@TheSudeepTrends@VikrantRona666@KicchaSudeep Kalaburgi or gulbarga people's always with King Kiccha Baadash Abhinaya Chakravarthi Sudeepa Anna if possible please visit Kalaburgi
ಇದೇ ಅಮಿತ್ ಶಾ ಅವರಿದ್ದಂತಹ ಅದೆಷ್ಟೋ ವೇದಿಕೆಗಳಲ್ಲಿ ಕನ್ನಡವೇ ಇರಲಿಲ್ಲ. ಅಂತಹುದರಲ್ಲಿ ನಮ್ಮ ಉತ್ತರದ ನಾಯಕರೆಲ್ಲರೂ ಇಂದು ಪೈಪೋಟಿಗೆ ಬಿದ್ದು ಕನ್ನಡ ಬಳಸ್ತಿದ್ದಾರೆ ಎಂದ್ರೆ ಅದಕ್ಕೆ ಕಾರಣವಾಗಿದ್ದು ಸುದೀಪ್ ಸರ್ ಅವ್ರ ಪ್ಯಾನ್ ಇಂಡಿಯಾ ಮಾತು ಮತ್ತು ಟ್ವೀಟು! ಈ ಬದಲಾವಣೆಯನ್ನು ಸ್ವಾಗತಿಸುವೆ.
The incredible true story of the underdogs who pulled off the unthinkable! #Thisis83#83Trailer in Kannada Out Now - https://t.co/Pdmbe7EVS7
83 RELEASING IN CINEMAS ON 24TH DEC, 2021, in Kannada Hindi, Tamil, Telugu, and Malayalam. Also in 3D.
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..
ಅಪ್ಪು ಸರ್..
ನಮ್ಮೆಲ್ಲರನ್ನು ಅಗಲಿದ ಮಂದಸ್ಮಿತ ಹಾಗೂ ಅದ್ಭುತ ನಟನೆಯ ಸಾಮ್ರಾಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(ಅಪ್ಪು) ತಮಗೆ ಭಾವಪೂರ್ಣ ಶ್ರದ್ಧಾಂಜಲಿ. @PuneethRajkumar@KicchaSudeep
ಮೋಸ-ವಂಚನೆ
ಅತ್ಯಾಚಾರ-ಅನಾಚಾರ
ಅದೆಷ್ಟೋ ಜನ ಇದ್ದಾರೆ, ಆದರೆ ನೀನು ಆರಿಸಿದ್ದು ಮಾತ್ರ "ನಮ್ಮೂರಿನ (ಕರುನಾಡ) ರಾಜಕುಮಾರ"ನನ್ನ ವಿಧಿಯೇ ನಿನಗೆ ಧಿಕ್ಕಾರ😞😭
#ಮತ್ತೆಹುಟ್ಟಿಬನ್ನಿ@PuneethRajkumar sir