ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆ ಎಂದು ಕರೆಸಿಕೊಳ್ಳುವ ಯಲ್ಲಪ್ಪ ನಾಯಕನ ಹೊಸಕೋಟೆಯಲ್ಲಿ ಹಲವು ದಶಕಗಳಿಂದ ರೇಷ್ಮೆ ಸೀರೆ ತಯಾರಾಗುತ್ತಿದೆ. ಸುಮಾರು 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ, ಇಡೀ ರಾಜ್ಯ, ರಾಷ್ಟ್ರದ ಜನರು ಮೆಚ್ಚಿರುವ ಅಪ್ಪಟ ರೇಷ್ಮೆಯಿಂದ ತಯಾರಾಗುವ ಸೀರೆಗೆ ತನ್ನದೇ ಆದ ಬ್ರ್ಯಾಂಡ್ ಮೌಲ್ಯ ಸಿಗಬೇಕಿದೆ
ಸುರಪುರ ವೆಂಕಟಪ್ಪ ನಾಯಕರ ಪಾತ್ರದಲ್ಲಿ ಟೈಗರ್ ಪ್ರಭಾಕರ್.
ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಸಾರ್ವಭೌಮತ್ವವನ್ನು ತಿರಸ್ಕರಿಸಿ ದೇಶ ಪ್ರೇಮ ಮರೆದ ವೀರ ಕನ್ನಡಿಗ ನಮ್ಮ ಸುರಪುರದ ನಾಯಕರು.
🙏🙏🙏🙏
#ವೀರ_ಕನ್ನಡಿಗ
ಅಸ್ಸಾಮಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದೊಳಗೆ ಹಾದು ಹೋಗುವ ಹೆದ್ದಾರಿಯ ಪಕ್ಕದಲ್ಲಿ ಅಳವಡಿಸಿರುವ ಸಿ.ಸಿ. ಕ್ಯಾಮರವೊಂದರ ದೃಶ್ಯ.
ಘೇಂಡಾಮೃಗದಂತಹ ದೊಡ್ಡ ಪ್ರಾಣಿಗಳೆ ಈ ರೀತಿ ವಾಹನಗಳಿಗೆ ಸಿಕ್ಕಿ ಅಪಘಾತಕ್ಕೀಡಾಗುವಾಗ ಇತರ ಪ್ರಾಣಿಗಳ ಕತೆಯೇನು? ಈ ಹಿನ್ನಲೆಯಲ್ಲಿಯೇ ಕಾಡಿನೊಳಗೆ ಹಾದುಹೋಗುವ ರಸ್ತೆಗಳಲ್ಲಿ ಕಡ್ಡಾಯವಾಗಿ ವೇಗಮಿತಿ ಇರುವುದು.
Massive protest today by youth of Karnataka against the transfer of Sri Suralkar Vikas kishore ,IAS.
Lakhs of youth participating from all over karnataka , we will never stop until Vikas kishore is retained as Kpsc secretary.
@INCKarnataka@INCIndia@prakashraaj@PriyankKharge
ಅಭ್ಯರ್ಥಿಗಳು ಬೀದಿಗೆ ಇಳಿದಾಯಿತು. ಇನ್ನೂ ಕಣ್ಣು ಮುಚ್ಚಿ ಕುಳಿತಿರುವಿರೇಕೆ @siddaramaiah ನವರೇ.?
ಕೂಡಲೇ Suralkar ವಿಕಾಸ್ ಕಿಶೋರ್ ಅವರ ವರ್ಗಾವಣೆ ರದ್ದು ಮಾಡಿ ಹಾಗೂ ಭ್ರಷ್ಟ ಶಿವಶಂಕರಪ್ಪ ಸಾಹುಕಾರ ನನ್ನು KPSC ಇಂದ ಎತ್ತಂಗಡಿ ಮಾಡಿ.
@osd_cmkarnataka#CancelKPSCsecretaryTransfer
ಮಾನ್ಯ @siddaramaiah@DKShivakumar@PriyankKharge
ಯಾವುದೇ ಅವ್ಯವಹಾರ ಮಾಡದೆ ವಿಧ್ಯಾರ್ಥಿಗಳ ಜೊತೆ ಸಕಾರಾತ್ಮಕ ವಾಗಿ ಮಾತನಾಡುತ್ತಾ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಅಕ್ರಮ ಮುಕ್ತವಾಗಿ ಪಲಿತಾಂಶ ಕೊಡಿಸುತಿದ್ದ kpsc ಸೆಕ್ರೆಟರಿ ವಿಕಾಸ್ sir ಅವರನ್ನು ವರ್ಗಾವಣೆ ಮಾಡಿ ಮತ್ತೆ ದಂದೆ ಮಾಡುವ ಹುನ್ನಾರವೇ ನಿಮ್ಮದು?
KPSC secretary ಅವರೇ ಹೇಳಿದ ಮಾತು ನನಗೆ ಇಲ್ಲಿ ಇದ್ದು ಇನ್ನೂ ಕೆಲವು ಉತ್ತಮ ಬದಲಾವಣೆ ತರಬೇಕೆಂಬ ಬಯಕೆ ಇದೆ ಎಂದು
ಆದರೆ ದುಷ್ಟರ ಭ್ರಷ್ಟರ ಕಳ್ಳರ ಕುತಂತ್ರಕ್ಕೆ ನಿಷ್ಟಾವಂತ ಅಧಿಕಾರಿ ಕೈ ತಪ್ಪುವ ಸ್ಥಿತಿ ತಲುಪಿದೆ
ದಯಮಾಡಿ ಎಲ್ಲಾ ವಿಧ್ಯಾರ್ಥಿಗಳು ಒಂದಾಗಿ..
@CMofKarnataka#cancelkpscsecretarytransfer#kpsc
KPSC ಯ ಕಾರ್ಯದರ್ಶಿ ಆಗಿದ್ದ ವಿಕಾಸ ಕಿಶೋರ್ ಸುರಳ್ಕರ್ ಅವರನ್ನು ಆ ಸ್ಥಾನದಿಂದ ವರ್ಗಾವಣೆ ಮಾಡಿದ್ದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. @siddaramaiah ನವರೇ, KPSC ನೇಮಕಾತಿಯಲ್ಲಿ ಹಲವಾರು ಕ್ರಾಂತಿಕಾರಿ ಸುಧಾರಣೆ ಮಾಡಲು ಹೊರಟಿದ್ದ ಇವರನ್ನು ಎತ್ತಂಗಡಿ ಮಾಡಿದ್ದು ಯಾಕೆ? #Bringbackvikaskishoresurlkartokpsc