FIR, CID summons ಹಾಗೂ lookout notice ಇದ್ದರೂ ಶಾಂತಾ ಹೊಸಮನಿ ಇನ್ನೂ ಪತ್ತೆಯಾಗಿಲ್ಲ ಏಕೆ?
ಕರ್ನಾಟಕ ಪೊಲೀಸರಿಗೆ ಒಬ್ಬ ಆರೋಪಿಯನ್ನು ಪತ್ತೆಹಚ್ಚಲು ಇನ್ನೆಷ್ಟು ದಿನ ಬೇಕು? ತನಿಖೆಯಲ್ಲಿ ಯಾವುದೇ ವಿಳಂಬ ಅಥವಾ ಒತ್ತಡವಿದೆಯೇ?
ಸರ್ಕಾರ ಸ್ಪಷ್ಟಪಡಿಸಲಿ. ತಕ್ಷಣ ಪತ್ತೆಹಚ್ಚಿ, ಕಾನೂನುಬದ್ಧ ಕ್ರಮ ಕೈಗೊಳ್ಳಿ.
@dir_ed@priyankkharge
Bengaluru, Karnataka: A complaint filed at the Enforcement Directorate's Jalahalli Zonal Office on September 11 has alleged a bribery network of over ₹1,000 crore in the recruitment of 384 KAS posts by the Karnataka Public Service Commission (KPSC). The complaint alleges that six ineligible candidates were included by violating the 1:3 ratio rule during 2023-24, and also flags irregularities in PDO, CTI, and AEE recruitments. The complainant has sought an ECIR and a probe under the Prevention of Money Laundering Act (PMLA)
ದುಡ್ಡಿಗೆ ಹರಾಜು ಹಾಕಿ ಬೇಡ ಅನ್ನೋದಿಲ್ಲ. ಮಾರ್ಕೊಂಡು ದುಡ್ಡು ಮಾಡ್ಕೊಂಡ್ರು ಬೇಜಾರ್ ಇಲ್ಲ ಆದ್ರೆ ದುಡಿಯೋ ಅನ್ನ ಬಿಟ್ಟು ಬಡವರ ಓದೋಕೆ ಬಿಟ್ಟು. ಗೌಪ್ಯಾ ಹುದ್ದೆಗೆ ಹಾರಾಜು ಹಾಕಿದ್ರೆ. ಆ ಬಡವರ ಕಥೆ ಏನಾಗಬೇಕು? ಓಪನ್ ಹಾರಾಜು ಹಾಕುದ್ರೆ ಬಡವರು ಕೂಲಿ ನಾಲಿ ಆದ್ರೂ ಮಾಡ್ಕೋತಾರೆ.
2+ lakh aspirants appeared for 384 KAS posts in 2024. The malpractice in KAS-384 has already been exposed.(500 CR + SCAM)
Question all given interview aspirants,present & former KPSC members & officials. Cancel the tainted recruitment.
@dir_ed@rashtrapatibhvn@PMOIndia
KPSC Recruitment Scam: ವೈದ್ಯಾಧಿಕಾರಿ ನೇಮಕಾತಿಯಲ್ಲೇ 5 ಕೋಟಿ ಡೀಲ್ https://t.co/PKbOswYPqm via @YouTube
ತಲೆದಂಡ ಆಗಲಿ. ಕನ್ನಡಿಗರ ಉದ್ಯೋಗ ಕ್ಕೆ ದ್ರೋಹ ಬಗಿಯೋ ನಿಮ್ಮಂತ ದುಷ್ಟ ರಾಜಕಾರಣಿ ದಿಕ್ಕಾರ
KAS-384 ಪ್ರಶ್ನೆಪತ್ರಿಕೆ ಪರೀಕ್ಷೆಗೆ ಒಂದು ತಿಂಗಳ ಮುಂಚೆಯೇನಿಯಮ ಉಲ್ಲಂಘಿಸಿ ಪ್ರಶ್ನೆಪತ್ರಿಕೆ ಮುದ್ರಿಸಲಾಗಿತ್ತೇ?
ಸೋರಿಕೆ ಮಾಡಿ ಅಕ್ರಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತೇ?
ಕೋಟಿಗಟ್ಟಲೆ ಹಣ ಹರಿದು,ರಾತ್ರೋರಾತ್ರಿ ಗುಂಪು ಗುಂಪಾಗಿ ಆಯ್ಕೆ ನಡೆದಿದ್ದರೆ ಇದು ಸಾವಿರಾರು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮಾಡಿದ ಮಹಾ ಅನ್ಯಾಯ!
🥳 CTI INSPECTOR ಹುದ್ದೆಗಳು 30 ಲಕ್ಷ ಕ್ಕೆ ಆಗಿದೆ ಅನ್ನೋ ಮಾಹಿತಿ ಇದೆ.
🥳ಮೋಟಾರ್ ವಾಹನ ಇನ್ಸ್ಪೆಕ್ಟರ್ ಸಾರಿಗೆ 80 ಲಕ್ಷ ಡೀಲ್ ಆಗಿವೆ ಅನ್ನೋ ಮಾಹಿತಿ ಸಿಗ್ತಾ ಇದೆ.
🥳PDO-50 ಲಕ್ಷ ಡೀಲ್ ಆಗಿವೆ ಅಂತ ಮಾಹಿತಿ ಸಿಗ್ತಾ ಇದೆ .ದಯವಿಟ್ಟು ಇವು ಮೂರು ನೇಮಕಾತಿ .
ದಯವಿಟ್ಟು CID ಹಾಗೂ ED ತನಿಖೆ ಮಾಡಿ
@DKShivakumar@RahulGandhi