When Congress sang Vande Mataram against the British, where were these self-proclaimed patriots?
During the freedom struggle, Congress leaders and freedom fighters sang Vande Mataram with courage to challenge British rule and fight for India’s independence.
But today, the same people who loudly display their patriotism and seek to make laws around Vande Mataram should answer one simple question:
Where were these so-called patriots when the British ruled India?
Instead of answering people’s questions, why manufacture hollow patriotic sentiments and use Vande Mataram to divert public attention from real issues?
@INCIndia
#VandeMataram #Patriots #publicIssue #Britishrule
ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಬಾಲ ಭವನ ಬೆಂಗಳೂರು ದಕ್ಷಿಣ ಜಿಲ್ಲೆ ದಿನಾಂಕ :25/05/2026 ರಂದು ನಡೆದ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ ಹಾಗೂ ಪೇಪರ್ ಕ್ರಾಫ್ಟ್ ತರಗತಿಗಳನ್ನು ಹೇಳಿಕೊಡಲಾಯಿತು.
ಧನ್ಯವಾದಗಳು🙏

ದಿನಾಂಕ:20/05/2026 ರಂದು ರಾಜ್ಯ ಬಾಲ ಭವನ ಸೊಸೈಟಿ, ಬೆಂಗಳೂರು, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾವೇರಿ ಜಿಲ್ಲಾ ಬಾಲ ಭವನ ಸಮಿತಿ, ಹಾವೇರಿ ಜಿಲ್ಲೆ ಇವರ ಸಹಯೋಗದಲ್ಲಿ 2026-27 ನೇ ಸಾಲಿನ ಜಿಲ್ಲಾ ಮಟ್ಟದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.