ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿದ ಲೋಕಸಭಾ ಸದಸ್ಯರು ಹಾಗೂ ಎ.ಐ.ಸಿ.ಸಿ.ಮಾಜಿ ಅಧ್ಯಕ್ಷರಾದ ಶ್ರೀ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದ ಸಂದರ್ಭ.
ನಿನ್ನ ತಟತ್ ಸಾವಿನ ಸುದ್ದಿ ತಿಳಿದು ನನ್ನಗೆ ಮನಸ್ಸಿಗೆ ತೀರ್ವ ದುಃಖ ಆಗಿದೆ ಪುಟ್ಟ
ನೆನ್ನೆ ಇನ್ನು ನೀನು ಮಾತನಾಡಿಸಿದ ಮಾತು ನನ್ನ ಮನಸಲ್ಲಿ ಇನ್ನು ಇದೆ ಮತ್ತೊಮ್ಮೆ ಹುಟ್ಟಿ ಬಾ ಕಂದ ನಿನ್ನ ತಂದೆ ತಾಯಿಯವರಿಗೆ ದುಃಖ ಭರಿಸುವಂತಹ ಶಕ್ತಿ ಭಗವಂತ ಕೊಡ್ಲಿ ಅಂತ ಕೇಳಿಕೊಳ್ಳುತ್ತೇನೆ
ಇಂದಿನ ಯುವಕರಲ್ಲಿ ದೇಶಪ್ರೇಮದ ಜೊತೆ ರಾಜ್ಯ ಪ್ರೇಮವು ಇರುವುದು ನೋಡಿ ಸಂತೋಷವಾಯಿತು
ಇದನ್ನು ನೋಡಿ ನಾನು ಡೆಲ್ಲಿ ಸಂಸತ್ತಿನಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ಮಾತನಾಡಿ ವಿಷಯ ಮಂಡನೆ ಮಾಡಿದ್ದು ನೆನಪಿಗೆ ಬಂತು
ಸರ್ಕಾರಿ ಶಾಲೆ ಉಳಿಸಿ ಅಭಿಯಾನ 14, ನಮ್ಮ #ಗಂಧದಗುಡಿಬಳಗ ದ ವತಿಯಿಂದ.
ನೆರವು ನೀಡಲು ಬಯಸುವವರು ದಯಮಾಡಿ ಪೋಸ್ಟ್ ನಲ್ಲಿರುವ ವಿವರ ಓದಿ ಸಹಾಯಧನ/ಅಗತ್ಯ ಸಾಮಾಗ್ರಿ ತಲುಪಿಸಿ ಕೊಡಿ, ನಿಮ್ಮ ಚಿಕ್ಕ ನೆರವು ಅತ್ಯಮೂಲ್ಯ 🙏 ವಿವರಗಳು ಹೀಗಿವೆ👇
@ArunnViru
@appudynasty1
@appu_theking
#ಸ���್ಕಾರಿ_ಶಾಲೆ_ಉಳಿಸಿ_ಅಭಿಯಾನ💛❤️
ಪ್ರಕಾಶ್ ರಾಥೋಡ್ ಸರ್ ಅವರ ಹುಟ್ಟುಹಬ್ಬ ಇನ್ನು 45ದಿನಗಳು ಇರುವ ಕಾರಣ ಹಾಗೂ ದೊಡ್ಡಬಳ್ಳಾಪುರ ದಂಡ ಅಧಿಕಾರಿಯಾಗಿ ಬಂದಿರುವ ವಿದ್ಯಾವಿಭಾ ರಾಥೋಡ್ ಅವರಿಗೆ ಅಭಿನಂದನೆ ಕಾರ್ಯಕ್ರಮ ಬಗ್ಗೆ 6/8/23ರಂದುಸ್ಥಾಪಕಅಧ್ಯಕ್ಷರು ರಮೇಶ್ ರಾಥೋಡ್ ರಾಜ್ಯಅಧ್ಯಕ್ಷರು ಅಂಬರೀಶ್ ಗೌಡ್ರು ಸದಸ್ಯರಸಭೆಕರೆದಿದ್ದಾರೆ ಸ್ಥಳPRಯುತ್ ಬ್ರಿಗೇಡ್ಅಫೀಸ್ ದೊಡ್ಡಬಳ್ಳಾಪುರ
ಪ್ರಕಾಶ್ ರಾಥೋಡ್ ಸರ್ ಅವರ ಹುಟ್ಟುಹಬ್ಬ ಇನ್ನು 45ದಿನಗಳು ಇರುವ ಕಾರಣ ಹಾಗೂ ದೊಡ್ಡಬಳ್ಳಾಪುರ ದಂಡ ಅಧಿಕಾರಿಯಾಗಿ ಬಂದಿರುವ ವಿದ್ಯಾವಿಭಾ ರಾಥೋಡ್ ಅವರಿಗೆ ಅಭಿನಂದನೆ ಕಾರ್ಯಕ್ರಮ ಬಗ್ಗೆ 6/8/2023ರಂದುಸ್ಥಾಪಕಅಧ್ಯಕ್ಷರು ರಮೇಶ್ ರಾಥೋಡ್ ರಾಜ್ಯಅಧ್ಯಕ್ಷರು ಅಂಬರೀಶ್ ಗೌಡ್ರು ಸಭೆ ಕರೆಯಲಾಗಿದೆ ಸ್ಥಳPRಯುತ್ ಬ್ರಿಗೇಡ್ ಅಫೀಸ್ ದೊಡ್ಡಬಳ್ಳಾಪುರ