This is how fans celebrate DBOSS 🔥
His downfall is someone’s prime!!
Whatever the situation is, he’ll comeback like a phoenix. ವಾಪಸ್ ಬಂದೇ ಬರ್ತಾರೆ!! ❤️
#Dboss#Kalasipalya@dasadarshan
22 ವರ್ಷ...
ಎಷ್ಟು ನೆಗೆಟಿವಿಟಿ ಬಂತು.
ಎಷ್ಟು ವಿರೋಧ ಬಂತು...
ಎಷ್ಟು ಜನ ಮುಗಿಸೋಕೆ ಪ್ರಯತ್ನ ಪಟ್ಟರು...
ಆದ್ರೆ ಇಂದು ಕೂಡ RE-RELEASE ಗೆ ಥಿಯೇಟರ್ಗಳು ಕಂಪಿಸುತ್ತಿವೆ. 🔥
ದಾಸನ ಅಡ್ಡ ಗುರು.
ಕೆಲವರು ಸಿನಿಮಾ ಮಾಡ್ತಾರೆ,
ಕೆಲವರು ಇತಿಹಾಸ ಬರೀತಾರೆ. @dasadarshan 👑
#DBoss#BossOfSandalwood
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ "ಕಲಾಸಿಪಾಳ್ಯ"
ಇಂದು ಮರುಬಿಡುಗಡೆಯಾಗುತ್ತಿದೆ.
@dasadarshan#dbossfanforever#DBoss#Darshan
Follow Us : https://t.co/PAGhOMPZeO