ಬಾಬಾ ಸಾಹೇಬರನ್ನು ಮಾತಿನಿಂದಲ್ಲ, ಕಾರ್ಯಗಳಿಂದ ಗೌರವಿಸಲಾಗುತ್ತಿದೆ !
ಅವರ ಜನ್ಮಸ್ಥಳದಿಂದ ಹಿಡಿದು ಅವರ ಶಿಕ್ಷಣ, ದೀಕ್ಷೆ, ಮಹಾಪರಿನಿರ್ವಾಣ ಭೂಮಿ ಮತ್ತು ಅಂತಿಮ ಸಂಸ್ಕಾರದ ಸ್ಥಳದವರೆಗೆ, ಬಾಬಾ ಸಾಹೇಬರಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳಿಗೆ ಮೋದಿ ಸರ್ಕಾರವು ರಾಷ್ಟ್ರೀಯ ಯಾತ್ರಾ ಕ್ಷೇತ್ರಗಳ ಗೌರವ ನೀಡಿದೆ.
ಕೆಲವರು ಅವರ ಹೆಸರಿನಲ್ಲಿ ಕೇವಲ ರಾಜಕೀಯ ಮಾಡಿದ್ದರು, ಆದರೆ ಮೋದಿ ಸರ್ಕಾರ ನಿಜವಾಗಿಯೂ ಅವರ ಪರಂಪರೆ ಮತ್ತು ಕೊಡುಗೆಗಳಿಗೆ ನೈಜ ಗೌರವ ಸಲ್ಲಿಸಿದೆ.
#SamvidhanGauravDiwas
ಏಷ್ಯಾ ಪವರ್ ಇಂಡೆಕ್ಸ್ 2026 ರಲ್ಲಿ 40.5 ಅಂಕಗಳೊಂದಿಗೆ ಭಾರತ 3ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಏಷ್ಯಾ ಪವರ್ ಇಂಡೆಕ್ಸ್ 2026 ರ ವರದಿಯು ಭಾರತದ ಹೆಚ್ಚುತ್ತಿರುವ ರಾಜತಾಂತ್ರಿಕ, ಆರ್ಥಿಕ ಮತ್ತು ಕಾರ್ಯತಂತ್ರದ ಶಕ್ತಿಯನ್ನು ಪ್ರತಿಬಿಂಬಿಸಿದೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕ ಚಾಣಾಕ್ಷತೆಯಿಂದ ಇಂದು ಏಷ್ಯಾದ ಶಕ್ತಿ ಸಮೀಕರಣದಲ್ಲಿ ಭಾರತ ಮುಂಚೂಣಿಯಲ್ಲಿದೆ.
ಏಷ್ಯಾದ 2ನೇ ಅತ್ಯಂತ ಪರಿಣಾಮಕಾರಿ ನಾಯಕರಾಗಿ ಹೊರಹೊಮ್ಮಿರುವುದು, ಪ್ರಧಾನಿ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
#VikisitBharat
@BJP4Karnataka
ಕರ್ನಾಟಕ ರತ್ನ, ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಹೃದಯಪೂರ್ವಕ, ಗೌರವಪೂರ್ವಕ ಶುಭಾಶಯಗಳು.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಪೂಜ್ಯರು ಸಲ್ಲಿಸಿರುವ ನಿಸ್ವಾರ್ಥ ಸೇವೆ ನಾಡಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಾದರಿಯಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಲಕ್ಷಾಂತರ ಕುಟುಂಬಗಳ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಿ, ಮಹಿಳಾ ಸಬಲೀಕರಣ ಮತ್ತು ಶಿಕ್ಷಣ ಕ್ರಾಂತಿಗೆ ಪೂಜ್ಯರು ನೀಡಿದ ಕೊಡುಗೆ ಅವಿಸ್ಮರಣೀಯ.
ಶ್ರೀ ಮಂಜುನಾಥ ಸ್ವಾಮಿಯ ಕೃಪಾಕಟಾಕ್ಷದಿಂದ ಪೂಜ್ಯರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಲಭಿಸಲಿ ಹಾಗೂ ಅವರ ಸೇವಾ ಕೈಂಕರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ.
Warm greetings to everyone on the auspicious Parkash Purab of Sri Guru Nanak Dev Ji.
His timeless teachings of Naam Japna, Kirat Karni, and Vand Chakko continue to guide us toward truth, selfless service, compassion, and harmony.
May his blessings bring peace, prosperity, and joy to every home.
#ParkashPurab #GuruNanakDevJi #GuruNanakJayanti
✈️ BIG GOOD NEWS FOR SHIVAMOGGA: Airport Included in Central Govt's UDAN 6.0 Scheme! ✈️
Putting an end to all apprehensions over the past few weeks, the Central Government led by Hon'ble PM Shri @narendramodi has officially included Shivamogga Airport in the UDAN 6.0 tender and invited bids.
On behalf of the people of Shivamogga and Malenadu, I extend my heartfelt gratitude to Former CM Shri B. S. Yediyurappa and Union Minister Shri Pralhad Joshi for their constant support in making this happen.
@BSYBJP@JoshiPralhad
✈️ ಮಲೆನಾಡಿನ ಜನತೆಗೆ ಸಿಹಿ ಸುದ್ದಿ: ಉಡಾನ್ 6.0 (UDAN 6.0) ಯೋಜನೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆ! ✈️
ಕಳೆದ ಕೆಲವು ದಿನಗಳಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಭವಿಷ್ಯದ ಕುರಿತು ಮಲೆನಾಡಿನ ಜನತೆಯಲ್ಲಿದ್ದ ಆತಂಕಕ್ಕೆ ಈಗ ತೆರೆ ಬಿದ್ದಿದೆ. ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆಯ 'ಉಡಾನ್ 6.0' ಟೆಂಡರ್ನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಿ ಬಿಡ್ ಆಹ್ವಾನಿಸಿದೆ.
ಈ ಮಹತ್ವದ ನಿರ್ಧಾರಕ್ಕೆ ಸಹಕರಿಸಿದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಾಗೂ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರಿಗೆ ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.
#Shivamogga #ShivamoggaAirport
Under the leadership of Hon’ble PM Shri @narendramodi ji, India’s fight against poverty is translating into tangible opportunities and economic empowerment. From remote villages to emerging rural enterprises, the journey from poverty to prosperity is reaching every corner of the country.
@nsitharaman | @nsitharamanoffc
https://t.co/9kh9YF7nsC
Heartfelt birthday wishes to Hon’ble Lok Sabha Speaker Shri @ombirlakota Ji!
May you continue to serve the nation with dedication and uphold the rich traditions of our parliamentary democracy.
Praying for your good health and long life. @loksabhaspeaker
Heartiest congratulations to the NCB and the US DEA on the exemplary success of Operation Monsoon Thunder, jointly launched to scuttle cross-border drug trafficking.
The arrests made and seizures effected in India and the US under this campaign stand as a testament to the power of the India-US partnership in curbing the menace of drugs.
Under the leadership of PM Modi Ji, we are firmly committed to ensuring that neither a gram of narcotics enters India nor leaves for other countries.
PM Modi at the SCO Civilisation Dialogue Forum in Delhi, marking an evening dedicated to celebrating India’s rich cultural heritage and traditions.
Glimpses. ⬇️
ವಿಶ್ವ ಮೀನುಗಾರಿಕಾ ದಿನದ ಹಾರ್ದಿಕ ಶುಭಾಶಯಗಳು. 🐟🌊
ನಮ್ಮ ದೇಶದ ಆರ್ಥಿಕತೆ, ಆಹಾರ ಭದ್ರತೆ ಮತ್ತು ಕರಾವಳಿ ಹಾಗೂ ಒಳನಾಡು ಪ್ರದೇಶಗಳ ಅಭಿವೃದ್ಧಿಯಲ್ಲಿ ಮೀನುಗಾರ ಬಾಂಧವರ ಶ್ರಮ ಅಪಾರವಾದುದು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 'ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ'ಯಂತಹ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳ ಮೂಲಕ ಮೀನುಗಾರರ ಸಬಲೀಕರಣ ಮತ್ತು ನೀಲಿ ಕ್ರಾಂತಿಗೆ (Blue Revolution) ನಿರಂತರವಾಗಿ ಶ್ರಮಿಸುತ್ತಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ಸೇರಿದಂತೆ ನಾಡಿನ ಸಮಸ್ತ ಮೀನುಗಾರ ಬಾಂಧವರಿಗೆ ಇಂದಿನ ಈ ವಿಶೇಷ ದಿನದ ಶುಭಕಾಮನೆಗಳು. ನಿಮ್ಮೆಲ್ಲರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಸದಾ ನೆಲೆಸಲಿ.
#WorldFisheriesDay
ನಾಡಿನ ಸಮಸ್ತ ಜನತೆಗೆ ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು. 🌿🪔
ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಪ್ರಕೃತಿಯ ಆರಾಧನೆಯ ಪ್ರತೀಕವಾದ ತುಳಸಿ ಹಬ್ಬವು ಎಲ್ಲರ ಮನೆಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. ಕಾರ್ತಿಕ ಮಾಸದ ಈ ಪವಿತ್ರ ಸಂದರ್ಭದಲ್ಲಿ ತುಳಸಿ ಮಾತೆಯ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ
Humble tributes to the acclaimed physicist, Bharat Ratna, and Nobel Laureate, Sir C. V. Raman. His groundbreaking discovery of the Raman Effect and pioneering work in light scattering brought immense pride to Indian science and inspired generations of young minds to pursue curiosity and innovation.
May his legacy continue to guide our youth toward excellence and self-reliance in science and research.
ಖ್ಯಾತ ಭೌತವಿಜ್ಞಾನಿ, ಭಾರತ ರತ್ನ ಹಾಗೂ ನೊಬೆಲ್ ಪುರಸ್ಕೃತ ಸರ್ ಸಿ. ವಿ. ರಾಮನ್ ಅವರಿಗೆ ಭಕ್ತಿಪೂರ್ವಕ ನಮನಗಳು. 'ರಾಮನ್ ಎಫೆಕ್ಟ್' (Raman Effect) ಮತ್ತು ಬೆಳಕಿನ ಚದುರುವಿಕೆಯ ಕ್ಷೇತ್ರದಲ್ಲಿನ ಅವರ ಅಪ್ರತಿಮ ಸಂಶೋಧನೆಗಳು ಭಾರತೀಯ ವಿಜ್ಞಾನಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದು, ಯುವ ಪೀಳಿಗೆಗೆ ಸಂಶೋಧನೆ ಮತ್ತು ಆವಿಷ್ಕಾರಗಳತ್ತ ಮುನ್ನಡೆಯಲು ಸದಾ ಸ್ಫೂರ್ತಿಯಾಗಿವೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಯುವಜನತೆ ಇನ್ನಷ್ಟು ಉನ್ನತ ಸಾಧನೆ ಮಾಡಲು ಅವರ ಆದರ್ಶಗಳು ದಾರಿದೀಪವಾಗಲಿ.
#CVRaman #RamanEffect #IndianScience
ನಮ್ಮ ಹೆಮ್ಮೆಯ ಶಿವಮೊಗ್ಗದ ಪ್ರತಿಭಾನ್ವಿತ ಹಿನ್ನೆಲೆ ಗಾಯಕ ಮತ್ತು ಧ್ವನಿ ತಂತ್ರಜ್ಞ ಅಭಿಜಿತ್ ರಾವ್ ಅವರು ನಾಳೆಯಿಂದ ಪ್ರತಿದಿನ ಸಂಜೆ 6:30ಕ್ಕೆ ತಮಿಳಿನ Star Vijay TV ಯಲ್ಲಿ ಪ್ರಸಾರವಾಗಲಿರುವ ಜನಪ್ರಿಯ Super Singer ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ! 🎶
ಎ.ಆರ್. ರೆಹಮಾನ್ ಅವರ ಕೆ.ಎಂ. ಮ್ಯೂಸಿಕ್ ಕನ್ಸರ್ವೇಟರಿಯಲ್ಲಿ ತರಬೇತಿ ಪಡೆದು, ಕಂಗುವಾ (Kanguva), ಲವ್ ಸ್ಟೋರಿ (Love Story) ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಾಗೂ ಸೋನಿಕ್ ರೂಟ್ಸ್ ತಂಡದ ಮೂಲಕ ತಮ್ಮದೇ ಛಾಪು ಮೂಡಿಸಿರುವ ಮಲೆನಾಡಿನ ಈ ಪ್ರತಿಭೆಗೆ ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಆಶೀರ್ವಾದವಿರಲಿ.
ನಾಳೆಯಿಂದ ಸಂಜೆ 6:30ಕ್ಕೆ Star Vijay TV ಯಲ್ಲಿ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸಿ, ನಮ್ಮ ಶಿವಮೊಗ್ಗದ ಮಗನನ್ನು ಹರಸಿ, ಬೆಂಬಲಿಸಿ!
A proud moment for Shivamogga! 🌟🎶
Heartiest congratulations to our very own talented playback singer and audio engineer Abhijith Rao, who has been selected for the prestigious Super Singer show on Star Vijay TV, airing tomorrow onwards at 6:30 PM!
From training at A.R. Rahman’s KM Music Conservatory to lending his voice to hit film tracks (Kanguva, Love Story, Gangers) and fronting Sonic Roots, Abhijith continues to make Malnad proud.
Let us all tune in to Star Vijay TV from tomorrow at 6:30 PM to watch, bless, and cheer for our Shivamogga talent! 🙌🎤
#Shivamogga #ಶಿವಮೊಗ್ಗ #AbhijithRao #SuperSinger #StarVijayTV #MalnadPride #PlaybackSinger #SupportLocalTalent
Deeply saddened by the passing of Pujya Smt. Savitri Devi Ji, beloved mother of Hon’ble Uttar Pradesh Chief Minister Shri Yogi Adityanath Ji.
My heartfelt condolences to Yogi Ji and the bereaved family. May Lord Shri Ram grant peace to the departed soul and strength to the family during this difficult time.
Om Shanti!
@myogiadityanath
ವಿಧಾನ ಪರಿಷತ್ ಸದಸ್ಯರು ಹಾಗೂ ಆತ್ಮೀಯರಾದ ಶ್ರೀ ಡಿ.ಎಸ್. ಅರುಣ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಶಿವಮೊಗ್ಗ ಜಿಲ್ಲೆ ಹಾಗೂ ಮಲೆನಾಡಿನ ಸಮಗ್ರ ಅಭಿವೃದ್ಧಿ, ಜನಪರ ಕಾಳಜಿ ಮತ್ತು ಸಂಘಟನಾತ್ಮಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ತಮಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಮತ್ತಷ್ಟು ಜನಸೇವೆ ಮಾಡುವ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸುತ್ತೇನೆ.
@dsarunshimoga
At a review meeting at the DC’s office in Shivamogga, I directed McGann and empanelled private hospitals to set up separate OPD counters and provide priority care for over 1.75 lakh ESI beneficiaries. Hospitals must stick strictly to ESI-approved package rates without charging extra, and the new ESI hospital is nearing completion.
#Shivamogga #ESI #HealthcareForAll
ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಷ್ಟ್ರೀಯತೆಯ ಬೇರುಗಳನ್ನು ಗಟ್ಟಿಗೊಳಿಸಿದ ಹಿರಿಯ ಚೇತನ, ನಮ್ಮೆಲ್ಲರ ಮಾರ್ಗದರ್ಶಕರಾಗಿದ್ದ ನಗರವಳ್ಳಿ ಶಂಕರ್ ನಾರಾಯಣ ಐತಾಳರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ.
ನಮ್ಮ ಪಕ್ಷದ ಸಂಘಟನೆಗೆ ಆಧಾರಸ್ತಂಭವಾಗಿದ್ದ ಅವರು, ಸುಧೀರ್ಘ ಅವಧಿಯವರೆಗೆ ಖಜಾಂಚಿಯಾಗಿ ಸೇವೆ ಸಲ್ಲಿಸಿ, ತನು-ಮನ-ಧನವನ್ನು ಸಮಾಜ ಮತ್ತು ರಾಷ್ಟ್ರ ಕಾರ್ಯಕ್ಕೆ ಅರ್ಪಿಸಿದ ಮಹನೀಯರು. ನೂರಾರು ಕಾರ್ಯಕರ್ತರನ್ನು ಬೆಳೆಸಿ ಪೋಷಿಸಿದ ಅವರ ನಿಸ್ವಾರ್ಥ ಸೇವೆ, ಆದರಾತಿಥ್ಯ ಮತ್ತು ಪಕ್ಷಾತೀತವಾದ ಜನಪ್ರಿಯತೆ ಸದಾ ಸ್ಮರಣೀಯ.
ಅವರ ಅಗಲಿಕೆಯಿಂದ ತೀರ್ಥಹಳ್ಳಿ ತಾಲೂಕಿನ ಸಾಮಾಜಿಕ ಮತ್ತು ಸಂಘಟನಾತ್ಮಕ ಬದುಕಿಗೆ ತುಂಬಲಾರದ ನಷ್ಟವಾಗಿದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಕುಟುಂಬವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ. 🙏
For world, it may be a flag.
But for Modi ji, it is Maa Bharati herself.
For a son, mother’s honour is above everything.
Her honour is sacred.
@narendramodi@BJP4Karnataka
Delighted to meet Prime Minister Anutin Charnvirakul of Thailand on the sidelines of the ASEAN-related summits in Manila. Personally congratulated him on assuming office and conveyed my best wishes.
India and Thailand are maritime neighbours, bound by centuries of shared history, culture and spiritual traditions.
We discussed ways to add fresh momentum to our Strategic Partnership in sectors like:
Trade.
Defence and security.
Connectivity.
Culture.
รู้สึกยินดีเป็นอย่างยิ่งที่ได้พบหารือกับนายอนุทิน ชาญวีรกูล นายกรัฐมนตรีของไทย ในระหว่างการประชุมสุดยอดอาเซียน ณ กรุงมะนิลา โดยได้กล่าวแสดงความยินดีด้วยตนเองในโอกาสที่ท่านเข้ารับตำแหน่งนายกรัฐมนตรี พร้อมทั้งมอบคำอวยพรให้ประสบความสำเร็จในการปฏิบัติหน้าที่
อินเดียและไทยเป็นประเทศเพื่อนบ้านทางทะเลที่มีสายสัมพันธ์อันแน่นแฟ้น สืบเนื่องจากประวัติศาสตร์ วัฒนธรรม และขนบธรรมเนียมทางจิตวิญญาณที่มีร่วมกันมายาวนานหลายศตวรรษ
ในการหารือครั้งนี้ เราได้แลกเปลี่ยนความคิดเห็นเกี่ยวกับแนวทางในการผลักดันความเป็นหุ้นส่วนทางยุทธศาสตร์ระหว่างสองประเทศให้มีพลวัตและความคืบหน้ามากยิ่งขึ้นในด้านต่าง ๆ ได้แก่
การค้า
การป้องกันประเทศและความมั่นคง
การเชื่อมโยง/ความสัมพันธ์ต่าง ๆ
วัฒนธรรม