Congress claims that 50 lakh jobs were created in the last five years. Now here is a report from November 2017, where Large and Medium Industries Minister for Karnataka R.V. Deshpande said that around 14 lakh jobs were created in the last four years. #CongManifestoScam
Atalji is no more. I had shared some of the best moments of my life with him. What he once told me still rings in my ears. "Guru, the world is not black &white. 99% of it grey, with shades of white & black.Keep this in mind." Every shade of opinion needs recognition, he said.
ನಗೆಯು ಬರುತ್ತಿದೆ, "ತೆಲಂಗಾಣದಲ್ಲಿ ಒಂದೇ ಕುಟುಂಬ ಅಧಿಕಾರ ನಡೆಸುತ್ತಿದೆ" ಎಂಬ ಕಾಂಗ್ರೆಸ್ ಅಧ್ಯಕ್ಷರ ಟೀಕೆಯನ್ನು ಕೇಳಿ.
ಸ್ವಾತಂತ್ರ್ಯ ಬಂದ 71 ವರ್ಷಗಳಲ್ಲಿ 47 ವರ್ಷಗಳು ನೇರವಾಗಿ ಅಧಿಕಾರ ಚಲಾಯಿಸಿ, 10 ವರ್ಷಗಳು ರಿಮೋಟ್ ಕಂಟ್ರೋಲ್ ಅಧಿಕಾರ ನಡೆಸಿದ ಆ ಮಹಾನ್ ಕುಟುಂಬದ ಕುಡಿಯಿಂದ ಬಂದ ಮಾತಿದು.
13 ಬಾರಿ ಶಾಸಕ, 5 ಬಾರಿ ಮು.ಮಂ ಆಗಿದ್ದ ಕರುಣಾನಿಧಿಯವರು ಇನ್ನಿಲ್ಲ. ಅವರ ಆತ್ಮಕ್ಕೆ ಶಾಂತಿ ದೊರಕಲಿ.
ನಮ್ಮ ಯಡ್ಯೂರಪ್ಪನವರು ಮು.ಮಂತ್ರಿಯಾಗಿದ್ದಾಗ ಕರುಣಾನಿಧಿಯವರ ಜೊತೆಗೂಡಿ ಚೆನ್ನೈ ನಲ್ಲಿ ಸರ್ವಜ್ಞ ನ ಪ್ರತಿಮೆ ಹಾಗೂ ಬೆಂಗಳೂರಿನಲ್ಲಿ ತಿರುವಳ್ಳುವಾರ್ ಪ್ರತಿಮೆ ಅನಾವರಣಗೊಳಿಸಿ ಸೌಹಾರ್ದತೆಯ ವಾತಾವರಣಕ್ಕೆ ಉತ್ತಮ ಹೆಜ್ಜೆ ಇಡಲಾಗಿತ್ತು.
ಸ್ವಚ್ಞ ಭಾರತ ಕಾರ್ಯಕ್ಕಾಗಿ ಉಪಯೋಗಿಸಬೇಕಾದ ಹಣವನ್ನು ತನಗೆ ಬೇಕಾದ ರೀತಿ ಬೇರೆ ಕಾರ್ಯಗಳಿಗೋಸ್ಕರ ವೆಚ್ಚ ಮಾಡಿದೆ ಬಿಬಿಎಂಪಿ. ಇನ್ನೇನಾಗುತ್ತೆ?. ಬೆಂಗಳೂರು ಸ್ವಚ್ಞತೆಯ ಪಟ್ಟಿಯಲ್ಲಿ ದೇಶದಲ್ಲಿ 210 ನೇ ಸ್ಥಾನ ಗಳಿಸುತ್ತೆ ಅಷ್ಟೇ!
BBMP afraid of High Court's wrath, started removing the "flex" Advt boards. BBMP, afraid of wrath of political masters, could not remove the same till now.
ರಾಜಾಜಿನಗರ ಕ್ಷೇತ್ರದ ದ ಜಲಮಂಡಳಿಯ ಭಾಷ್ಯಂನಗರ ದ ಸೇವಾ ಠಾಣೆಯ ನೀರಿನ ಇನ್ಸ್ಪೆಕ್ಟರ್ ಶ್ರೀ ಸಂಪತ್ತು ರವರು ತಮ್ಮ 35 ವರ್ಷಗಳ ದೀರ್ಘ ಸೇವೆಯ ನಂತರ ಇಂದು ನಿವೃತ್ತಿಗೊಳ್ಳುತ್ತಿದ್ದಾರೆ.
ಪ್ರದೇಶದ ನಾಗರಿಕರು ಮತ್ತು ಜಲಮಂಡಳಿಯ ನೌಕರರ ಸಮ್ಮುಖದಲ್ಲಿಂದು ಆತ್ಮೀಯವಾದ ಬೀಳ್ಗೊಡಿಗೆ ಕಾರ್ಯಕ್ರಮ ಜರುಗಿತು.
https://t.co/qogckr4m9D
ರಾಜಾಜಿನಗರ ಕ್ಷೇತ್ರದ ಬಸವೇಶ್ವರನಗರ ವಾರ್ಡಿನ ಉದ್ಯಾನವನದ ಬಳಿ ನಡೆಯುತ್ತಿರುವ ಬೃಹತ್ ಮಳೆ ನೀರು ಚರಂಡಿ ಕಾಮಗಾರಿಯ ಕೆಲಸದ ಪರಿಶೀಲನೆಯನ್ನು ಇಂದು ಬೆಳಿಗ್ಗೆ ಸ್ಥಳೀಯ ನಾಗರೀಕರು ಹಾಗೂ ಅಧಿಕಾರಿಗಳ ಜೊತೆಗೂಡಿ ನಡೆಸಿದ ಕೆಲ ದೃಶ್ಯಗಳು.
https://t.co/7zOx5KpTTH
ಯಾರು ನಿಜವಾದ ಭಿಕ್ಷುಕರು?
~~~~~~~~~~~~~~~~~~
ಭಿಕ್ಷುಕರ ಪುನರ್ವಸತಿಗೆ ಬಿಬಿಎಂಪಿಯಿಂದ ರೂ.130 ಕೋಟಿ ಬಾಕಿ!
#BBMP#Tax#Beggars#Rehabilitation
Read more here: https://t.co/eRgNvVcwNp
All U turn sign board in the state should be replaced with Sri. @hd_kumaraswamy’s photo.
When K J George was accused of DK Ravi’s death, Kumaraswamy said people like George should not continue in govt, today George is not only part of his govt but HDK also declared him innocent.
I thank @AddlCPTraffic, @RJnagarTr@transportminister for seizing the errant Benz Car with Govt of Karnataka Board. The arrogance of the owner should not go unpunished.
@Transportcommissioner. ಒಂದೇ ಕಾರು, ಒಂದೇ ನಂಬರ್. ಆದರೆ ವ್ಯತ್ಯಾಸವೆಂದರೆ ಹಿಂದೆ "ಬ್ಲಾಕ್ ಅಂಡ್ ವೈಟ್" ನಂಬರ್ ಪ್ಲೇಟ್. ಮುಂದೆ "ಹಳದಿ" ಬಣ್ಣದ ನಂಬರ್ ಪ್ಲೇಟ್. (KA02MK9394)
ಹಿಂದೆ " GOVT.OF KARNATAKA" ಎಂದು ಬರೆದಿದ್ದರೆ, ಮುಂದೆ "ಕನ್ನಡ ಅಭಿವೃದ್ಧಿ ಪ್ರಾಧಿಕಾರ" ಎಂದೂ ಬರೆಯಲಾಗಿದೆ. ಇದು ಯಾರದು.
On this #social media day, I congratulate all those friends who use #social media to alert the society on various issues & also waking up the Governments.
"ಬೆಂಗಳೂರು ಇರುವವರೆಗೆ ಕೆಂಪೇಗೌಡ - ವಿಧಾನಸೌಧ ಇರುವವರೆಗೆ ಕೆಂಗಲ್" -
ಇಂದು ನನ್ನ ಕಣ್ಣಿಗೆ ಬಿದ್ದ ಅತ್ಯಂತ ಉತ್ತಮವಾದ ಹೆಡ್ ಲೈನ್ ಇದು.
ನಾಡಪ್ರಭು ಕೆಂಪೇಗೌಡರು ಅಕ್ಕರೆಯಿಂದ ನಿರ್ಮಿಸಿದ ನಮ್ಮ ಬೆಂಗಳೂರನ್ನು ಪ್ರೀತಿಸೋಣ. ಬೆಂಗಳೂರು ಎಂದೂ ನಮ್ಮ ಭೋಗದ ವಸ್ತುವಾಗದಿರಲೆಂದು ಕೆಂಪೇಗೌಡರ 508 ನೇ ಜಯಂತೋತ್ಸವದಂದು ನಮ್ಮ ಪ್ರತಿಜ್ಞೆಯಾಗಲಿ.
ಒಂದು ಉದ್ಯಾನವನದಲ್ಲಿ (ಶಾಲಾ ಮಕ್ಕಳ ರೀತಿ)ತಾವು ಕುಳಿತ ಕಿರಿದಾದ ಬೆಂಚಿನ ಬಗ್ಗೆ ಗಮನ ಕೊಡದೇ ಒಟ್ಟಿಗೆ ಸಂತಸದಿಂದ ಕುಳಿತಿದ್ದು ಕಂಡು ನನಗೆ ಅನಿಸಿದ್ದು.
"ಇಕ್ಕಟ್ಟು ಮತ್ತು ಬಿಕ್ಕಟ್ಟು ಎಂಬ ಪದಗಳ ನಡುವೆ ಎಷ್ಟು ವ್ಯತ್ಯಾಸ!
ತಾವು ಈ ಇಕ್ಕಟ್ಟಿನಲ್ಲೂ ಬಹಳ ಸಂತಸದಿಂದ ಇದ್ದೀರಿ. ಆದರೆ ವಿಧಾನಸೌಧದಲ್ಲಿ ಬಿಕ್ಕಟ್ಟು ಎದ್ದು ಕಾಣುತ್ತಿದೆ"
ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಪ್ರಾರಂಭಿಸುವ ಮತ್ತು ಸರ್ಕಾರಿ ಶಾಲೆಗಳಲ್ಲಿ ಎಲ್ ಕೆ ಜಿ ಹಂತದಿಂದ ಇಂಗ್ಲೀಷನ್ನು ಒಂದು ಭಾಷೆಯನ್ನಾಗಿ ಕಲಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದು ಅತ್ಯಂತ ಸ್ವಾಗತಾರ್ಹ. ಇದು ಅಗತ್ಯ.
ಬಿಬಿಎಂಪಿ ಯ ಸ್ವಚ್ಛತೆಯ ಗುತ್ತಿಗೆದಾರರು ಮತ್ತು ಲಾರಿ ಮಾಲೀಕರು ನಾಳೆಯಿಂದ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನಾ ಧರಣಿ ಕೈಗೊಳ್ಳುತ್ತೇವೆಂದು ಘೋಷಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವ ಡಾ. ಪರಮೇಶ್ವರ್ ರವರು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.
YA ನಾರಾಯಣಸ್ವಾಮಿಯವರು ಮತ್ತೊಮ್ಮೆ ಶಿಕ್ಷಕರ ಕ್ಷೇತ್ರದ MLC ಆಗಿ ಗೆದ್ದಿದ್ದಾರೆ.
ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ(ಮೇ 12) ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೆಬ್ಬಾಳದಿಂದ ಅವರು ಸ್ಪರ್ಧಿಸಿದ್ದರು.ಆದರೆ ಅಸಫಲರಾಗಿದ್ದರು.ಒಂದು ತಿಂಗಳೊಳಗೆ ವಿಧಾನ ಪರಿಷತ್ ಮೂಲಕ ವಿಧಾನಸೌಧ ಪ್ರವೇಶಿಸುತ್ತಿದ್ದಾರೆ.
YA N ಗೆ ಅಭಿನಂದನೆಗಳು.