Hearty Congratulations to
Sri @revanth_anumula garu on being sworn in as the new Chief Minister of Telangana. 💐 May our state achieve greater growth and prosper further under your leadership!
Hearty Congratulations to Dy. CM
Sri @BhattiCLP garu & all the members of the new cabinet and the CLP ! 💐
"ಕರ್ನಾಟಕದ 53 ಲಕ್ಷ ರೈತರಿಗೆ ₹20 ಸಾವಿರ ಕೋಟಿಯನ್ನು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಡಬಲ್ ಇಂಜಿನ್ ಸರ್ಕಾರ ನೀಡಿದೆ. ಜಲಜೀವನ್ ಮಿಷನ್, ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ, ಜನಜೀವನದ ಗುಣಮಟ್ಟವನ್ನು ಸುಧಾರಿಸಿದೆ." ಮುಖ್ಯಮಂತ್ರಿ : @BSBommai@NarendraModi
#increase_karnataka_vet_stipend ಸನ್ಮಾನರೇ ಕಳೆದ 8 ವರ್ಷಗಳಿಂದ ಪಶುವೈದ್ಯಕೀಯ ಇಂಟರ್ನ್ಶಿಪ್ ವಿದ್ಯಾರ್ಥಿಗಳಿಗೆ ಕೇವಲ 14000/- ರೂಪಾಯಿಯ ಮಾಸಿಕ ವೇತನ ನೀಡಲಾಗುತ್ತಿದೆ. ವೈದ್ಯಕೀಯ ವಿದ್ಯಾರ್ಥಿಯರಿಗೆ ಮಾಸಿಕ 30000/~ ರೂ ನೀಡುವ ಹಾಗೆ,ಪಶುವೈದ್ಯಕೀಯ ವಿದ್ಯಾರ್ಥಿಗಳಿಗೂ ನೀಡ ಬೇಕಾಗಿ ವಿನಂತಿ. @BSBommai@PrabhuChavanBJP .
Day 5. Student Protest continues...
We aren't calling off this protest until our demands are addressed..!!
#SaveFisheriesCollegeMangalore#COFM https://t.co/aILht1Ku0L
ಮುಖ್ಯಮಂತ್ರಿ @BSBommai ಅವರು ಇಂದು ಬೆಳಗಾವಿಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯೋಜಿಸಿದ್ದ 'ಸರ್ವರಿಗೂ ಉದ್ಯೋಗ', ಹಾಗೂ 'ಬೆಳಗಾವಿ ಉದ್ಯೋಗ ಮೇಳ'ವನ್ನು ಉದ್ಘಾಟನೆ ಮಾಡಿದರು. (1/2)
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೆರೆಗಳ ಮೀನು ಪಾಶುವಾರು ಹಕ್ಕಿನ ಟೆಂಡರ್ ಕಂ ಹರಾಜು ಪ್ರಕಟಣೆ ಹೊರಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕೊರಟಗೆರೆ / ಮೀನುಗಾರಿಕೆ ಮೇಲ್ವಿಚಾರಕರು, ಮಧುಗಿರಿ ಇವರನ್ನು ಸಂಪರ್ಕಿಸಿ.