣ ಯುಗ ! 🇮🇳
🏆 ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ISSF) ವಿಶ್ವಕಪ್ನಲ್ಲಿ ಭಾರತದ ಧ್ವಜ ಹಾರಿಸಲಾಯಿತು
♟️ ಪ್ರಜ್ಞಾನಂದ ಅವರು ವಿಶ್ವ ಚೆಸ್ ವೇದಿಕೆಯಲ್ಲಿ ಇತಿಹಾಸ ನಿರ್ಮಿಸಿದರು
🤼 ಭಾರತೀಯ ಕುಸ್ತಿಪಟುಗಳು ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಪ್ರಾಬಲ್ಯ ಸಾಧಿಸಿದರು
🎯 ಸುಮಿತ್ ಆಂಟಿಲ್ ಮತ್ತೊಮ್ಮೆ ತಮ್ಮದೇ ವಿಶ್ವ ದಾಖಲೆಯನ್ನು ಮುರಿದರು
ಇದು ಕೇವಲ ಕ್ರೀಡಾಪಟುಗಳಿಗೆ ಸಿಕ್ಕ ಜಯವಲ್ಲ, ಬದಲಾಗಿ ನವ ಭಾರತದ ಆತ್ಮವಿಶ್ವಾಸ, ದೃಢನಿಶ್ಚಯ ಮತ್ತು ಸಾಮರ್ಥ್ಯಕ್ಕೆ ಸಿಕ್ಕ ಜಯ.
ಖೇಲೋ ಇಂಡಿಯಾದಿಂದ ಒಲಿಂಪಿಕ್ ಮಿಷನ್ವರೆಗೆ, ಮೋದಿ ಸರ್ಕಾರದ ನೀತಿಗಳು ಭಾರತೀಯ ಕ್ರೀಡೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ.
#KheloIndia #ViksitBharat
▶️ ಉಜ್ವಲ ಯೋಜನೆಯಿಂದ ಅಡುಗೆ ಅನಿಲ ದೊರೆಯಿತು
▶️ ಜನ್ಧನ್ ಯೋಜನೆಯಿಂದ ಬ್ಯಾಂಕ್ ಖಾತೆ ತೆರೆಯಿತು
▶️ ಸ್ವಚ್ಛ ಭಾರತದಿಂದ ಮನೆಯಲ್ಲಿ ಶೌಚಾಲಯ ನಿರ್ಮಾಣವಾಯಿತು
ಮೋದಿ ಸರ್ಕಾರದಡಿ ದೇಶದ ತಾಯಂದಿರ -ಸಹೋದರಿಯರ ಜೀವನ ಹೇಗೆ ಬದಲಾಯಿತು ಎಂಬುದನ್ನು ನೋಡಿರಿ... 🏠
#12YearsofModiGovt#12YearsofSeva
ಮಾಳ್ವಾ ಪ್ರಾಂತ್ಯದ ಮಹಾರಾಣಿಯಾಗಿ ದಕ್ಷ ಆಡಳಿತಗಾರ್ತಿಯಾಗಿ, ಹಳೆಯ ಮತ್ತು ವಿಧ್ವಂಸಗೊಂಡ ಅನೇಕ ದೇವಾಲಯಗಳು ಹಾಗೂ ಕಾಶಿ ವಿಶ್ವನಾಥನ ದೇವಾಲಯವನ್ನು ಪುನರ್ ನಿರ್ಮಾಣ ಮಾಡುವ ಮೂಲಕ ಧರ್ಮ ರಕ್ಷಣೆ ಮಾಡಿದ ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮದಿನದಂದು ಶತ ಶತ ನಮನಗಳು.
#AhilyaBaiHolkar
2019 ನೇ ವರ್ಷ - ನವ ಭಾರತದತ್ತ ಪಯಣದಲ್ಲಿ ನಿರ್ಣಾಯಕ ಮೈಲುಗಲ್ಲು...
ಈ ದಿನದಂದು, ಪ್ರಧಾನಿ ಶ್ರೀ ನರೇಂದ್ರ ಮೋದಿಯವರು
ಸತತ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ "ನವ ಭಾರತ"ದ ಸಂಕಲ್ಪಕ್ಕೆ ಹೊಸ ಚೈತನ್ಯ ನೀಡಿದರು.
2014 ರಲ್ಲಿ ಮೂಲಸೌಕರ್ಯ ವಿಸ್ತರಣೆಯೊಂದಿಗೆ ಪ್ರಾರಂಭವಾದ ಈ ಪಯಣವು ಇಂದು ಡಿಜಿಟಲ್ ಪಾವತಿಗಳು, ಸೆಮಿಕಂಡಕ್ಟರ್ಗಳು, ಹಸಿರು ಶಕ್ತಿ, ರಕ್ಷಣಾ ಆತ್ಮನಿರ್ಭರತೆ ಮತ್ತು ಬಾಹ್ಯಾಕಾಶ ವಲಯದಲ್ಲಿ ಹೊಸ ಎತ್ತರವನ್ನು ತಲುಪಿದೆ.
ಇದು ಕೇವಲ ಸರ್ಕಾರದ ಸಾಧನೆಗಳ ಕಥೆಯಲ್ಲ, 140 ಕೋಟಿ ಭಾರತೀಯರ ಕನಸುಗಳು ಮತ್ತು ನಂಬಿಕೆಯ ಅಭಿವೃದ್ಧಿಯ ಸಾಹಸಗಾಥೆಯಾಗಿದೆ.
ಸಂಕಲ್ಪದಿಂದ ಸಾಧನೆಯವರೆಗೆ...
ಆತ್ಮನಿರ್ಭರ ಭಾರತದಿಂದ ಅಭಿವೃದ್ಧಿ ಹೊಂದಿದ ಭಾರತದತ್ತ...
ನಿರಂತರವಾಗಿ ಮುನ್ನಡೆಯುತ್ತಿದೆ ನವ ಭಾರತ ! 📈
ನಾಡಿನ ಜನರ ಹಿತವನ್ನೇ ಮರೆತಿರುವ ಭ್ರಷ್ಟ @INCKarnataka ಸರ್ಕಾರದ ದುರಾಡಳಿತದಿಂದ ಆರೋಗ್ಯ ಇಲಾಖೆ ಅಧೋಗತಿಯತ್ತ ತಲುಪಿದೆ. ವೈದ್ಯರ ಅಲಭ್ಯತೆಯಿಂದಾಗಿ ಬಡರೋಗಿಗಳ ಗೋಳು ರಾಜ್ಯದಲ್ಲಿ ಹೇಳತೀರದಾಗಿದೆ.
ಕೊಡಗು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಜನ ಕಂಗಾಲಾಗಿದ್ದು, ಉತ್ತಮ ವೈದ್ಯಕೀಯ ಸೌಲಭ್ಯಕ್ಕಾಗಿ ಸಾಲ ಮಾಡಿಯಾದರೂ ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಬಡ ಜನರಿಗೆ ಬಂದಿದೆ.
ಮುಖ್ಯಮಂತ್ರಿ ಯಾರಾದರೇನು ಶಿವ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಜನಸಾಮಾನ್ಯರಿಗೆ ಸಂಕಟ ತಪ್ಪಿದ್ದಲ್ಲ...!
#CongressFailsKarnataka
ಅಸ್ಸಾಂ, ಬಂಗಾಳದಲ್ಲಿ ನಡುಕ ಹುಟ್ಟಿದ ತಕ್ಷಣ, ಅಕ್ರಮ ಬಾಂಗ್ಲಾ ವಲಸಿಗರಿಗೆ ಕರ್ನಾಟಕವೇ ಸೇಫ್ ತಾಣವಾಗಿದೆ.
ನಕಲಿ ಆಧಾರ್, ವೋಟರ್ ಐಡಿ ಸೃಷ್ಟಿಸಿಕೊಂಡು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ರಾಜ್ಯಕ್ಕೆ ಲಗ್ಗೆ ಇಡುತ್ತಿರುವ ಇವರಿಗೆ ಬ್ರೇಕ್ ಹಾಕಲೇಬೇಕು.
ಕನ್ನಡಿಗರ ಭದ್ರತೆ ಮತ್ತು ನೈಜ ಮತದಾರರ ಹಕ್ಕಿಗಾಗಿ ಚುನಾವಣಾ ಆಯೋಗ ತಕ್ಷಣವೇ ಕರ್ನಾಟಕದಲ್ಲಿ SIR ಜಾರಿಗೊಳಿಸಬೇಕು!
#SIR
ಸ್ವಿಗ್ಗಿ, ಜೊಮ್ಯಾಟೋ, ಓಲಾ, ಉಬರ್ನಂಥ ಡೆಲಿವರಿ ಸೇವಾದಾರರು, ಕ್ಯಾಬ್ ಚಾಲಕರನ್ನು ಒಳಗೊಂಡ ಗಿಗ್ ಕಾರ್ಮಿಕರಿಗೆ ವಿವಿಧ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಜಾರಿಗೆ ತರಲು ಪ್ರಧಾನಿ ಶ್ರೀ @narendramodi ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಾರ್ಮಿಕರ ದತ್ತಾಂಶವನ್ನು ಇ-ಶ್ರಮ್ ಪೋರ್ಟಲ್ನೊಂದಿಗೆ ಸಂಯೋಜಿಸುವಂತೆ ಪ್ಲಾಟ್ಫಾರ್ಮ್ ಸಂಸ್ಥೆಗಳಿಗೆ ಜೂನ್ 22ರ ಗಡುವು ನೀಡಲಾಗಿದೆ.
ಇದರಿಂದ ಅಪಘಾತ ವಿಮೆ, ಆರೋಗ್ಯ ರಕ್ಷಣೆ ಸೇರಿ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಪಡೆಯಲು ಗಿಗ್ ಕಾರ್ಮಿಕರಿಗೆ ಸಾಧ್ಯವಾಗಲಿದೆ. ಪಿಎಂ ಜನ್ ಆರೋಗ್ಯ ಯೋಜನೆಯಡಿ ಅವರಿಗೆ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತದೆ. ಈ ಮೂಲಕ ಶ್ರಮವಹಿಸಿ ದುಡಿಯುತ್ತಿರುವ ಕಾರ್ಮಿಕರ ಭವಿಷ್ಯವನ್ನು ಮೋದಿ ಸರ್ಕಾರ ಭದ್ರಪಡಿಸುತ್ತಿದೆ.
#LabourReforms #ShramevJayate
🏆 HISTORIC VICTORY IN HIMACHAL PRADESH MUNICIPAL CORPORATION ELECTIONS!
The people of Himachal Pradesh have spoken decisively, placing their trust in the vision, leadership, and development-oriented governance of the Bharatiya Janata Party.
✅ Mandi MC – 12/14 Seats
✅ Dharamshala MC – 11/17 Seats
✅ Solan MC – 10/17 Seats
This resounding mandate reflects the people's faith in Prime Minister Shri Narendra Modi Ji's leadership and the BJP's commitment to good governance, development, and public welfare.
The winds of change are clear. This victory is a strong message that the people reject politics of appeasement and support politics of performance.
This is just the beginning. The road to the 2027 Himachal Pradesh Assembly Elections has become even clearer.
#HimachalPradesh #BJPVictory #MunicipalElections