@siddaramaiah ಅಧಿಕಾರ ಶಾಶ್ವತ ಅಲ್ಲ ಯಡಿಯೂರಪ್ಪ ಅಂದು...ಅಧಿಕಾರ ಸಿಕ್ಕಾಗ ಎಷ್ಟು ಮಾತಾಡಿದ್ದಿಯಪ್ಪ ..ಏನು ಅಹಂಕಾರ ರಾಷ್ಟ್ರಪತಿ ಅವರಿಗೆ ಸಹಿತ ಏಕವಚನದ ಸಂಬೋಧನೆ...ಇವಾಗ Dk ಸಾಹೇಬರನ್ನು ನೋಡಿ ಕಲಿ...ಎಲ್ಲಾದಕ್ಕೂ ಅಂತ್ಯ ಅನ್ನೋದು ಇದೆ...ಮೆರೆಯೋದು ಮೇರಿ ಎಷ್ಟು ದಿನ ಹೇಳಿ ಇವಾಗ ನೋಡು ಪರಸ್ಥಿತಿ...
@siddaramaiah@narendramodi@JoshiPralhad ನಿಜ RSS ಆಜೀವ ಸದಸ್ಯ ರಾದ ಜೋಷಿಯವರನ್ನು ಬೇಕಂತಾನೆ ಕೇಂದ್ರ ಶಿಕ್ಷಣ ಸಚಿವರನ್ನಾಗಿ ಮಾಡಿದ್ದು ಮೋದಿ..ಮತ್ತು ಅಮೀತ್ ಶಾ... ಇಡೀ ಬಿಜೆಪಿ ನೇ RSS ಸಂಘ ಪರಿವಾರದ ನಂಟು ಹೊಂದಿದ್ದು ಅಂತ ಇಡೀ ದೇಶಕ್ಕೆ ಗೊತ್ತು...
ಆದ್ರೆ ಇದರಲ್ಲಿ ಬಕ್ರ ಆಗಿದ್ದು...ಕಾಂಗ್ರೆಸ್ ಪಕ್ಷದ ಮುಖಂಡ ..ಪಪ್ಪು...ಮತ್ತು ಜಿರಳೆ ಪಕ್ಷದ ಡಿಪ್ಕೆ...🔥🤣🤣🤣🤣🤣
@PriyankKharge ಖರ್ಗೆ ಅನ್ನೋ ಹೆಸರು ಇಲ್ಲ ಅಂದ್ರೆ ವೈಯಕ್ತಿಕ ವಾಗಿ ಒಂದು ಪಂಚಾಯತ್ ಮೆಂಬರ್ ಕೂಡ ಆಗದೆ ಇರೋ ನೀವು ಎಲ್ಲ ಬಿಜೆಪಿ ಯವರ ಬಗ್ಗೆ ಏನ್ರೀ ಮಾತಾಡ್ತೀರಾ?ನಿಮ್ಮ ಅಪ್ಪ ಕಷ್ಟ ಪಟ್ಟು ರಾಜಕೀಯದಲ್ಲಿ ಒಳ್ಳೆ ಹೆಸರು ಮಾಡಿದವರು ಬರೆ ನಿನ್ನಾಗೆ ಬಾಯಿ ಬಡುಕರಲ್ಲ..ನಿನ್ನಿಂದ ದೇಶದಲ್ಲಿ ಅವರ ಹೆಸರು ಹಾಳಾಗ್ತಿದೆ...ಅಷ್ಟೇ
@CMofKarnataka ನನಗೆ ಒಂದು ಅರ್ಥ ಆಗ್ತಿಲ್ಲ..ಸಿಎಂ ಸಿದ್ದರಾಮಯ್ಯ ಇರುವಾಗ ಉಪ ಮುಖ್ಯಮಂತ್ರಿ Dk ಸರ್ ಇರುವಾಗ ಪ್ರತಿ ಜಾಹೀರಾತಿ ನಲ್ಲಿ ಇಬ್ಬರದೂ ಫೋಟೋ ಹಾಕ್ತಾ ಇದ್ರಿ...ಆದ್ರೆ ಡಿಕೆ ಸರ್ ಸಿಎಂ ... ಪರಮೇಶ್ವರ ಉಪ ಮುಖ್ಯಮಂತ್ರಿ ಇದ್ದಾಗ..ಕೇವಲ ಡಿಕೆ ಫೋಟೋ ಜಾಹಿರಾತಿನಲ್ಲಿ ಇದೆ...ಯಾಕೆ ಈ ವ್ಯತ್ಯಾಸ...ಏನು ಇದರ ಸಂದೇಶ????
@PriyankKharge ಮುಂದಿನ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ತನ್ನಿ ಆವಾಗ RSS ದೇಶದಿಂದ ಬ್ಯಾನ್ ಮಾಡಿ ಬಿಡಿ..ಮುಗಿಯಲ್ಲ...ಯಾಕೆ ದಿನಾ RSS ಜಪ ಮಾಡ್ತೀರಾ ಗೃಹ ಇಲಾಖೆಯಂತಹ ದೊಡ್ಡ ಇಲಾಖೆ ನಿಮ್ಮಪ್ಪನ ಆಶೀರ್ವಾದದಿಂದ ಸಿಕ್ಕಿದೆ..ಒಳ್ಳೆ ಕೆಲಸ ಮಾಡಿ ಹೆಸರು ಮಾಡಿ... ಸಂಘಗಳು ನೋಂದಣಿ ಮಾಡಿಸೋದು ನಿಮ್ಮ ಇಲಾಖೆಯಲ್ಲಿ ಬರಲ್ಲ..ಇಲಾಖೆ .ವ್ಯಾಪ್ತಿಯಲ್ಲಿ ಇರಿ
@publictvnews Obc ಅಂತ ಎಲ್ಲರನ್ನ ಯಾಕಪ್ಪಾ ತೊಗೊಂಡು ಸೈತಿಯಾ....ನಿನ್ನ ಹರಕು ಬಾಯಿ ನಾಲಿಗೆಯಿಂದ ನಿನ್ನ ಕೆಟ್ಟ ಸಂಸ್ಕೃತಿ ಬಾಯಿಯಿಂದ ಒಬ್ಬ ಮಾಜಿ ಸಿಎಂ ಅವರನ್ನು ಬೈಯಿಗೆ ಬಂದಂತೆ ಬೈದರೆ ಬಿಡ್ತಾರಾ?? ಇದರಲ್ಲಿ obc ವರ್ಗ ಎಳೆದು ತರಬೇಡಾ..ಅಂದಿದ್ದು ನೀನು ಉಗಿದ್ರೆ ನಿನ್ನೊಬ್ಬ ಉಗಿಸ್ಕೋ
@CMofKarnataka ಒಳ್ಳೆ ಆದೇಶ ಸರ್...🙏 ಮೊದಲನೇ ಸಲ ಆದೇಶದಲ್ಲಿ ಮೇ 31ಒಳಗೆ ಅರ್ಜಿ ಸಲ್ಲಿಸಿದವರು ಅರ್ಹರು ಎಂದು ಹೇಳಿದ್ದಿರಲ್ಲ...ಆದರೆ ಈ ಮೊದಲು OC ಇಲ್ಲದೆ ಅಲ್ಲಿ ಅರ್ಜಿ ಸ್ವೀಕಾರಣೆ ಮಾಡತಾನೆ ಇರಲಿಲ್ಲ...ಹಾಗಾಗಿ ಅರ್ಜಿನೆ ಇರಲಿಲ್ಲ...ಇವಾಗ ಮರು ಆದೇಶದಲ್ಲಿ 15ದಿನ ಅವಕಾಶ ಕೊಟ್ಟಿದ್ದು ಒಳ್ಳೆಯದು .. ಧನ್ಯ ವಾದಗಳು.
@CMofKarnataka@DKShivakumar ಸಿದ್ಧರಾಮಯ್ಯ ಯಾವ ಧರ್ಮದಲ್ಲಿ ಹುಟ್ಟಿ ಅದೇ ಧರ್ಮವನ್ನು ನಿಂದನೆ ಮಾಡಿ..ಇನ್ನೊಂದು ಕೋಮಿನವರಿಗೆ ಪ್ರಚೋದನೆ ಮಾಡುತ್ತಿದ್ದರೋ ಅದರ ವ್ಯತಿರಿಕ್ತವಾಗಿ ನಿಮ್ಮ ಮನಸ್ಥಿತಿ ಇದೆ..ಸನಾತನದಲ್ಲಿ ಹುಟ್ಟಿ ಅದನ್ನು ಬೆಳೆಸೋದು ಉಳಿಸೋದು ಮುಖ್ಯ ಒಳ್ಳೆದಾಗಲಿ ಡಿಕೆ ಸರ್....🙏🙏
@ShakunthalaHS ನೀನೊಬ್ಬ ಮಂತ್ರಿ ಅಷ್ಟೇ ರಾಜ್ಯದ cm Dk ಸಾಹೇಬರೇ ವಿದಾನ ಸೌಧದಲ್ಲಿ RSS ಜಪ ಮಾಡಿದ್ದಾರೆ..ಅದು ಗೊತ್ತಿಲ್ಲ ಪಾಪ. ಇವರಿಗೆ....RSS ಏನು ಅನ್ನೋದು ಸಿಎಂ ಅವರಿಗೆ ಗೊತ್ತು..ಬಿಡಿ...
@LaxmanSavadi@DKShivakumar@CMofKarnataka ತುಂಬಾ ಸಂತೋಷ ಸರ್....ಮತ್ತೆ ಮಂತ್ರಿಯಾಗಿ ಬನ್ನಿ ಸರ್....ಅದರಲ್ಲೂ ಬಿಜೆಪಿ ಯಲ್ಲಿ ಇದ್ದಾಗ ಸಾರಿಗೆ ನೌಕರರು ನಿಮಗೆ ಹಾಲಿನ ಅಭಿಷೇಕ ಮಾಡಿದ್ದಾರೆ....ನೌಕರರ ಹೋರಾಟ ಕೊನೆಯ ಹಂತಕ್ಕೆ ಬಂದು ಮುಟ್ಟಿದೆ...ನೀವಾದರೂ ಮುಕ್ತಿ ಕೊಡಿ..ನೌಕರರು ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವಂತೆ ಮಾಡಿ ಸರ್🙏🙏🙏