@bagalkotav Thuuu swalpa nu swabhimaan ella Kannada mele, Kannada mele swalpa nu swabhimaan elde eroruu desha mele swabhimaan baroke saddya ne ella, namge nachike ee tara jana nu namm state alli edara anta
This should apply to Bengaluru too — why do these people suddenly turn hyper-nationalist only here? The rules must be the same for both Bengaluru and Ahmedabad.
@sanghaxis@bhoota_ Nin paakar Kannada karnataka congress avrduu BJP Gujarat hindi avrduu alvaa navu Kannada avruu pure blood eroru yare Kannada tantege bandre sumne bidalla adu yavne adruu aste nimm loyalty just BJP and Gujarat ge namm state vishyakke yake bartera muchkondu nim state Gujarat ge hog
ನಿಮ್ಮ ಮನೆ ಭಾಷೆ ಯಾವುದಾದರೂ ಇರಲಿ ಸಾರ್ವಜನಿಕವಾಗಿ ನಿಮ್ಮನ್ನ ನೀವು ಕನ್ನಡಿಗರು ಅಂತ ಕರೆದುಕೊಂಡು ಕನ್ನಡ ಕನ್ನಡಿಗ ಕರ್ನಾಟಕದ ಪರ ನಿಲುವು ಇದ್ದರೆ ನೀವು ಕನ್ನಡಿಗರು ಅಷ್ಟೇ.
ನಿಮಗೆ ಯಾರ ಸರ್ಟಿಫಿಕೇಟ್ ಬೇಕಿಲ್ಲ.
ಅದೇ ರೀತಿ ಕನ್ನಡ ಮನೆಮಾತಾಗಿ ನಾಡ ವಿರೋಧಿ ನಿಲುವು ಹೊಂದಿದ್ದರೆ ನೀವು ಕನ್ನಡಿಗರೇ ಅಲ್ಲ.
5k Karñata Kshatriya(Bedars) fought like possessed spirits killed as many they can & attained Veeraswarga.
Delli's Mighty Army had to kneel down before Karñata Empire which was then ruled by Kampilaraya & Kumararama.
Then Rose Vijayanagara.
#KannadaFirst#KannadaHistory
ನಿಮಗೂ ಈ ಅನುಭವ ಆಗ್ತಾ ಇದೆಯಾ ಟ್ವಿಟ್ಟರ್ ನಲ್ಲಿ
ಕಳೆದ ಕೆಲವು ವಾರದಿಂದ ಇದ್ದಕಿದ್ದ ಹಾಗೆ ಬೆಂಗಳೂರಿನ ಬಗ್ಗೆ ಬೆಂಗಳೂರು
ಹೆಸರಲ್ಲಿ ಶುರು ಮಾಡಿರೋ ಉತ್ತರ ಭಾರತದವರ ಖಾತೆಗಳು ಊಳಿಡೊಕೆ ಶುರು ಮಾಡಿವೆ
ನಾನು ಇಡಿ ಭಾರತ ಸುತ್ತಿದೀನಿ, ನೀವು ಅಲ್ಲಿನ ಜಾಗಗಳನ್ನ ನೋಡ್ಬಿಟ್ರೆ ಮತ್ತೆ ಕಾಲಿಡೋಕೆ ಮನಸಾಗಲ್ಲ
ಬೆಂಗಳೂರಿನಲ್ಲಿ ಸಮಸ್ಯೆ ಇಲ್ಲ ಅಂತೇನಿಲ್ಲ ಅದಕ್ಕೆ ಮುಖ್ಯ ಕಾರಣ ಈಗ ಆಗ್ತಿರೋ ಅನಿಯಂತ್ರಿತ ವಲಸೆ
ರಿಂಗ್ ರೋಡ್ ೨೦೦೦ ಇಸಿವಿ ಇಂದ ಇದೆ ಆಗ ಬೆಂಗಳೂರಲ್ಲೇ ಅತಿ ಅಗಲವಾದ ರಸ್ತೆ ಇದು ಈಗ್ಲೂ ಸಹ ಸಾಲು ರಜೆ ಇರೋ ಟೈಮ್ ನಲ್ಲಿ ೯೦ ರ ಬೆಂಗಳೂರು ನೆನಪಾಗತ್ತೆ
ಸರ್ಕಾರವನ್ನ ಪ್ರಶ್ನೆ ಮಾಡಬೆಕ್ಕಾದ್ದು ಸರಿ ಆದ್ರೆ ಇಲ್ಲಿ ಸಮಸ್ಯೆ ಸರಿ ಮಾಡೋದಕ್ಕಿಂತ ಬೆಂಗಳೂರಿನ ಬಗ್ಗೆ ಅಸಹನೆ ಮತ್ತೆ ದ್ವೇಷ ಕಾಣಿ ಸ್ತಾ ಇದೆ
ನಿಮಗೂ ಹೀಗೆ ಅನ್ಸತ್ತ??