👀 Episode ನೋಡಿದ್ರಾ? #bbk13
Asiya Gloves ಹಾಕಿದ್ದು ತಪ್ಪಾ ಅನ್ನೋದು ಒಂದು ವಿಷಯ. ಆದರೆ Gloves ತೆಗೆಯುವಾಗ ಭಾರ ಬಿಡಲು ಹೇಳಿದ್ದು ಉಸ್ತುವಾರಿಗಳೇ. ಭಾರ ಬಿಟ್ಟರೆ Out ಅನ್ನೋ Rule ಇದ್ದಾಗ, ಮೊದಲು ಭಾರ ಬಿಡಲು ಹೇಳಿ ನಂತರ ಅದನ್ನೇ ಕಾರಣ ಮಾಡಿಕೊಂಡು Out ಮಾಡಿದ್ದು ಸರಿನಾ? 🤔
Rules ಮತ್ತು ಉಸ್ತುವಾರಿಗಳ Decision ಬಗ್ಗೆ ನಿಮ್ಮ Opinion ಏನು? 👀
#BBK13 #BiggBossKannada
Bro, nam Red Team, nim Green Team ಅಂತ ಏನೂ ಇಲ್ಲ. 😄
ನಾನು ಉಸ್ತುವಾರಿಗಳು ಮಾಡಿದ ತಪ್ಪಿನ ಬಗ್ಗೆ ಮಾತಾಡ್ತಾ ಇದ್ದೀನಿ.
ಉಸ್ತುವಾರಿಗಳಿಗೆ ತಾವೇ Game ಆಡಿ, points ಕೊಡುವಂತಹ ಅಧಿಕಾರ ಕೊಟ್ಟವರು ಯಾರು?
Ganavi Team Green Team super ಆಗಿ ಆಡಿದ್ದಾರೆ, ಗೆದ್ದಿದ್ದಾರೆ. 👏🔥
ಆದ್ರೆ ಉಸ್ತುವಾರಿಗಳು ತಮ್ಮದೇ rules create ಮಾಡಿ, ತುಂಬಾ ತಪ್ಪು ಮಾಡಿದ್ದಾರೆ.
ನೀವು Ganavi Teamನ support ಮಾಡ್ತೀರಾ ಅನ್ನೋ ಕಾರಣಕ್ಕೆ ನಾನು ಹೇಳೋದು ಅರ್ಥ ಆಗದೇ ಇರಬಹುದು. 😅
ಆದ್ರೆ ಉಸ್ತುವಾರಿಗಳ ತಪ್ಪು ತಪ್ಪೇ. ಆಟಗಾರರ ತಪ್ಪೇನಿಲ್ಲ. 👌
#BBK13
👏 ಹೊಡಿರಿ ಚಪ್ಪಾಳೆ! 😂🔥 #bbk13
ಉಸ್ತುವಾರಿಗಳು BB Gameನ ತಾವೇ Design ಮಾಡಿ, ತಾವೇ ನಡೆಸುತ್ತೇವೆ ಅಂತ ಅಂದುಕೊಂಡಿದ್ದಾರೆ ಅನ್ಸುತ್ತೆ 🤣
Saturday Whole Episode ಇವರದೇ ಆಗುತ್ತೆ 😂
"ಉಸ್ತುವಾರಿಗಳ ತೀರ್ಮಾನವೇ ಅಂತಿಮ" ಅನ್ನೋ ಒಂದು Line ಇಟ್ಕೊಂಡು, ನಾವು ಮಾಡಿದ್ದೆಲ್ಲಾ ಸರಿ ಅನ್ನೋ ಭ್ರಮೆಯಲ್ಲಿ ಇದ್ದಾರೆ. 😂🔥
Hope Sudeep Sir ಮುಂದಿನ ವಾರದಿಂದ ಇಂತಹ Nonsense ಉಸ್ತುವಾರಿಗೆ ಒಂದು Full Stop ಇಡ್ತಾರೆ. 👀🔥
#BBK13 #BiggBossKannada13
🚨 WEEK 4 | VOTING LINES OPEN 🗳️🔥 #bbk13
❤️ ನಿಮ್ಮ Favouritesಗೆ ಪ್ರತಿದಿನ 1 Vote ಮಾಡಬಹುದು.
⏰ Voting Lines Saturday Morningವರೆಗೆ Open
📲 Vote ಮಾಡಿ ನಿಮ್ಮ Favourite Contestantಗೆ Support ಮಾಡಿ ❤️🔥
#BBK13#BiggBossKannada13
🚨 WEEK 4 | TASK 1 UPDATE 🔥 #bbk13
👑 ಈ ವಾರದ Captaincy Contenders ಆಯ್ಕೆಯ ಮೊದಲ Task
🎯 Task: “ಭಾರ ಹೊತ್ತ ಧೀರ”
🏆 Winner: Ganavi Team 🟢
#BBK13#BiggBossKannada13
🚨 WEEK 4 | TASK 1 UPDATE 🔥 #bbk13
👑 ಈ ವಾರದ Captaincy Contenders ಆಯ್ಕೆಯ ಮೊದಲ Task
🎯 Task: “ಭಾರ ಹೊತ್ತ ಧೀರ”
🏆 Winner: Ganavi Team 🟢
#BBK13#BiggBossKannada13
🚨 WEEK 4 | TASK 1 UPDATE 🔥
👑 ಈ ವಾರದ Captaincy Contenders ಆಯ್ಕೆಯ ಮೊದಲ Task
🎯 Task: “ಭಾರ ಹೊತ್ತ ಧೀರ” 💪🔥
ಈ Task Liveನಲ್ಲಿ ಮುಗಿಯೋಷ್ಟರಲ್ಲಿ Episode ಕೂಡ ಮುಗಿದಿರುತ್ತೆ 😂🔥
You can directly watch the Episode! 👀📺
#BBK13#BiggBossKannada13
ಸ್ವಲ್ಪ ಜನ wrong ಆಗಿ ತಿಳ್ಕೊಂಡಿದ್ದಾರೆ. #bbk13
Asiya Gloves ಹಾಕಿದ್ರು ಅಂತ Out ಆಗಿಲ್ಲ.
ಉಸ್ತುವಾರಿಗಳು Asiya Gloves ಹಾಕಿದ್ದನ್ನು ತೆಗಿಸುವ ಭರದಲ್ಲಿ ಹೊತ್ತ ಭಾರವನ್ನು ಬಿಡಲು ಹೇಳಿದ್ದಾರೆ.
📌 Game Rules: ಹೊತ್ತ ಭಾರ ಬಿಟ್ಟರೆ, ಭಾರದ ಕೆಳಗೆ ಇಡಲಾದ ಅವರ Photo ಹೊಡೆದು ಹೋಗುತ್ತದೆ. ಆಗ Out.
Asiyaಗೆ ಹೊತ್ತ ಭಾರ ಬಿಡಲು ಹೇಳಿದ್ದು ಉಸ್ತುವಾರಿಗಳೇ.
Gloves ಹಾಕಿದ್ದು ತಪ್ಪು ಅನಿಸಿದರೆ, ಹೊತ್ತ ಭಾರ ಬಿಡಿಸದೇ Gloves ತೆಗಿಸಬಹುದಿತ್ತು.
#BBK13 #BiggBossKannada13
🚨 ASIYA | GAME INCIDENT 🔥 #bbk13
Asiya Gloves ಹಾಕಿಕೊಂಡಿದ್ದು ತಪ್ಪು ಅಂತ ಉಸ್ತುವಾರಿಗಳಿಗೆ ಅನಿಸಿದ್ರೆ, Game Start ಆಗೋ ಮುಂಚೆಯೇ Gloves ತೆಗೆಸಬೇಕಿತ್ತು.
ಆದ್ರೆ Game Start ಆದ್ಮೇಲೆ, ಉಸ್ತುವಾರಿಗಳೇ ಭಾರವನ್ನು ಬಿಡುವಂತೆ ಹೇಳಿ Gloves ತೆಗೆಯಲು ಹೇಳಿದ್ದಾರೆ.
👉 ಹಾಗಾಗಿ ಭಾರವನ್ನು ಬಿಟ್ಟರೆ Out ಅನ್ನೋ ನಿಯಮ ಅನ್ವಯವಾಗುತ್ತೆ.
⚠️ ಇಲ್ಲಿ ತಪ್ಪು ಉಸ್ತುವಾರಿಗಳದ್ದೆ.
ಉಸ್ತುವಾರಿಗಳು ತಮ್ಮದೇ ನಿಯಮ ಮಾಡಿಕೊಂಡಿದ್ದಾರೆ.
Saturdayಗೆ Ready ಆಗಿ. 🔥
📝 Note: Rulesನಲ್ಲಿ Gloves ಬಳಸಬಹುದು / ಬಳಸದೇ ಇರಬಹುದು ಅನ್ನೋ ಯಾವುದೇ ನಿಯಮ ಇಲ್ಲ.
ಉಸ್ತುವಾರಿಗಳೇ ಭಾರವನ್ನು ಬಿಡಲು ಹೇಳಿ, ಆಮೇಲೆ ಮತ್ತೆ Game Start ಮಾಡಿಸಿದ್ದಾರೆ.
ಆದ್ರೆ Opposite Teamನ Manipulation ನಂತರ ಉಸ್ತುವಾರಿಗಳ ನಿರ್ಧಾರವೇ ಬದಲಾಗಿದೆ. 👀
ಇದು ಯಾವ ನ್ಯಾಯ? 🤷♂️