ಹೊಸ ದೃಷ್ಟಿ, ಹೊಸ ಭಾರತದ ಕನಸಿನೊಂದಿಗೆ 🖐️
ಯುವಕರ ಆಶಯಗಳಿಗೆ ಧ್ವನಿಯಾಗುವ ನಾಯಕ — ರಾಹುಲ್ ಗಾಂಧಿ ❤️
ಸತ್ಯ, ಅಹಿಂಸೆ ಮತ್ತು ಸಂವಿಧಾನದ ಮೌಲ್ಯಗಳೇ ನಮ್ಮ ಶಕ್ತಿ.
ಭಾರತ ಜೋಡೋ, ದೇಶ ಜೋಡೋ ಎಂಬ ಸಂಕಲ್ಪದೊಂದಿಗೆ ✊
2029ರ ಹೊಸ ಭಾರತದ ಭರವಸೆ — ರಾಹುಲ್ ಗಾಂಧಿ 🖐️❤️#RahulGandhi#RahulGandhi2029#Congress
ಈ ವಿಡಿಯೋವನ್ನು ಸರಿಯಾಗಿ ಗಮನಿಸಿ.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆದು ಹೋಗುತ್ತಿದ್ದಾರೆ, ಹಿಂದಿನಿಂದ ಬಂದ ಪೋಲೀಸನೊಬ್ಬ ಏಕಾಏಕಿ ಲಾಠಿ ಬೀಸುತ್ತಾನೆ. ಸುಮ್ಮನೆ ಹೋಗುತ್ತಿದ್ದವರ ಮೇಲೆ ಹಿಂದಿನಿಂದ ಬಂದು ಲಾಠಿ ನೀಡುವುದಕ್ಕೆ ಯಾವ ಕಾನೂನಿನಲ್ಲಿ ಅವಕಾಶ ಇದೆ?
ಯಾವ ನಾಗರಿಕ ಸಮಾಜ ಇದನ್ನು ಒಪ್ಪುತ್ತದೆ?
ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಇಂತಹ ದುರ್ವರ್ತನೆ ಸರಿಯಾ?
#PoliceAtrocities #bengaluru
ಈ ಮನುಷ್ಯ ಹುಟ್ಟಾ ಸುಳ್ಳುಕೋರ ಮತ್ತು ಮಹಾನ್ ಆಷಾಡಭೂತಿ.
ತಾನು ಸ್ವತಃ ತನ್ನ ಮಾಲೀಕ ಅದಾನಿಯ ವ್ಯಾಪಾರದ ಡೀಲಿಗಾಗಿ ಓಡೋಡಿ ವಿದೇಶ ಸುತ್ತುತ್ತಾರೆ.
ಅದೇ ವಿದೇಶದಲ್ಲಿ ಕೂತುಕೊಂಡು ಭಾರತೀಯರಿಗೆ ವಿದೇಶ ಸುತ್ತಬೇಡಿ ಅಂತ ಬಿಟ್ಟಿ ಉಪದೇಶ ಕೊಡುತ್ತಾರೆ ಇವರಿಗಿಂತ ದೊಡ್ಡ ಡೋಂಗಿ ವ್ಯಕ್ತಿ ಜಗತ್ತಿನಲ್ಲೇ ಇಲ್ಲ!
#TheLieLama#hypocrite
ಮೋದಿ ಮತ್ತು ಎನ್ಡಿಎಯ ಸುಲಿಗೆಕೋರ ಸರ್ಕಾರ ಸಕ್ಕರೆ, ಎಣ್ಣೆ, ಈರುಳ್ಳಿ, ಗ್ಯಾಸ್, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿದೆ. ಬಡವರ ಬದುಕು ದುಸ್ತರವಾಗಿದೆ. ಈ ಕಠಿಣ ಸಮಯದಲ್ಲಿ ಬಡವರಿಗೆ ಆಸರೆಯಾಗುತ್ತಿರುವವರು ಯಾರು? ಉತ್ತರಕ್ಕಾಗಿ ಪೂರ್ಣ ವಿಡಿಯೋ ನೋಡಿ!
#karnataka

ಗ್ಯಾರೆಂಟಿ ಸರಕಾರದ ಮಹತ್ವದ ಯೋಜನೆ #ಗೃಹಲಕ್ಷ್ಮೀ ಯ ಫಲಾನುಭವಿಯ ಮಾತುಗಳಿವು..
ತಮ್ಮ ಕಷ್ಟ ಕಾಲಕ್ಕೆ ಆದ #ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮನದುಂಬಿ ಮಾತನಾಡುವಾಗ ಕಾಂಗ್ರೆಸ್ ಸರಕಾರ ನೀಡಿರುವ ಸೌಲಭ್ಯವೂ ಪ್ರತಿ ನಾಗರಿಕನ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಸರಕಾರಕ್ಕೆ ಹೆಮ್ಮೆಯ ವಿಚಾರ.
ಗ್ಯಾರೆಂಟಿ ಸರಕಾರದ ಮಹತ್ವದ ಯೋಜನೆ #���ೃಹಲಕ್ಷ್ಮೀ ಯ ಫಲಾನುಭವಿಯ ಮಾತುಗಳಿವು..
ತಮ್ಮ ಕಷ್ಟ ಕಾಲಕ್ಕೆ ಆದ #ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮನದುಂಬಿ ಮಾತನಾಡುವಾಗ ಕಾಂಗ್ರೆಸ್ ಸರಕಾರ ನೀಡಿರುವ ಸೌಲಭ್ಯವೂ ಪ್ರತಿ ನಾಗರಿಕನ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಸಾಗುತ್ತಿರುವುದು ಸರಕಾರಕ್ಕೆ ಹೆಮ್ಮೆಯ ವಿಚಾರ.
ದಳಪತಿಗಳು ಲಿಂಬೆಹಣ್ಣು ಹಿಡ್ಕೊಂಡ ಬರೋರು ಸೌಧಕ್ಕೆ, ಈಗ ಬ್ಲೂಜೆಪಿ ಲೀಡರು ಆಸೋಕನ್ನ ದೆವ್ವ ಪಿಶಾಚಿ ಬಗ್ಗೆ ಮಾತಾಡ್ತಾ ಇದ್ದಾರೆ.
ಬಹುಶಃ ಇವರಿಗೆಲ್ಲ ವೈಜ್ಞಾನಿಕ ಚಿಂತನೆ ಇಲ್ಲ, ಮಹಾಮಾನವನ ಗಟರ್ ಗ್ಯಾಸ್ ಥಿಯರಿನೆ ಸರ್ವ ಶ್ರೇಷ್ಠ ಆಗಿದೆ, ನೋಡಿ ಅಭಿವೃದ್ಧಿ ಬಗ್ಗೆ ಪ್ರಶ್ನೆ ಕೇಳೋದರ ಬದಲು ದೆವ್ವ ಪಿಶಾಚಿ ಅಂತ ಥತ್ 😆
#ಪುಂಗಿದಾಸನ_ಪಟಾಲಂ

ಈ ರೀತಿಯ ಹಿಂಸೆ, ದೌರ್ಜನ್ಯ ಮಾಡುವಂತೆ ಪೋಲಿಸರಿಗೆ ಯಾವ ಕಾನೂನಿನಲ್ಲಿ ಅವಕಾಶ ಇದೆ?
ಪೋಲೀಸರ ಕೈಗೆ ಲಾಠಿ ನೀಡಿರುವುದು ಜನರ ರಕ್ಷಣೆಗೆ, ಹೆದರಿಸಲು ಅಲ್ಲ. ಪೋಲಿಸರೇ ಮೃಗಗಳಂತೆ ಆಡಿದರೆ ಜನರನ್ನು ಕಾಯುವುದು ಯಾರು?
#policebrutalities#BengaluruPolice

ಹಳೆ ಕರ್ಮಗಳ ಕಡತ ತೆರೆದಾಗ ಸತ್ಯ ಹರಿಶ್ಚಂದ್ರನ ಮುಖವಾಡ ಕಳಚುವುದು
ಸುಮಾರಸ್ವಾಮಿ ತಮ್ಮ ಕಾಲದ ‘ಕೃಪೆ’ಗಳ ಕಡತ ಮುಚ್ಚಿಟ್ಟು, ಇಂದು KPSC ಭ್ರಷ್ಟಾಚಾರದ ಬಗ್ಗೆ ಸತ್ಯ ಹರಿಶ್ಚಂದ್ರರಂತೆ ಭಾಷಣ ಮಾಡೋದು ರಾಜಕೀಯದ ಅತಿ ದೊಡ್ಡ ಕಾಮಿಡಿ!
ಕನ್ನಡಿ ಮುಂದೆ ನಿಂತರೆ ಹಳೆಯ ಕಡತಗಳೇ ಪ್ರಶ್ನೆ ಕೇಳುತ್ತವೆ ಉತ್ತರ ಕೊಡೋದು ಮಾತ್ರ ಕಷ್ಟ!
#ಹಣ್ಣನ_ಹಗರಣ