Surround yourself with people that push you to do better.
No drama or negativity, just higher goals and motivation.
Have good times and positive energy.
No jealousy or hate.
Simply bring out the best in each other.
@itswarenbuffett
ಯಾರಾದ್ರೂ ಹೈವೇಗಳಲ್ಲಿ ಮೊಟ್ಟೆ, ಬ್ರೆಡ್, ಬೀನ್ಸ್, ಒಳ್ಳೆ ಕಾಫಿ ಮತ್ತು ಕ್ಲೀನ್ ಟಾಯ್ಲೆಟ್ ಸಿಗುವ ಹೋಟೆಲ್ ಚೈನ್ ಮಾಡಿ ಪುಣ್ಯ ಕಟ್ಕೊಳ್ಳಿ ಸ್ವಾಮಿ.
200 ರೂಪಾಯಿ ಕೊಟ್ಟು ಅರ್ಧ ಲೀಟರ್ ಎಣ್ಣೆ ಇರೋ ಇಡ್ಲಿ ವಡೆ ತಿಂದು ದರಿದ್ರ ಟಾಯ್ಲೆಟ್ ಬಳಸೋ ನೋವಿಂದ ಮುಕ್ತಿ ಕೊಡಿ.
@mepratap 1 ಲೀ ಹಾಲನ್ನು ರೈತರಿಂದ ಖರೀದಿಸಿದ ನಂತರ, ಅದನ್ನು ಸಂಸ್ಕರಿಸುವ ಪ್ರಕ್ರಿಯೆಯಲ್ಲಿ ಕೊಬ್ಬಿನಂಶ (Fat) ಸೇರಿದಂತೆ ವಿವಿಧ ಅಂಶಗಳನ್ನು ಬೇರ್ಪಡಿಸಿ, ಗ್ರಾಹಕರಿಗೆ ಪ್ಯಾಕೆಟ್ ಹಾಲಿನ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.
ರೈತನ ಹಾಲಿನ ಬೆಲೆ ಮತ್ತು ಗ್ರಾಹಕರ ಹಾಲಿನ ಬೆಲೆಯ ನಡುವಿನ ಲೆಕ್ಕಾಚಾರ ಪಾರದರ್ಶಕವಾಗಿರಬೇಕು.
Technically its 3X